0:00:00.341,0:00:03.506 ಹಾಯ್! ನನ್ನ ಹೆಸರು ಚರಿಟ ಕಾರ್ಟರ್. ನಾನು[br]ಇಲ್ಲಿ ವಾಲ್ಟ್ ಡಿಸ್ನಿ ಇಮಾಜಿನಿಯರಿಂಗ್ ನಲ್ಲಿ 0:00:03.531,0:00:05.659 ಸೀನಿಯರ್ ಕ್ರಿಯೇಟಿವ್ ನಿರ್ಮಾಪಕಿ ಆಗಿದ್ದೀನಿ. 0:00:06.045,0:00:11.839 ನಾನು ನಮ್ಮ ಅತಿಥಿಗಳು ಅನುಭವಿಸುವ ಆಕರ್ಷಣೆಗಳನ್ನು[br]ಉಂಟುಮಾಡುವ ಪ್ರಧಾನ ತಂಡವನ್ನು ನೋಡಿಕೊಳ್ಳುತ್ತೇನೆ. 0:00:12.793,0:00:16.055 ನಾವು ಯಾವಾಗಲೂ ನಮ್ಮ ಅತಿಥಿಗಳಿಗೆ[br]ಅತ್ಯುತ್ತಮ ಅನುಭವವನ್ನು ಕೊಡಲು 0:00:16.222,0:00:18.578 ಯಾವೆಲ್ಲ ವಿಧದಲ್ಲಿ ಪ್ರಗತಿ[br]ಮಾಡಬೇಕು ಅಂತ ನೋಡುತ್ತಿರುತ್ತವೆ. 0:00:18.603,0:00:19.857 ತಂತ್ರಜ್ಞಾನವೇ ಇದರ ಮುಖ್ಯ ಸ್ತಂಭ. 0:00:21.101,0:00:25.513 ಶುಭಾಷಯಗಳು! ನೀವು ಸಾಧನೆ ಮಾಡಿದ್ದೀರಿ.[br]ನೀವು ಬಿಬಿ-8 ಅನ್ನು ಪ್ರೋಗ್ರಾಮ್ ಮಾಡಿದ್ದೀರಿ. 0:00:25.910,0:00:28.156 ಈಗ ನಾವು ಸ್ವಲ್ಪ ಕಠೀಣವಾದ ವಿಷಯಕ್ಕೆ[br]ತಯಾರಾಗಿದ್ದೀವಿ ಅಂತ ನೆನಸುತ್ತೀನಿ. 0:00:28.345,0:00:29.377 ಅದಕ್ಕೆ ಹೋಗೋಣ! 0:00:29.964,0:00:32.488 ಈಗಾಗಲೇ ನೀವು ಪ್ರೋಗ್ರಾಮಿಂಗ್ ನ[br]ಮೂಲಭೂತ ವಿಷಯಗಳನ್ನು ಕಲಿತಿರುವುದರಿಂದ 0:00:32.607,0:00:35.083 ಈಗ ನಿಮ್ಮದೇ ಆದ ಗೇಮ್[br]ಅನ್ನು ಸೃಷ್ಟಿಸಲು ಆರಂಭಿಸೋಣ. 0:00:35.299,0:00:38.299 ಇದರಲ್ಲಿ ಪಾತ್ರಧಾರಿಗಳು ಆ2-ಡಿ2 ಮತ್ತು ಸಿ-3ಪಿಓ 0:00:38.746,0:00:39.690 ಗೇಮ್ ಅನ್ನು ಸೃಷ್ಟಿಸಲು 0:00:39.738,0:00:43.365 ಪ್ರತಿದಿನ ಗೇಮ್ ಪ್ರೋಗ್ರಾಮರ್ ಗಳು ಉಪಯೋಗಿಸುವ[br]ಒಂದು ವಿಷಯದ ಬಗ್ಗೆ ನಾವು ಕಲಿಯಬೇಕು 0:00:43.603,0:00:44.952 ಅವನ್ನು ಇವೆಂಟ್ ಗಳು ಅಂತ ಕರೆಯಲಾಗುತ್ತದೆ. 0:00:45.535,0:00:47.360 ಏನಾದರೂ ಸಂಭವಿಸಿದರೆ 0:00:47.528,0:00:49.647 ಕೇಳಿಸಿಕೊಳ್ಳುವಂತೆ ಮತ್ತು ಕಾಯುವಂತೆ[br]ಇವೆಂಟ್ ಗಳು ನಿಮ್ಮ ಪ್ರೋಗ್ರಾಮ್ ಗೆ ಹೇಳುತ್ತವೆ 0:00:50.115,0:00:52.797 ಹಾಗೇ ಮಾಡುವಾಗ ಅದು ಕ್ರಿಯೆಗೈಯುತ್ತದೆ. 