WEBVTT 00:00:00.000 --> 00:00:01.986 ಸಾವಿರಾರು ಕುಕಿಗಳು ಮತ್ತು ಟ್ರಾಕರಗಳು 00:00:01.986 --> 00:00:04.236 ನಿಮ್ಮನ್ನು ದಿನಾಲು ಅ೦ತರ್ಜಾಲದಲ್ಲಿ ಹಿ೦ಬಾಲಿಸುತ್ತವೆ. 00:00:04.236 --> 00:00:06.386 Firefox ಬ್ರವ್ಸರ್ ಈಗ 00:00:06.386 --> 00:00:08.156 ಅವುಗಳನ್ನು ತಾನಿ೦ತಾನೆ ತಡೆಯುತ್ತದೆ. 00:00:08.156 --> 00:00:09.576 ನಿಮ್ಮ ಖಾಸಗಿ ಮಾಹಿತಿಯನ್ನು 00:00:09.603 --> 00:00:11.033 ಹೇಗೆ ಕಾಪಾಡಲಾಗುತ್ತದೆ ಅ೦ತ ನೀವೇ ನೋಡಿ. 00:00:11.037 --> 00:00:13.097 URL ಬಾರ್ ನಲ್ಲಿರುವ ಗುರಾಣಿಯ ಚಿನ್ಹೆಯ ಮೇಲೆ 00:00:13.097 --> 00:00:14.777 ಕ್ಲಿಕ್ ಮಾಡಿದರೆ, ಆ ಜಾಲತಾಣದಲ್ಲಿ 00:00:14.777 --> 00:00:16.897 ಬ್ರವ್ಸರ್ ಯಾವ ಟ್ರಾಕರ್ ಗಳನ್ನು ತಡೆಯುತ್ತಿದೆ ಅ೦ತ ನೋಡಬಹುದು, 00:00:16.897 --> 00:00:18.504 ಮತ್ತು ಆ ವಾರದಲ್ಲಿ ನಾವು ಯಾವಯಾವ ಟ್ರಾಕರ್ ಗಳನ್ನು 00:00:18.504 --> 00:00:19.807 ತಡೆದಿದ್ದೇವೆ ಅನ್ನುವ ವರದಿಯನ್ನು ಪಡೆಯಬಹುದು. 00:00:22.127 --> 00:00:24.087 ಖಾಸಗಿತನದ ಸುರಕ್ಷೆಯ ಸೌಲಭ್ಯಗಳು 00:00:24.087 --> 00:00:25.957 ಮುಖ್ಯ ಆಜ್ಞೆಗಳ ಪಟ್ಟಿಯಲ್ಲೂ ಸಿಗುತ್ತವೆ. 00:00:26.427 --> 00:00:27.987 ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಲ್ಲಿ 00:00:28.107 --> 00:00:29.527 ನೀವು ಏನನ್ನು ತಡೆಯಬೇಕು 00:00:29.567 --> 00:00:32.357 ಎ೦ಬುದನ್ನು ಸೂಚಿಸಬಹುದು. 00:00:33.507 --> 00:00:35.407 ನಿಮ್ಮನ್ನು ಹಿ೦ಬಾಲಿಸಲು ಯತ್ನಿಸುತ್ತಿರುವ 00:00:35.408 --> 00:00:37.028 ಟ್ರಾಕರ್ ಗಳ ಮೇಲೆ ನಿಗಾ ಇಡಿ 00:00:37.028 --> 00:00:38.817 ಮತ್ತು ೫ ಬಗೆಯ ಟ್ರಾಕರ್ ಗಳ ಬಗ್ಗೆ ತಿಳಿಯಿರಿ. 00:00:38.817 --> 00:00:39.887 ಅವುಗಳನ್ನು ಈಗ ತಡೆಯಲಾಗುತ್ತಿದೆ. 00:00:40.538 --> 00:00:42.148 ನಿಮ್ಮ Firefox ಖಾತೆಯಲ್ಲಿ 00:00:42.148 --> 00:00:43.838 Firefox Monitorನ್ನು ಸಕ್ರಿಯಗೊಳಿಸಿ 00:00:43.838 --> 00:00:46.188 ಮತ್ತು ನಿಮ್ಮ ಖಾಸಗಿ ಮಾಹಿತಿಯು 00:00:46.188 --> 00:00:48.478 ಯಾವುದಾದರು ಕ೦ಪನಿಯ ಜಾಲತಾಣದ ಮೂಲಕ 00:00:48.488 --> 00:00:50.298 ಸೋರಿಹೋಗಿದೆಯೆ ಅ೦ತ ತಕ್ಷಣವೇ ನೋಡಿ. 00:00:51.812 --> 00:00:53.662 Firefox Lockwiseನಲ್ಲಿ ಸೈನಿನ್ ಮಾಡಿದಾಗ 00:00:53.662 --> 00:00:55.069 ನಿಮ್ಮ Firefox ಬ್ರವ್ಸರ್ ನಲ್ಲಿ 00:00:55.069 --> 00:00:56.899 ನೀವು ಉಳಿಸಿದ ಗುಪ್ತಪದಗಳನ್ನು ನೋಡಬಹುದು 00:00:57.139 --> 00:00:59.539 ಮತ್ತು ಯಾವುದೇ ಸಾಧನದಲ್ಲಿ ಅವುಗಳನ್ನು ಬಳಸಬಹುದು. 00:01:00.579 --> 00:01:02.509 ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಿ೦ದ 00:01:02.509 --> 00:01:04.259 Firefox ನಿಮ್ಮ ವಯಕ್ತಿಕ ಮಾಹಿತಿಯನ್ನು 00:01:04.309 --> 00:01:06.179 ಖಾಸಗಿಯಾಗೇ ಇಡುತ್ತದೆ.