0:00:00.709,0:00:03.160 a ಅನ್ನು ಕಂಡುಹಿಡಿದು ಉತ್ತರವನ್ನು ತಾಳೆ ನೋಡಿ 0:00:03.160,0:00:06.373 ಇಲ್ಲಿ a + 5 = 54 0:00:06.373,0:00:10.674 ಇಲ್ಲಿ ಒಂದು ಸಂಖ್ಯೆ ಮತ್ತು ಒಂದು ಬದಲಾಯಿಸಬಹುದಾದ ಸಂಖ್ಯೆಯನ್ನು ಕೊಡಲಾಗಿದೆ 0:00:10.674,0:00:14.018 ಸಂಖ್ಯೆಗೆ 5 ಅನ್ನು ಕೂಡಿಸಿದರೆ ಬರುವ ಉತ್ತರ 54 0:00:14.018,0:00:17.810 ಇಂತಹ ಸಮಸ್ಯೆ ಯನ್ನು ನೀವು ನಿಮ್ಮ ಮನಸ್ಸಿನಲ್ಲಿ ಉತ್ತರಿಸಬಹುದು ಆದರೆ ನಾವು ಇದನ್ನು ಹಂತ ಹಂತವಾಗಿ ಮಾಡೋಣ 0:00:17.810,0:00:21.206 ಹೀಗೆ ಮಾಡುವದರಿಂದ ಕಷ್ಟವಾದ ಲೆಕ್ಕವನ್ನು ನೀವು ಸುಲಭವಾಗಿ ಮಾಡಬಲ್ಲಿರಿ 0:00:21.206,0:00:25.375 ಈ ತರಹದ ಲೆಕ್ಕದಲ್ಲಿ ಬದಲಾಯಿಸಬಹುದಾದ ಅಂಕೆ 0:00:25.375,0:00:27.469 ಇಲ್ಲಿ a ಆಗಿದೆ 0:00:27.469,0:00:29.764 ಒಂದು ಬದಿಯಲ್ಲಿ 0:00:29.764,0:00:31.610 ನಮಗೆ ಇದನ್ನು ಬಿಡಿಸಬೇಕಾಗಿದೆ 0:00:31.610,0:00:35.392 ಇದು ಈಗಾಗಲೇ ಎಡ ಭಾಗದಲ್ಲಿ ಇರುವುದರಿಂದ ಬೇರೆ ಎಲ್ಲ ಸಂಖ್ಯೆಗಳನ್ನು ಬಲ ಭಾಗಕ್ಕೆ ಸಾಗಿಸೋಣ 0:00:35.392,0:00:38.262 ಕೇವಲ 5 ಅನ್ನು ಬಲ ಭಾಗಕ್ಕೆ ಸಾಗಿಸೋಣ 0:00:38.262,0:00:45.208 ಇದನ್ನು ಮಾಡಲು ಎರಡೂ ಬದಿಯಿಂದ 5 ಅನ್ನು ಕಳೆಯೋಣ 0:00:45.223,0:00:50.024 ಹೀಗೆ ಮಾಡೋಣ 0:00:50.024,0:00:57.200 ಸಮಾನತ್ವವನ್ನು ಸರಿದೂಗಲು ಎರಡೂ ಬದಿಗೆ ಒಂದೇ ತರಹದ ಕ್ರಿಯೆಯನ್ನು ಮಾಡಬೇಕು 0:00:57.200,0:01:00.617 ಹೀಗಾಗಿ ಎರಡೂ ಬದಿಯಿಂದ 5 ಅನ್ನು ಕಳೆಯೋಣ 0:01:00.617,0:01:03.115 ಎಡದಲ್ಲಿ +5 ಮತ್ತು -5 0:01:03.115,0:01:05.043 ಅದು ಸೊನ್ನೆ ಯಾಗುತ್ತದೆ 0:01:05.043,0:01:06.967 5 ಅನ್ನು ಕೂಡಿಸಿ ಕಳೆಯುವುದರಿಂದ 0:01:06.967,0:01:08.108 ಉತ್ತರ ಸೊನ್ನೆ ಯಾಗಿದೆ 0:01:08.108,0:01:10.349 ಹಾಗಾಗಿ a + ೦ = a 0:01:10.349,0:01:15.247 ಮತ್ತು 54 - 5 = 49 0:01:15.247,0:01:19.022 ನಾವು a ಯನ್ನು ಕಂಡು ಹಿಡಿದಿದ್ದೇವೆ. ಅದು 49 0:01:19.022,0:01:27.107 ಈಗ ತಾಳೆ ನೋಡೋಣ 0:01:27.107,0:01:32.404 ಎರಡೂ ಬಾಡಿಗೆ 5 ಅನ್ನು ಕೂಡಿಸಿದರೆ 54 ಬರುತ್ತದೆ 0:01:32.404,0:01:34.135 ಅದನ್ನು ಮರಳಿ ಹಳೆಯ ಸಮೀಕರಣದಲ್ಲಿ ಹಾಕಿದರೆ 0:01:34.135,0:01:39.905 49 + 5 0:01:39.905,0:01:43.379 49 + 5 = 54 0:01:43.379,0:01:45.033 ಅದನ್ನು ಕಂಡುಹಿಡಿಯಲು 0:01:45.033,0:01:50.887 49 + 5 = 54 0:01:50.887,0:01:53.946 ಇದು ಸರಿಯಾಗಿದೆ