WEBVTT 00:00:08.300 --> 00:00:11.860 ನಾನು ಅಲೆ ಫ್ಲೋರ್ಸ್‌. ಅಲೆಕ್ಸಾದಲ್ಲಿ ನಾನು ಪ್ರಾಡಕ್ಟ್ ಮ್ಯಾನೇಜರ್. 00:00:12.500 --> 00:00:15.220 ನಾನು ಡಾ. ಚೆಲ್ಸಿಯಾ ಹೌಪ್ಟ್. ಅಲೆನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ 00:00:15.360 --> 00:00:19.500 ಎಐ ಪವರ್ಡ್‌ ಅಕಾಡೆಮಿಕ್ ಸರ್ಚ್‌ ಇಂಜಿನ್‌ ಬಗ್ಗೆ ಕೆಲಸ ಮಾಡ್ತಾ ಇದ್ದೇನೆ. 00:00:21.180 --> 00:00:26.020 ನಿಮ್ಮ ಸುತ್ತ ಕಂಪ್ಯೂಟರ್‌ಗಳು ನಿರ್ಧಾರ ಮಾಡ್ತಿವೆ ಈ ನಿರ್ಧಾರಗಳು ನಿಮ್ಮ ದೈನಂದಿನ ಜೀವನದ ಮೇಲೆ 00:00:26.020 --> 00:00:31.259 ಪರಿಣಾಮ ಬೀರುತ್ತಿವೆ. ಇಂಟರ್ನೆಟ್‌ನಲ್ಲಿ ಹುಡುಕಾಟ ಅಥವಾ ನ್ಯೂಸ್‌ಫೀಡ್ ಸ್ಕ್ರೋಲ್ ಮಾಡಿದಾಗ 00:00:31.260 --> 00:00:34.360 ನೀವು ಏನನ್ನು ನೋಡಬೇಕೆಂದು ಕಂಪ್ಯೂಟರ್ ನಿರ್ಧಾರ ಮಾಡುತ್ತದೆ. 00:00:34.360 --> 00:00:39.060 ಕಂಪ್ಯೂಟರ್‌ಗಳು ನಿಮ್ಮ ಮುಖ ಗುರುತಿಸಿ ನಿಮ್ಮ ಧ್ವನಿಯನ್ನು ಈಗಾಗಲೇ ಅರ್ಥ ಮಾಡಿಕೊಳ್ಳಬಲ್ಲದು. 00:00:39.060 --> 00:00:44.080 ಶೀಘ್ರ ಅವು ಕಾರು ಓಡಿಸುತ್ತವೆ, ರೋಗವನ್ನು ಮಾನವನಿಗಿಂತ ಚೆನ್ನಾಗಿ ಗುರುತಿಸುತ್ತವೆ 00:00:44.480 --> 00:00:46.900 ಇದೆಲ್ಲ ಹೇಗೆ ಸಾಧ್ಯವಾಗುತ್ತದೆ? 00:00:47.520 --> 00:00:52.960 ನೀವು AI ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಕೇಳಿರಬಹುದು. 00:00:53.320 --> 00:00:56.780 ನಿಜವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ದಶಕಗಳಷ್ಟು ಮುಂದಿದೆ. 00:00:57.200 --> 00:01:01.520 ಆದರೆ ಒಂದು ವಿಧದ AI ಈಗ ಲಭ್ಯವಿದೆ. ಅದೇ ಮಶಿನ್ ಲರ್ನಿಂಗ್. 00:01:01.520 --> 00:01:05.360 ನಿಮಗೆ ಗೊತ್ತಿಲ್ಲದೇ ನೀವು ಪ್ರತಿ ದಿನ ಇದರ ಜೊತೆ ಸಂವಹನ ನಡೆಸುತ್ತಿರುತ್ತೀರಿ. 00:01:05.360 --> 00:01:10.700 ವಿಶ್ವದ ಸವಾಲುಗಳನ್ನು ಎದುರಿಸಲು ಇದು ಕೆಲವು ಅವಕಾಶಗಳನ್ನು ಹೊಂದಿದೆ. 00:01:12.660 --> 00:01:18.180 ಮಶಿನ್ ಲರ್ನಿಂಗ್ ಎಂದರೆ ಪ್ಯಾಟರ್ನ್‌ ಅನ್ನು ಕಂಪ್ಯೂಟರ್ ಗುರುತಿಸುವುದು, ನಿರ್ಧಾರ ಮಾಡುವುದು 00:01:18.180 --> 00:01:21.360 ಪ್ರೋಗ್ರಾಮ್ ಮಾಡದೆಯೇ. 