1 00:00:08,300 --> 00:00:11,860 ನಾನು ಅಲೆ ಫ್ಲೋರ್ಸ್‌. ಅಲೆಕ್ಸಾದಲ್ಲಿ ನಾನು ಪ್ರಾಡಕ್ಟ್ ಮ್ಯಾನೇಜರ್. 2 00:00:12,500 --> 00:00:15,220 ನಾನು ಡಾ. ಚೆಲ್ಸಿಯಾ ಹೌಪ್ಟ್. ಅಲೆನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ 3 00:00:15,360 --> 00:00:19,500 ಎಐ ಪವರ್ಡ್‌ ಅಕಾಡೆಮಿಕ್ ಸರ್ಚ್‌ ಇಂಜಿನ್‌ ಬಗ್ಗೆ ಕೆಲಸ ಮಾಡ್ತಾ ಇದ್ದೇನೆ. 4 00:00:21,180 --> 00:00:26,020 ನಿಮ್ಮ ಸುತ್ತ ಕಂಪ್ಯೂಟರ್‌ಗಳು ನಿರ್ಧಾರ ಮಾಡ್ತಿವೆ ಈ ನಿರ್ಧಾರಗಳು ನಿಮ್ಮ ದೈನಂದಿನ ಜೀವನದ ಮೇಲೆ 5 00:00:26,020 --> 00:00:31,259 ಪರಿಣಾಮ ಬೀರುತ್ತಿವೆ. ಇಂಟರ್ನೆಟ್‌ನಲ್ಲಿ ಹುಡುಕಾಟ ಅಥವಾ ನ್ಯೂಸ್‌ಫೀಡ್ ಸ್ಕ್ರೋಲ್ ಮಾಡಿದಾಗ 6 00:00:31,260 --> 00:00:34,360 ನೀವು ಏನನ್ನು ನೋಡಬೇಕೆಂದು ಕಂಪ್ಯೂಟರ್ ನಿರ್ಧಾರ ಮಾಡುತ್ತದೆ. 7 00:00:34,360 --> 00:00:39,060 ಕಂಪ್ಯೂಟರ್‌ಗಳು ನಿಮ್ಮ ಮುಖ ಗುರುತಿಸಿ ನಿಮ್ಮ ಧ್ವನಿಯನ್ನು ಈಗಾಗಲೇ ಅರ್ಥ ಮಾಡಿಕೊಳ್ಳಬಲ್ಲದು. 8 00:00:39,060 --> 00:00:44,080 ಶೀಘ್ರ ಅವು ಕಾರು ಓಡಿಸುತ್ತವೆ, ರೋಗವನ್ನು ಮಾನವನಿಗಿಂತ ಚೆನ್ನಾಗಿ ಗುರುತಿಸುತ್ತವೆ 9 00:00:44,480 --> 00:00:46,900 ಇದೆಲ್ಲ ಹೇಗೆ ಸಾಧ್ಯವಾಗುತ್ತದೆ? 10 00:00:47,520 --> 00:00:52,960 ನೀವು AI ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಗ್ಗೆ ಕೇಳಿರಬಹುದು. 11 00:00:53,320 --> 00:00:56,780 ನಿಜವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ದಶಕಗಳಷ್ಟು ಮುಂದಿದೆ. 12 00:00:57,200 --> 00:01:01,520 ಆದರೆ ಒಂದು ವಿಧದ AI ಈಗ ಲಭ್ಯವಿದೆ. ಅದೇ ಮಶಿನ್ ಲರ್ನಿಂಗ್. 13 00:01:01,520 --> 00:01:05,360 ನಿಮಗೆ ಗೊತ್ತಿಲ್ಲದೇ ನೀವು ಪ್ರತಿ ದಿನ ಇದರ ಜೊತೆ ಸಂವಹನ ನಡೆಸುತ್ತಿರುತ್ತೀರಿ. 14 00:01:05,360 --> 00:01:10,700 ವಿಶ್ವದ ಸವಾಲುಗಳನ್ನು ಎದುರಿಸಲು ಇದು ಕೆಲವು ಅವಕಾಶಗಳನ್ನು ಹೊಂದಿದೆ. 15 00:01:12,660 --> 00:01:18,180 ಮಶಿನ್ ಲರ್ನಿಂಗ್ ಎಂದರೆ ಪ್ಯಾಟರ್ನ್‌ ಅನ್ನು ಕಂಪ್ಯೂಟರ್ ಗುರುತಿಸುವುದು, ನಿರ್ಧಾರ ಮಾಡುವುದು 16 00:01:18,180 --> 00:01:21,360 ಪ್ರೋಗ್ರಾಮ್ ಮಾಡದೆಯೇ. 