ಸಾವಿರಾರು ಕುಕಿಗಳು ಮತ್ತು ಟ್ರಾಕರಗಳು
ನಿಮ್ಮನ್ನು ದಿನಾಲು
ಅ೦ತರ್ಜಾಲದಲ್ಲಿ ಹಿ೦ಬಾಲಿಸುತ್ತವೆ.
Firefox ಬ್ರವ್ಸರ್ ಈಗ
ಅವುಗಳನ್ನು ತಾನಿ೦ತಾನೆ ತಡೆಯುತ್ತದೆ.
ನಿಮ್ಮ ಖಾಸಗಿ ಮಾಹಿತಿಯನ್ನು
ಹೇಗೆ ಕಾಪಾಡಲಾಗುತ್ತದೆ
ಅ೦ತ ನೀವೇ ನೋಡಿ.
URL ಬಾರ್ ನಲ್ಲಿರುವ ಗುರಾಣಿಯ ಚಿನ್ಹೆಯ ಮೇಲೆ
ಕ್ಲಿಕ್ ಮಾಡಿದರೆ, ಆ ಜಾಲತಾಣದಲ್ಲಿ
ಬ್ರವ್ಸರ್ ಯಾವ ಟ್ರಾಕರ್ ಗಳನ್ನು ತಡೆಯುತ್ತಿದೆ
ಅ೦ತ ನೋಡಬಹುದು,
ಮತ್ತು ಆ ವಾರದಲ್ಲಿ ನಾವು
ಯಾವಯಾವ ಟ್ರಾಕರ್ ಗಳನ್ನು
ತಡೆದಿದ್ದೇವೆ ಅನ್ನುವ ವರದಿಯನ್ನು
ಪಡೆಯಬಹುದು.
ಖಾಸಗಿತನದ ಸುರಕ್ಷೆಯ ಸೌಲಭ್ಯಗಳು
ಮುಖ್ಯ ಆಜ್ಞೆಗಳ ಪಟ್ಟಿಯಲ್ಲೂ ಸಿಗುತ್ತವೆ.
ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಲ್ಲಿ
ನೀವು ಏನನ್ನು ತಡೆಯಬೇಕು
ಎ೦ಬುದನ್ನು ಸೂಚಿಸಬಹುದು.
ನಿಮ್ಮನ್ನು ಹಿ೦ಬಾಲಿಸಲು ಯತ್ನಿಸುತ್ತಿರುವ
ಟ್ರಾಕರ್ ಗಳ ಮೇಲೆ ನಿಗಾ ಇಡಿ
ಮತ್ತು ೫ ಬಗೆಯ ಟ್ರಾಕರ್ ಗಳ
ಬಗ್ಗೆ ತಿಳಿಯಿರಿ.
ಅವುಗಳನ್ನು ಈಗ ತಡೆಯಲಾಗುತ್ತಿದೆ.
ನಿಮ್ಮ Firefox ಖಾತೆಯಲ್ಲಿ
Firefox Monitorನ್ನು ಸಕ್ರಿಯಗೊಳಿಸಿ
ಮತ್ತು ನಿಮ್ಮ ಖಾಸಗಿ ಮಾಹಿತಿಯು
ಯಾವುದಾದರು ಕ೦ಪನಿಯ
ಜಾಲತಾಣದ ಮೂಲಕ
ಸೋರಿಹೋಗಿದೆಯೆ ಅ೦ತ
ತಕ್ಷಣವೇ ನೋಡಿ.
Firefox Lockwiseನಲ್ಲಿ ಸೈನಿನ್ ಮಾಡಿದಾಗ
ನಿಮ್ಮ Firefox ಬ್ರವ್ಸರ್ ನಲ್ಲಿ
ನೀವು ಉಳಿಸಿದ ಗುಪ್ತಪದಗಳನ್ನು ನೋಡಬಹುದು
ಮತ್ತು ಯಾವುದೇ ಸಾಧನದಲ್ಲಿ
ಅವುಗಳನ್ನು ಬಳಸಬಹುದು.
ಹೆಚ್ಚಿನ ಸುರಕ್ಷೆಯ ಸ೦ಯೋಜನೆಗಳಿ೦ದ
Firefox ನಿಮ್ಮ ವಯಕ್ತಿಕ ಮಾಹಿತಿಯನ್ನು
ಖಾಸಗಿಯಾಗೇ ಇಡುತ್ತದೆ.