00:01:21.820 --> 00:01:27.580 ಕುತೂಹಲಕರ ಎಂದರೆ, ನಾವು ಈ ಹಿಂದೆ ಪ್ರೋಗ್ರಾಮ್ ಮಾಡಿದ್ದಕ್ಕಿಂತ ಸಂಪೂರ್ಣ ವಿಭಿನ್ನ 00:01:27.580 --> 00:01:29.620 ವಿಧಾನದಲ್ಲಿ ಇದು ಇರುತ್ತದೆ. 00:01:31.340 --> 00:01:36.860 ಮಶಿನ್ ಲರ್ನಿಂಗ್‌ನಲ್ಲಿ ಕಂಪ್ಯೂಟರ್ ಪ್ರೋಗ್ರಾಮ್ ಮಾಡುವ ಬದಲಿಗೆ 00:01:37.360 --> 00:01:43.760 ಕಲಿಕೆಗಾಗಿ ಪ್ರೋಗ್ರಾಮ್ ಮಾಡುತ್ತೀರಿ, ಟ್ರಯಲ್ ಆಂಡ್ ಎರರ್‌, ಅಭ್ಯಾಸ ಮಾಡುತ್ತೀರಿ. 00:01:44.560 --> 00:01:48.880 ಕಲಿಕೆ ಅನುಭವದಿಂದ ಬರುತ್ತದೆ. ಮಶಿನ್‌ ಲರ್ನಿಂಗ್‌ನಲ್ಲೂ ಹೀಗೆಯೇ ಆಗುತ್ತದೆ. 00:01:49.280 --> 00:01:53.700 ಈ ವಿಷಯದಲ್ಲಿ, "ಅನುಭವ" ಎಂದರೆ ಭಾರಿ ಸಂಖ್ಯೆಯ ಡೇಟಾ. 00:01:54.500 --> 00:01:57.560 ಮಶಿನ್ ಲರ್ನಿಂಗ್ ಯಾವುದೇ ರೀತಿಯ ಡೇಟಾ ತೆಗೆದುಕೊಳ್ಳಬಹುದು: 00:01:57.560 --> 00:02:04.520 ಚಿತ್ರಗಳು, ವೀಡಿಯೋ, ಆಡಿಯೋ, ಪಠ್ಯ ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಆರಂಭಿಸುತ್ತೆ 00:02:06.300 --> 00:02:11.120 ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಕಲಿತರೆ ಆ ಪ್ಯಾಟರ್ನ್ ಆಧರಿಸಿ ಊಹೆ ಮಾಡಲೂ ಅದು 00:02:11.120 --> 00:02:12.980 ಆರಂಭ ಮಾಡಬಹುದು. 00:02:13.340 --> 00:02:18.420 ಕಾರ್ ಚಿತ್ರ, ಸೈಕಲ್ ಚಿತ್ರದಲ್ಲಿ ವ್ಯತ್ಯಾಸ ಗುರುತಿಸುವ ಹಾಗೆ. 00:02:20.600 --> 00:02:26.200 ಸಮಾಜದಲ್ಲಿ AI ಮತ್ತು ಮಶಿನ್ ಲರ್ನಿಂಗ್ ದೊಡ್ಡ ಪಾತ್ರವನ್ನು ನಿರ್ವಹಣೆ ಮಾಡುತ್ತಿವೆ 00:02:26.640 --> 00:02:29.000 ನಮ್ಮ ಎಲ್ಲ ಭವಿಷ್ಯವನ್ನೂ ನಿರ್ಧರಿಸುತ್ತಿವೆ. 00:02:29.000 --> 00:02:34.600 ಹೀಗಾಗಿ ಇದು ಕೆಲಸ ಮಾಡುವ ಬಗೆ ತಿಳಿಯುವುದು ಅನುಭವದ ಜೊತೆಗೆ ಅತ್ಯಂತ ಮುಖ್ಯವಾಗಿದೆ. 00:02:35.000 --> 00:02:39.000 ನಿಮ್ಮದೇ ಮಶಿನ್ ಲರ್ನಿಂಗ್ ಮಾಡೆಲ್‌ಗೆ ತರಬೇತಿ ನೀಡಲು ನಿಮಗೆ ಅವಕಾಶ ಸಿಗುತ್ತದೆ. 00:02:40.940 --> 00:02:47.020 ನೆನಪಿಡಿ, AI ಯಾವುದೇ ಟೂಲ್‌ನ ಹಾಗೆ: ಮೊದಲು ನೀವು ತಿಳಿದುಕೊಳ್ಳಿ, ನಂತರ ನಿಮಗೆ ಶಕ್ತಿ ಸಿಗುತ್ತದೆ!