17 00:01:21,820 --> 00:01:27,580 ಕುತೂಹಲಕರ ಎಂದರೆ, ನಾವು ಈ ಹಿಂದೆ ಪ್ರೋಗ್ರಾಮ್ ಮಾಡಿದ್ದಕ್ಕಿಂತ ಸಂಪೂರ್ಣ ವಿಭಿನ್ನ 18 00:01:27,580 --> 00:01:29,620 ವಿಧಾನದಲ್ಲಿ ಇದು ಇರುತ್ತದೆ. 19 00:01:31,340 --> 00:01:36,860 ಮಶಿನ್ ಲರ್ನಿಂಗ್‌ನಲ್ಲಿ ಕಂಪ್ಯೂಟರ್ ಪ್ರೋಗ್ರಾಮ್ ಮಾಡುವ ಬದಲಿಗೆ 20 00:01:37,360 --> 00:01:43,760 ಕಲಿಕೆಗಾಗಿ ಪ್ರೋಗ್ರಾಮ್ ಮಾಡುತ್ತೀರಿ, ಟ್ರಯಲ್ ಆಂಡ್ ಎರರ್‌, ಅಭ್ಯಾಸ ಮಾಡುತ್ತೀರಿ. 21 00:01:44,560 --> 00:01:48,880 ಕಲಿಕೆ ಅನುಭವದಿಂದ ಬರುತ್ತದೆ. ಮಶಿನ್‌ ಲರ್ನಿಂಗ್‌ನಲ್ಲೂ ಹೀಗೆಯೇ ಆಗುತ್ತದೆ. 22 00:01:49,280 --> 00:01:53,700 ಈ ವಿಷಯದಲ್ಲಿ, "ಅನುಭವ" ಎಂದರೆ ಭಾರಿ ಸಂಖ್ಯೆಯ ಡೇಟಾ. 23 00:01:54,500 --> 00:01:57,560 ಮಶಿನ್ ಲರ್ನಿಂಗ್ ಯಾವುದೇ ರೀತಿಯ ಡೇಟಾ ತೆಗೆದುಕೊಳ್ಳಬಹುದು: 24 00:01:57,560 --> 00:02:04,520 ಚಿತ್ರಗಳು, ವೀಡಿಯೋ, ಆಡಿಯೋ, ಪಠ್ಯ ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಆರಂಭಿಸುತ್ತೆ 25 00:02:06,300 --> 00:02:11,120 ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಕಲಿತರೆ ಆ ಪ್ಯಾಟರ್ನ್ ಆಧರಿಸಿ ಊಹೆ ಮಾಡಲೂ ಅದು 26 00:02:11,120 --> 00:02:12,980 ಆರಂಭ ಮಾಡಬಹುದು. 27 00:02:13,340 --> 00:02:18,420 ಕಾರ್ ಚಿತ್ರ, ಸೈಕಲ್ ಚಿತ್ರದಲ್ಲಿ ವ್ಯತ್ಯಾಸ ಗುರುತಿಸುವ ಹಾಗೆ. 28 00:02:20,600 --> 00:02:26,200 ಸಮಾಜದಲ್ಲಿ AI ಮತ್ತು ಮಶಿನ್ ಲರ್ನಿಂಗ್ ದೊಡ್ಡ ಪಾತ್ರವನ್ನು ನಿರ್ವಹಣೆ ಮಾಡುತ್ತಿವೆ 29 00:02:26,640 --> 00:02:29,000 ನಮ್ಮ ಎಲ್ಲ ಭವಿಷ್ಯವನ್ನೂ ನಿರ್ಧರಿಸುತ್ತಿವೆ. 30 00:02:29,000 --> 00:02:34,600 ಹೀಗಾಗಿ ಇದು ಕೆಲಸ ಮಾಡುವ ಬಗೆ ತಿಳಿಯುವುದು ಅನುಭವದ ಜೊತೆಗೆ ಅತ್ಯಂತ ಮುಖ್ಯವಾಗಿದೆ. 31 00:02:35,000 --> 00:02:39,000 ನಿಮ್ಮದೇ ಮಶಿನ್ ಲರ್ನಿಂಗ್ ಮಾಡೆಲ್‌ಗೆ ತರಬೇತಿ ನೀಡಲು ನಿಮಗೆ ಅವಕಾಶ ಸಿಗುತ್ತದೆ. 32 00:02:40,940 --> 00:02:47,020 ನೆನಪಿಡಿ, AI ಯಾವುದೇ ಟೂಲ್‌ನ ಹಾಗೆ: ಮೊದಲು ನೀವು ತಿಳಿದುಕೊಳ್ಳಿ, ನಂತರ ನಿಮಗೆ ಶಕ್ತಿ ಸಿಗುತ್ತದೆ!