0:00:00.000,0:00:01.986 ಸಾವಿರಾರು ಕುಕಿಗಳು ಮತ್ತು ಟ್ರಾಕರಗಳು 0:00:01.986,0:00:04.236 ನಿಮ್ಮನ್ನು ದಿನಾಲು [br]ಅ೦ತರ್ಜಾಲದಲ್ಲಿ ಹಿ೦ಬಾಲಿಸುತ್ತವೆ. 0:00:04.236,0:00:06.386 Firefox ಬ್ರವ್ಸರ್ ಈಗ 0:00:06.386,0:00:08.156 ಅವುಗಳನ್ನು ತಾನಿ೦ತಾನೆ ತಡೆಯುತ್ತದೆ. 0:00:08.156,0:00:09.576 ನಿಮ್ಮ ಖಾಸಗಿ ಮಾಹಿತಿಯನ್ನು 0:00:09.603,0:00:11.033 ಹೇಗೆ ಕಾಪಾಡಲಾಗುತ್ತದೆ [br]ಅ೦ತ ನೀವೇ ನೋಡಿ. 0:00:11.037,0:00:13.097 URL ಬಾರ್ ನಲ್ಲಿರುವ ಗುರಾಣಿಯ ಚಿನ್ಹೆಯ ಮೇಲೆ 0:00:13.097,0:00:14.777 ಕ್ಲಿಕ್ ಮಾಡಿದರೆ, ಆ ಜಾಲತಾಣದಲ್ಲಿ 0:00:14.777,0:00:16.897 ಬ್ರವ್ಸರ್ ಯಾವ ಟ್ರಾಕರ್ ಗಳನ್ನು ತಡೆಯುತ್ತಿದೆ[br]ಅ೦ತ ನೋಡಬಹುದು, 0:00:16.897,0:00:18.504 ಮತ್ತು ಆ ವಾರದಲ್ಲಿ ನಾವು[br]ಯಾವಯಾವ ಟ್ರಾಕರ್ ಗಳನ್ನು 0:00:18.504,0:00:19.807 ತಡೆದಿದ್ದೇವೆ ಅನ್ನುವ ವರದಿಯನ್ನು [br]ಪಡೆಯಬಹುದು. 0:00:22.127,0:00:24.087 ಖಾಸಗಿತನದ ಸುರಕ್ಷೆಯ ಸೌಲಭ್ಯಗಳು 0:00:24.087,0:00:25.957 ಮುಖ್ಯ ಆಜ್ಞೆಗಳ ಪಟ್ಟಿಯಲ್ಲೂ ಸಿಗುತ್ತವೆ. 0:00:26.427,0:00:27.987 ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಲ್ಲಿ 0:00:28.107,0:00:29.527 ನೀವು ಏನನ್ನು ತಡೆಯಬೇಕು 0:00:29.567,0:00:32.357 ಎ೦ಬುದನ್ನು ಸೂಚಿಸಬಹುದು. 0:00:33.507,0:00:35.407 ನಿಮ್ಮನ್ನು ಹಿ೦ಬಾಲಿಸಲು ಯತ್ನಿಸುತ್ತಿರುವ 0:00:35.408,0:00:37.028 ಟ್ರಾಕರ್ ಗಳ ಮೇಲೆ ನಿಗಾ ಇಡಿ 0:00:37.028,0:00:38.817 ಮತ್ತು ೫ ಬಗೆಯ ಟ್ರಾಕರ್ ಗಳ [br]ಬಗ್ಗೆ ತಿಳಿಯಿರಿ. 0:00:38.817,0:00:39.887 ಅವುಗಳನ್ನು ಈಗ ತಡೆಯಲಾಗುತ್ತಿದೆ. 0:00:40.538,0:00:42.148 ನಿಮ್ಮ Firefox ಖಾತೆಯಲ್ಲಿ 0:00:42.148,0:00:43.838 Firefox Monitorನ್ನು ಸಕ್ರಿಯಗೊಳಿಸಿ 0:00:43.838,0:00:46.188 ಮತ್ತು ನಿಮ್ಮ ಖಾಸಗಿ ಮಾಹಿತಿಯು 0:00:46.188,0:00:48.478 ಯಾವುದಾದರು ಕ೦ಪನಿಯ [br]ಜಾಲತಾಣದ ಮೂಲಕ 0:00:48.488,0:00:50.298 ಸೋರಿಹೋಗಿದೆಯೆ ಅ೦ತ [br]ತಕ್ಷಣವೇ ನೋಡಿ. 0:00:51.812,0:00:53.662 Firefox Lockwiseನಲ್ಲಿ ಸೈನಿನ್ ಮಾಡಿದಾಗ 0:00:53.662,0:00:55.069 ನಿಮ್ಮ Firefox ಬ್ರವ್ಸರ್ ನಲ್ಲಿ 0:00:55.069,0:00:56.899 ನೀವು ಉಳಿಸಿದ ಗುಪ್ತಪದಗಳನ್ನು ನೋಡಬಹುದು 0:00:57.139,0:00:59.539 ಮತ್ತು ಯಾವುದೇ ಸಾಧನದಲ್ಲಿ [br]ಅವುಗಳನ್ನು ಬಳಸಬಹುದು. 0:01:00.579,0:01:02.509 ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಿ೦ದ 0:01:02.509,0:01:04.259 Firefox ನಿಮ್ಮ ವಯಕ್ತಿಕ ಮಾಹಿತಿಯನ್ನು 0:01:04.309,0:01:06.179 ಖಾಸಗಿಯಾಗೇ ಇಡುತ್ತದೆ.