0:00:53.329,0:00:56.329 ಇವೆಂಟ್ ಗಳಿಗೆ ಕೆಲವು[br]ಉದಾಹರಣೆಗಳೆಂದರೆ, ಮೌಸ್ ಕ್ಲಿಕ್ಕಿಸುವ ಶಬ್ದ, 0:00:56.678,0:00:59.131 ಏರೋ ಬಟನ್ ಅಥವಾ ಪರದೆ ಮೇಲೆ[br]ಟ್ಯಾಪ್ ಮಾಡುವ ಶಬ್ದವನ್ನು ಕೇಳಿಸಿಕೊಳ್ಳುವುದು 0:00:59.311,0:01:02.209 ಇಲ್ಲಿ ದಂಗೆಕೋರ್ ಪೈಲೆಟ್ ಗೆ ಆರ್-2ಡಿ-2 0:01:02.272,0:01:04.422 ಒಂದು ಸಂದೇಶವನ್ನು ತಿಳಿಸಲು[br]ಮೇಲೆ ಚಲಿಸುವಂತೆ ಮಾಡುತ್ತೇವೆ 0:01:04.573,0:01:07.153 ಮತ್ತು ಅಲ್ಲಿಂದ ಕೆಲಗೆ ಚಲಿಸುತ್ತಾ ಮತ್ತೊಂದು[br]ದಂಗೆಕೋರ ಪೈಲೆಟ್ ಹತ್ತಿರ ಬರುತ್ತದೆ. 0:01:07.178,0:01:09.517 ಅವನು ಚಲಿಸುವಂತೆ ಮಾಡಲು ನಾವು[br]ಇವೆಂಟ್ ಗಳನ್ನು ಉಪಯೋಗಿಸುತ್ತೇವೆ. 0:01:09.756,0:01:13.534 ಆಟಗಾರ ಅಪ್ ಮತ್ತು ಡೌನ್ ಆರೋ ಕೀ ಅಥವಾ ಅಪ್/ಡೌನ್[br]ಬಟನ್ ಅನ್ನು ಉಪಯೋಗಿಸುವಾಗ ಚಲಿಸುವಂತೆ ಮಾಡಬೇಕು. 0:01:14.811,0:01:18.796 ನಾವು ವೆನ್ ಅಪ್ ಇವೆಂಟ್ ಅನ್ನು ತೆಗೆದು[br]ಗೋ ಅಪ್ ಬ್ಲಾಕ್ ಗೆ ಅದನ್ನು ಸೇರಿಸುತ್ತೇವೆ. 0:01:19.383,0:01:24.240 ಆಟಗಾರ ಅಪ್ ಆರೋ ಕೀ ಅನ್ನು ಒತ್ತಿದಾಗ,[br]ವೆನ್ ಅಪ್ ಬ್ಲಾಕ್ ಗೆ ಹಾಕಿದ ಕೋಡ್ ರನ್ ಆಗುತ್ತದೆ. 0:01:25.038,0:01:28.134 ಆರ್2-ಡಿ-2 ಕೆಳಗೆ ಚಿಲಸಲು ಅದೇ ರೀತಿ ಮಾಡುತ್ತೇವೆ. 0:01:28.611,0:01:31.063 ನಮ್ಮ ರೊಬೋಟಿನ ಪ್ರತಿಯೊಂದು[br]ಚಲನವಲನವನ್ನು ಮುಂಚಿತವಾಗಿಯೇ ನಿಯಂತ್ರಿಸುವ 0:01:31.095,0:01:32.635 ಪ್ರತಿಯೊಂದು ಕೋಡ್ ಗಳನ್ನು ಬರೆಯುವ ಬದಲು 0:01:33.004,0:01:36.251 ನಾವು ಆರ್2-ಡಿ2 ಬಟನ್ ಅನ್ನು ಕ್ಲಿಕ್ಕಿಸುವ[br]ಇವೆಂಟ್ ಗಳಿಗೆ ಪ್ರತಿಕ್ರಿಯಿಸುವಂತೆ ಮಾಡುತ್ತಾ 0:01:36.415,0:01:38.049 ಪರದೆಯಲ್ಲಿ ಚಲಿಸುವಂತೆ ಮಾಡಬಹುದು. 0:01:38.557,0:01:42.081 ಹಂತಹಂತವಾಗಿ ನಿಮ್ಮ ಗೇಮ್[br]ಪರಸ್ಪರ ಕಾರ್ಯ ನಡೆಸಲಾರಂಭಿಸುತ್ತಿದೆ.