[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.34,0:00:03.51,Default,,0000,0000,0000,,ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು\Nಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ Dialogue: 0,0:00:03.53,0:00:05.66,Default,,0000,0000,0000,,ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ. Dialogue: 0,0:00:06.04,0:00:11.84,Default,,0000,0000,0000,,ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು\Nಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ. Dialogue: 0,0:00:12.79,0:00:16.06,Default,,0000,0000,0000,,ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ\Nಅತ್ಯುತ್ತಮ ಅನುಭವವನ್ನು ಕೊಡಲು Dialogue: 0,0:00:16.22,0:00:18.58,Default,,0000,0000,0000,,ಯಾವೆಲ್ಲ ವಿಧದಲ್ಲಿ ಪ್ರಗತಿ\Nಮಾಡಬೇಕು ಅಂತ ನೋಡುತ್ತಿರುತ್ತವೆ. Dialogue: 0,0:00:18.60,0:00:19.86,Default,,0000,0000,0000,,ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ. Dialogue: 0,0:00:21.10,0:00:25.51,Default,,0000,0000,0000,,ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ.\Nನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ. Dialogue: 0,0:00:25.91,0:00:28.16,Default,,0000,0000,0000,,ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ\Nತಯಾರಾಗಿದ್ದೀವಿ ಅಂತ ನೆನಸುತ್ತೀನಿ. Dialogue: 0,0:00:28.34,0:00:29.38,Default,,0000,0000,0000,,ಅದಕ್ಕೆ ಹೋಗೋಣ! Dialogue: 0,0:00:29.96,0:00:32.49,Default,,0000,0000,0000,,ಈಗಾಗಲೇ ನೀವು ಪ್ರೋಗ್ರಾಮಿಂಗ್ ನ\Nಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ Dialogue: 0,0:00:32.61,0:00:35.08,Default,,0000,0000,0000,,ಈಗ ನಿಮ್ಮದೇ ಆದ ಗೇಮ್\Nಅನ್ನು ಸೃಷ್ಟಿಸಲು ಆರಂಭಿಸೋಣ. Dialogue: 0,0:00:35.30,0:00:38.30,Default,,0000,0000,0000,,ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ Dialogue: 0,0:00:38.75,0:00:39.69,Default,,0000,0000,0000,,ಗೇಮ್ ಅನ್ನು ಸೃಷ್ಟಿಸಲು Dialogue: 0,0:00:39.74,0:00:43.36,Default,,0000,0000,0000,,ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ\Nಒಂದು ವಿಷಯದ ಬಗ್ಗೆ ನಾವು ಕಲಿಯಬೇಕು Dialogue: 0,0:00:43.60,0:00:44.95,Default,,0000,0000,0000,,ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ. Dialogue: 0,0:00:45.54,0:00:47.36,Default,,0000,0000,0000,,ಏನಾದರೂ ಸಂಭವಿಸಿದರೆ Dialogue: 0,0:00:47.53,0:00:49.65,Default,,0000,0000,0000,,ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ\Nಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ Dialogue: 0,0:00:50.12,0:00:52.80,Default,,0000,0000,0000,,ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ. Dialogue: 0,0:00:53.33,0:00:56.33,Default,,0000,0000,0000,,ಇವೆಂಟ್ ಗಳಿಗೆ ಕೆಲವು\Nಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ, Dialogue: 0,0:00:56.68,0:00:59.13,Default,,0000,0000,0000,,ಏರೋ ಬಟನ್ ಅಥವಾ ಪರದೆ ಮೇಲೆ\Nಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು Dialogue: 0,0:00:59.31,0:01:02.21,Default,,0000,0000,0000,,ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2 Dialogue: 0,0:01:02.27,0:01:04.42,Default,,0000,0000,0000,,ಒಂದು ಸಂದೇಶವನ್ನು ತಿಳಿಸಲು\Nಮೇಲೆ ಚಲಿಸುವಂತೆ ಮಾಡುತ್ತೇವೆ Dialogue: 0,0:01:04.57,0:01:07.15,Default,,0000,0000,0000,,ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು\Nದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ. Dialogue: 0,0:01:07.18,0:01:09.52,Default,,0000,0000,0000,,ಅವನು ಚಲಿಸುವಂತೆ ಮಾಡಲು ನಾವು\Nಇವೆಂಟ್ ಗಳನ್ನು ಉಪಯೋಗಿಸುತ್ತೇವೆ. Dialogue: 0,0:01:09.76,0:01:13.53,Default,,0000,0000,0000,,ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್\Nಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು. Dialogue: 0,0:01:14.81,0:01:18.80,Default,,0000,0000,0000,,ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು\Nಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ. Dialogue: 0,0:01:19.38,0:01:24.24,Default,,0000,0000,0000,,ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ,\Nವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ. Dialogue: 0,0:01:25.04,0:01:28.13,Default,,0000,0000,0000,,ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ. Dialogue: 0,0:01:28.61,0:01:31.06,Default,,0000,0000,0000,,ನಮ್ಮ ರೊಬೋಟಿನ ಪ್ರತಿಯೊಂದು\Nಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ Dialogue: 0,0:01:31.10,0:01:32.64,Default,,0000,0000,0000,, ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು Dialogue: 0,0:01:33.00,0:01:36.25,Default,,0000,0000,0000,,ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ\Nಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ Dialogue: 0,0:01:36.42,0:01:38.05,Default,,0000,0000,0000,,ಪರದೆಯಲ್ಲಿ ಚಲಿಸುವಂತೆ ಮಾಡಬಹುದು. Dialogue: 0,0:01:38.56,0:01:42.08,Default,,0000,0000,0000,,ಹಂತಹಂತವಾಗಿ ನಿಮ್ಮ ಗೇಮ್\Nಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.