0:00:08.300,0:00:11.860 ನಾನು ಅಲೆ ಫ್ಲೋರ್ಸ್‌. ಅಲೆಕ್ಸಾದಲ್ಲಿ ನಾನು[br]ಪ್ರಾಡಕ್ಟ್ ಮ್ಯಾನೇಜರ್. 0:00:12.500,0:00:15.220 ನಾನು ಡಾ. ಚೆಲ್ಸಿಯಾ ಹೌಪ್ಟ್.[br]ಅಲೆನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ 0:00:15.360,0:00:19.500 ಎಐ ಪವರ್ಡ್‌ ಅಕಾಡೆಮಿಕ್ ಸರ್ಚ್‌ ಇಂಜಿನ್‌ ಬಗ್ಗೆ[br]ಕೆಲಸ ಮಾಡ್ತಾ ಇದ್ದೇನೆ. 0:00:21.180,0:00:26.020 ನಿಮ್ಮ ಸುತ್ತ ಕಂಪ್ಯೂಟರ್‌ಗಳು ನಿರ್ಧಾರ ಮಾಡ್ತಿವೆ[br]ಈ ನಿರ್ಧಾರಗಳು ನಿಮ್ಮ ದೈನಂದಿನ ಜೀವನದ ಮೇಲೆ 0:00:26.020,0:00:31.259 ಪರಿಣಾಮ ಬೀರುತ್ತಿವೆ. ಇಂಟರ್ನೆಟ್‌ನಲ್ಲಿ ಹುಡುಕಾಟ[br]ಅಥವಾ ನ್ಯೂಸ್‌ಫೀಡ್ ಸ್ಕ್ರೋಲ್ ಮಾಡಿದಾಗ 0:00:31.260,0:00:34.360 ನೀವು ಏನನ್ನು ನೋಡಬೇಕೆಂದು ಕಂಪ್ಯೂಟರ್[br]ನಿರ್ಧಾರ ಮಾಡುತ್ತದೆ. 0:00:34.360,0:00:39.060 ಕಂಪ್ಯೂಟರ್‌ಗಳು ನಿಮ್ಮ ಮುಖ ಗುರುತಿಸಿ ನಿಮ್ಮ[br]ಧ್ವನಿಯನ್ನು ಈಗಾಗಲೇ ಅರ್ಥ ಮಾಡಿಕೊಳ್ಳಬಲ್ಲದು. 0:00:39.060,0:00:44.080 ಶೀಘ್ರ ಅವು ಕಾರು ಓಡಿಸುತ್ತವೆ, ರೋಗವನ್ನು[br]ಮಾನವನಿಗಿಂತ ಚೆನ್ನಾಗಿ ಗುರುತಿಸುತ್ತವೆ 0:00:44.480,0:00:46.900 ಇದೆಲ್ಲ ಹೇಗೆ ಸಾಧ್ಯವಾಗುತ್ತದೆ? 0:00:47.520,0:00:52.960 ನೀವು AI ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್[br]ಬಗ್ಗೆ ಕೇಳಿರಬಹುದು. 0:00:53.320,0:00:56.780 ನಿಜವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್[br]ದಶಕಗಳಷ್ಟು ಮುಂದಿದೆ. 0:00:57.200,0:01:01.520 ಆದರೆ ಒಂದು ವಿಧದ AI ಈಗ ಲಭ್ಯವಿದೆ.[br]ಅದೇ ಮಶಿನ್ ಲರ್ನಿಂಗ್. 0:01:01.520,0:01:05.360 ನಿಮಗೆ ಗೊತ್ತಿಲ್ಲದೇ ನೀವು ಪ್ರತಿ ದಿನ ಇದರ ಜೊತೆ[br]ಸಂವಹನ ನಡೆಸುತ್ತಿರುತ್ತೀರಿ. 0:01:05.360,0:01:10.700 ವಿಶ್ವದ ಸವಾಲುಗಳನ್ನು ಎದುರಿಸಲು ಇದು ಕೆಲವು[br]ಅವಕಾಶಗಳನ್ನು ಹೊಂದಿದೆ. 0:01:12.660,0:01:18.180 ಮಶಿನ್ ಲರ್ನಿಂಗ್ ಎಂದರೆ ಪ್ಯಾಟರ್ನ್‌ ಅನ್ನು[br]ಕಂಪ್ಯೂಟರ್ ಗುರುತಿಸುವುದು, ನಿರ್ಧಾರ ಮಾಡುವುದು 0:01:18.180,0:01:21.360 ಪ್ರೋಗ್ರಾಮ್ ಮಾಡದೆಯೇ. 