1 00:00:00,341 --> 00:00:03,506 ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು ಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ 2 00:00:03,531 --> 00:00:05,659 ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ. 3 00:00:06,045 --> 00:00:11,839 ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು ಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ. 4 00:00:12,793 --> 00:00:16,055 ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ ಅತ್ಯುತ್ತಮ ಅನುಭವವನ್ನು ಕೊಡಲು 5 00:00:16,222 --> 00:00:18,578 ಯಾವೆಲ್ಲ ವಿಧದಲ್ಲಿ ಪ್ರಗತಿ ಮಾಡಬೇಕು ಅಂತ ನೋಡುತ್ತಿರುತ್ತವೆ. 6 00:00:18,603 --> 00:00:19,857 ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ. 7 00:00:21,101 --> 00:00:25,513 ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ. ನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ. 8 00:00:25,910 --> 00:00:28,156 ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ ತಯಾರಾಗಿದ್ದೀವಿ ಅಂತ ನೆನಸುತ್ತೀನಿ. 9 00:00:28,345 --> 00:00:29,377 ಅದಕ್ಕೆ ಹೋಗೋಣ! 10 00:00:29,964 --> 00:00:32,488 ಈಗಾಗಲೇ ನೀವು ಪ್ರೋಗ್ರಾಮಿಂಗ್ ನ ಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ 11 00:00:32,607 --> 00:00:35,083 ಈಗ ನಿಮ್ಮದೇ ಆದ ಗೇಮ್ ಅನ್ನು ಸೃಷ್ಟಿಸಲು ಆರಂಭಿಸೋಣ. 12 00:00:35,299 --> 00:00:38,299 ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ 13 00:00:38,746 --> 00:00:39,690 ಗೇಮ್ ಅನ್ನು ಸೃಷ್ಟಿಸಲು 14 00:00:39,738 --> 00:00:43,365 ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ ಒಂದು ವಿಷಯದ ಬಗ್ಗೆ ನಾವು ಕಲಿಯಬೇಕು 15 00:00:43,603 --> 00:00:44,952 ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ. 16 00:00:45,535 --> 00:00:47,360 ಏನಾದರೂ ಸಂಭವಿಸಿದರೆ 17 00:00:47,528 --> 00:00:49,647 ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ ಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ 18 00:00:50,115 --> 00:00:52,797 ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ. 19 00:00:53,329 --> 00:00:56,329 ಇವೆಂಟ್ ಗಳಿಗೆ ಕೆಲವು ಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ, 20 00:00:56,678 --> 00:00:59,131 ಏರೋ ಬಟನ್ ಅಥವಾ ಪರದೆ ಮೇಲೆ ಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು 21 00:00:59,311 --> 00:01:02,209 ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2 22 00:01:02,272 --> 00:01:04,422 ಒಂದು ಸಂದೇಶವನ್ನು ತಿಳಿಸಲು ಮೇಲೆ ಚಲಿಸುವಂತೆ ಮಾಡುತ್ತೇವೆ 23 00:01:04,573 --> 00:01:07,153 ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು ದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ. 24 00:01:07,178 --> 00:01:09,517 ಅವನು ಚಲಿಸುವಂತೆ ಮಾಡಲು ನಾವು ಇವೆಂಟ್ ಗಳನ್ನು ಉಪಯೋಗಿಸುತ್ತೇವೆ. 25 00:01:09,756 --> 00:01:13,534 ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್ ಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು. 26 00:01:14,811 --> 00:01:18,796 ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು ಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ. 27 00:01:19,383 --> 00:01:24,240 ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ, ವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ. 28 00:01:25,038 --> 00:01:28,134 ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ. 29 00:01:28,611 --> 00:01:31,063 ನಮ್ಮ ರೊಬೋಟಿನ ಪ್ರತಿಯೊಂದು ಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ 30 00:01:31,095 --> 00:01:32,635 ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು 31 00:01:33,004 --> 00:01:36,251 ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ ಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ 32 00:01:36,415 --> 00:01:38,049 ಪರದೆಯಲ್ಲಿ ಚಲಿಸುವಂತೆ ಮಾಡಬಹುದು. 33 00:01:38,557 --> 00:01:42,081 ಹಂತಹಂತವಾಗಿ ನಿಮ್ಮ ಗೇಮ್ ಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.