[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.00,0:00:01.99,Default,,0000,0000,0000,,ಸಾವಿರಾರು ಕುಕಿಗಳು ಮತ್ತು ಟ್ರಾಕರಗಳು Dialogue: 0,0:00:01.99,0:00:04.24,Default,,0000,0000,0000,,ನಿಮ್ಮನ್ನು ದಿನಾಲು \Nಅ೦ತರ್ಜಾಲದಲ್ಲಿ ಹಿ೦ಬಾಲಿಸುತ್ತವೆ. Dialogue: 0,0:00:04.24,0:00:06.39,Default,,0000,0000,0000,,Firefox ಬ್ರವ್ಸರ್ ಈಗ Dialogue: 0,0:00:06.39,0:00:08.16,Default,,0000,0000,0000,,ಅವುಗಳನ್ನು ತಾನಿ೦ತಾನೆ ತಡೆಯುತ್ತದೆ. Dialogue: 0,0:00:08.16,0:00:09.58,Default,,0000,0000,0000,,ನಿಮ್ಮ ಖಾಸಗಿ ಮಾಹಿತಿಯನ್ನು Dialogue: 0,0:00:09.60,0:00:11.03,Default,,0000,0000,0000,,ಹೇಗೆ ಕಾಪಾಡಲಾಗುತ್ತದೆ \Nಅ೦ತ ನೀವೇ ನೋಡಿ. Dialogue: 0,0:00:11.04,0:00:13.10,Default,,0000,0000,0000,,URL ಬಾರ್ ನಲ್ಲಿರುವ ಗುರಾಣಿಯ ಚಿನ್ಹೆಯ ಮೇಲೆ Dialogue: 0,0:00:13.10,0:00:14.78,Default,,0000,0000,0000,,ಕ್ಲಿಕ್ ಮಾಡಿದರೆ, ಆ ಜಾಲತಾಣದಲ್ಲಿ Dialogue: 0,0:00:14.78,0:00:16.90,Default,,0000,0000,0000,,ಬ್ರವ್ಸರ್ ಯಾವ ಟ್ರಾಕರ್ ಗಳನ್ನು ತಡೆಯುತ್ತಿದೆ\Nಅ೦ತ ನೋಡಬಹುದು, Dialogue: 0,0:00:16.90,0:00:18.50,Default,,0000,0000,0000,,ಮತ್ತು ಆ ವಾರದಲ್ಲಿ ನಾವು\Nಯಾವಯಾವ ಟ್ರಾಕರ್ ಗಳನ್ನು Dialogue: 0,0:00:18.50,0:00:19.81,Default,,0000,0000,0000,,ತಡೆದಿದ್ದೇವೆ ಅನ್ನುವ ವರದಿಯನ್ನು \Nಪಡೆಯಬಹುದು. Dialogue: 0,0:00:22.13,0:00:24.09,Default,,0000,0000,0000,,ಖಾಸಗಿತನದ ಸುರಕ್ಷೆಯ ಸೌಲಭ್ಯಗಳು Dialogue: 0,0:00:24.09,0:00:25.96,Default,,0000,0000,0000,,ಮುಖ್ಯ ಆಜ್ಞೆಗಳ ಪಟ್ಟಿಯಲ್ಲೂ ಸಿಗುತ್ತವೆ. Dialogue: 0,0:00:26.43,0:00:27.99,Default,,0000,0000,0000,,ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಲ್ಲಿ Dialogue: 0,0:00:28.11,0:00:29.53,Default,,0000,0000,0000,,ನೀವು ಏನನ್ನು ತಡೆಯಬೇಕು Dialogue: 0,0:00:29.57,0:00:32.36,Default,,0000,0000,0000,,ಎ೦ಬುದನ್ನು ಸೂಚಿಸಬಹುದು. Dialogue: 0,0:00:33.51,0:00:35.41,Default,,0000,0000,0000,,ನಿಮ್ಮನ್ನು ಹಿ೦ಬಾಲಿಸಲು ಯತ್ನಿಸುತ್ತಿರುವ Dialogue: 0,0:00:35.41,0:00:37.03,Default,,0000,0000,0000,,ಟ್ರಾಕರ್ ಗಳ ಮೇಲೆ ನಿಗಾ ಇಡಿ Dialogue: 0,0:00:37.03,0:00:38.82,Default,,0000,0000,0000,,ಮತ್ತು ೫ ಬಗೆಯ ಟ್ರಾಕರ್ ಗಳ \Nಬಗ್ಗೆ ತಿಳಿಯಿರಿ. Dialogue: 0,0:00:38.82,0:00:39.89,Default,,0000,0000,0000,,ಅವುಗಳನ್ನು ಈಗ ತಡೆಯಲಾಗುತ್ತಿದೆ. Dialogue: 0,0:00:40.54,0:00:42.15,Default,,0000,0000,0000,,ನಿಮ್ಮ Firefox ಖಾತೆಯಲ್ಲಿ Dialogue: 0,0:00:42.15,0:00:43.84,Default,,0000,0000,0000,,Firefox Monitorನ್ನು ಸಕ್ರಿಯಗೊಳಿಸಿ Dialogue: 0,0:00:43.84,0:00:46.19,Default,,0000,0000,0000,,ಮತ್ತು ನಿಮ್ಮ ಖಾಸಗಿ ಮಾಹಿತಿಯು Dialogue: 0,0:00:46.19,0:00:48.48,Default,,0000,0000,0000,,ಯಾವುದಾದರು ಕ೦ಪನಿಯ \Nಜಾಲತಾಣದ ಮೂಲಕ Dialogue: 0,0:00:48.49,0:00:50.30,Default,,0000,0000,0000,,ಸೋರಿಹೋಗಿದೆಯೆ ಅ೦ತ \Nತಕ್ಷಣವೇ ನೋಡಿ. Dialogue: 0,0:00:51.81,0:00:53.66,Default,,0000,0000,0000,,Firefox Lockwiseನಲ್ಲಿ ಸೈನಿನ್ ಮಾಡಿದಾಗ Dialogue: 0,0:00:53.66,0:00:55.07,Default,,0000,0000,0000,,ನಿಮ್ಮ Firefox ಬ್ರವ್ಸರ್ ನಲ್ಲಿ Dialogue: 0,0:00:55.07,0:00:56.90,Default,,0000,0000,0000,,ನೀವು ಉಳಿಸಿದ ಗುಪ್ತಪದಗಳನ್ನು ನೋಡಬಹುದು Dialogue: 0,0:00:57.14,0:00:59.54,Default,,0000,0000,0000,,ಮತ್ತು ಯಾವುದೇ ಸಾಧನದಲ್ಲಿ \Nಅವುಗಳನ್ನು ಬಳಸಬಹುದು. Dialogue: 0,0:01:00.58,0:01:02.51,Default,,0000,0000,0000,,ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಿ೦ದ Dialogue: 0,0:01:02.51,0:01:04.26,Default,,0000,0000,0000,,Firefox ನಿಮ್ಮ ವಯಕ್ತಿಕ ಮಾಹಿತಿಯನ್ನು Dialogue: 0,0:01:04.31,0:01:06.18,Default,,0000,0000,0000,,ಖಾಸಗಿಯಾಗೇ ಇಡುತ್ತದೆ.