0:01:21.820,0:01:27.580 ಕುತೂಹಲಕರ ಎಂದರೆ, ನಾವು ಈ ಹಿಂದೆ ಪ್ರೋಗ್ರಾಮ್ [br]ಮಾಡಿದ್ದಕ್ಕಿಂತ ಸಂಪೂರ್ಣ ವಿಭಿನ್ನ 0:01:27.580,0:01:29.620 ವಿಧಾನದಲ್ಲಿ ಇದು ಇರುತ್ತದೆ. 0:01:31.340,0:01:36.860 ಮಶಿನ್ ಲರ್ನಿಂಗ್‌ನಲ್ಲಿ ಕಂಪ್ಯೂಟರ್ ಪ್ರೋಗ್ರಾಮ್[br]ಮಾಡುವ ಬದಲಿಗೆ 0:01:37.360,0:01:43.760 ಕಲಿಕೆಗಾಗಿ ಪ್ರೋಗ್ರಾಮ್ ಮಾಡುತ್ತೀರಿ, ಟ್ರಯಲ್[br]ಆಂಡ್ ಎರರ್‌, ಅಭ್ಯಾಸ ಮಾಡುತ್ತೀರಿ. 0:01:44.560,0:01:48.880 ಕಲಿಕೆ ಅನುಭವದಿಂದ ಬರುತ್ತದೆ. ಮಶಿನ್‌[br]ಲರ್ನಿಂಗ್‌ನಲ್ಲೂ ಹೀಗೆಯೇ ಆಗುತ್ತದೆ. 0:01:49.280,0:01:53.700 ಈ ವಿಷಯದಲ್ಲಿ, "ಅನುಭವ" ಎಂದರೆ [br]ಭಾರಿ ಸಂಖ್ಯೆಯ ಡೇಟಾ. 0:01:54.500,0:01:57.560 ಮಶಿನ್ ಲರ್ನಿಂಗ್ ಯಾವುದೇ ರೀತಿಯ[br]ಡೇಟಾ ತೆಗೆದುಕೊಳ್ಳಬಹುದು: 0:01:57.560,0:02:04.520 ಚಿತ್ರಗಳು, ವೀಡಿಯೋ, ಆಡಿಯೋ, ಪಠ್ಯ[br]ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಆರಂಭಿಸುತ್ತೆ 0:02:06.300,0:02:11.120 ಆ ಡೇಟಾದಲ್ಲಿ ಪ್ಯಾಟರ್ನ್‌ ಹುಡುಕಲು ಕಲಿತರೆ[br]ಆ ಪ್ಯಾಟರ್ನ್ ಆಧರಿಸಿ ಊಹೆ ಮಾಡಲೂ ಅದು 0:02:11.120,0:02:12.980 ಆರಂಭ ಮಾಡಬಹುದು. 0:02:13.340,0:02:18.420 ಕಾರ್ ಚಿತ್ರ, ಸೈಕಲ್ ಚಿತ್ರದಲ್ಲಿ ವ್ಯತ್ಯಾಸ[br]ಗುರುತಿಸುವ ಹಾಗೆ. 0:02:20.600,0:02:26.200 ಸಮಾಜದಲ್ಲಿ AI ಮತ್ತು ಮಶಿನ್ ಲರ್ನಿಂಗ್ ದೊಡ್ಡ[br]ಪಾತ್ರವನ್ನು ನಿರ್ವಹಣೆ ಮಾಡುತ್ತಿವೆ 0:02:26.640,0:02:29.000 ನಮ್ಮ ಎಲ್ಲ ಭವಿಷ್ಯವನ್ನೂ ನಿರ್ಧರಿಸುತ್ತಿವೆ. 0:02:29.000,0:02:34.600 ಹೀಗಾಗಿ ಇದು ಕೆಲಸ ಮಾಡುವ ಬಗೆ ತಿಳಿಯುವುದು[br]ಅನುಭವದ ಜೊತೆಗೆ ಅತ್ಯಂತ ಮುಖ್ಯವಾಗಿದೆ. 0:02:35.000,0:02:39.000 ನಿಮ್ಮದೇ ಮಶಿನ್ ಲರ್ನಿಂಗ್ ಮಾಡೆಲ್‌ಗೆ ತರಬೇತಿ [br]ನೀಡಲು ನಿಮಗೆ ಅವಕಾಶ ಸಿಗುತ್ತದೆ. 0:02:40.940,0:02:47.020 ನೆನಪಿಡಿ, AI ಯಾವುದೇ ಟೂಲ್‌ನ ಹಾಗೆ: ಮೊದಲು ನೀವು[br]ತಿಳಿದುಕೊಳ್ಳಿ, ನಂತರ ನಿಮಗೆ ಶಕ್ತಿ ಸಿಗುತ್ತದೆ!