Return to Video

Change The World - Hour of Code 2015

  • 0:01 - 0:05
    ಹೆಣ್ಣುಮಕ್ಕಳು ಕಂಪ್ಯೂಟರ್ ಸೈನ್ಸ್ ಕಲಿಯುವುದು
    ಮುಖ್ಯ. ಹಿಂದಿನ ಕಾಲದಿಂದಲೂ ಕೆಲವನ್ನು
  • 0:05 - 0:10
    ಹುಡುಗರು, ಕೆಲವನ್ನು ಹುಡುಗಿಯರು ಕಲಿಯಬೇಕು
    ಎಂದು ನಿಯಮ ಮಾಡಲಾಗಿತ್ತು. ಆದರೆ ಈಗ
  • 0:10 - 0:17
    ಹುಡುಗರಿಗೆ, ಹುಡುಗಿಯರಿಗೆ ಸಮಾನ ಅವಕಾಶ ಇದೆ.
  • 0:17 - 0:21
    ಹುಡುಗಿಯರನ್ನು ಬೆಂಬಲಿಸಿ ಅವರಿಗೆ ಪ್ರೋತ್ಸಾಹ
    ನೀಡಿದರೆ, ಈ ಸಮತೋಲನ ಕಾಯಬಹುದು.
  • 0:21 - 0:24
    ನಂತರ ಈ ಸಮತೋಲನ ಕಾಯುವ ಅಗತ್ಯವೇ
    ಇರುವುದಿಲ್ಲ. ಯಾಕೆಂದರೆ ಇದು ನೈಸರ್ಗಿಕವಾಗುತ್ತದೆ.
  • 0:24 - 0:35
    ಕೋಡ್ ಮಾಡುವಿಕೆ ನಿಮಗೆ ಸ್ವಾತಂತ್ರ್ಯ ನೀಡುತ್ತದೆ.
    ಇದು ಸಬಲಗೊಳಿಸುವುದು.
  • 0:35 - 0:42
    ನನ್ನ ಕಲ್ಪನೆಯನ್ನು ವ್ಯಕ್ತಪಡಿಸಲು ನನ್ನ
    ಕೈಯಲ್ಲೇ ಪ್ರೋಗ್ರಾಮಿಂಗ್ ಅಧಿಕಾರವಿದ್ದ ಹಾಗೆ.
  • 0:42 - 0:46
    ಪ್ರೋಗ್ರಾಮಿಂಗ್‌ ಅನುಭವವು ನಿಮಗೆ ಹೊಸ ಚಿಂತನೆ
    ವಿಧಾನಕ್ಕೆ ಪ್ರವೇಶ ನೀಡುತ್ತದೆ. ಎಲ್ಲವೂ ಪರಿಹಾರದ
  • 0:46 - 0:52
    ಕಡೆಗೆ ಕರೆದೊಯ್ಯುವ ಹೆಜ್ಜೆಯಾಗುತ್ತವೆ. ಅದು
    ನಿಜಕ್ಕೂ ಮೌಲ್ಯಯುತವಾದದ್ದು.
  • 0:52 - 0:57
    ನೀವು ಸಾಫ್ಟ್‌ವೇರ್ ಬಳಸುವುದಕ್ಕೂ ಮತ್ತು ನೀವು
    ಬಳಸುವ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಎಂದು
  • 0:57 - 1:02
    ತಿಳಿಯುವುದಕ್ಕೂ ವ್ಯತ್ಯಾಸವಿದೆ. ಹೌದು, ಕಂಪ್ಯೂಟರ್
    ಸೈನ್ಸ್‌ನಿಂದ ಎಲ್ಲ ಮೆಚ್ಚಿನ ಮೆಮೊರಿಗಳು ನಿಜವಾಗಿಯೂ
  • 1:02 - 1:07
    ಟೀಮ್ಸ್ ಜೊತೆಗೆ ಪ್ರೋಗ್ರಾಮಿಂಗ್‌ ಮಾಡಿದ್ದವೇ ಆಗಿವೆ.
    ಕಂಪ್ಯೂಟರ್ ಸೈನ್ಸ್‌ ಒಂಟಿ ಕಥೆಯಲ್ಲ ಎನಿಸುತ್ತದೆ.
  • 1:07 - 1:11
    ಏನನ್ನೋ ನಿರ್ಮಿಸಲು, ತಂಡವಾಗಿ ನೀವು ಕೆಲಸ
    ಮಾಡಬೇಕಾಗುತ್ತದೆ ಮತ್ತು ಕಂಪ್ಯೂಟರ್ ಸೈನ್ಸ್
  • 1:11 - 1:16
    ಕೂಡ ಇದಕ್ಕಿಂತ ಹೊರತಲ್ಲ. ನಿಮ್ಮನ್ನು ಅಭಿವ್ಯಕ್ತಿಸುವ
    ಇತರರ ಬಗ್ಗೆ ಕಲಿಯುವ, ಬ್ಯುಸಿನೆಸ್ ಮಾಡುವ
  • 1:16 - 1:21
    ಕಾಲದಲ್ಲಿದ್ದೀರಿ. ನೀವು ಮಾಡುವ ಸಂವಹನದಲ್ಲೇ
    ಎಲ್ಲವೂ ಇರುತ್ತದೆ.
  • 1:21 - 1:28
    ಕಂಪ್ಯೂಟರ್‌ನಿಂದ ನಿಮ್ಮ ಬೆರಳಂಚಿನಲ್ಲಿ
    ಇರುತ್ತದೆ. ಹುಡುಗ ಅಥವಾ ಹುಡುಗಿಯಾಗಿರುವ
  • 1:28 - 1:34
    ವಿಚಾರವಷ್ಟೇ ಅಲ್ಲ. ಪ್ರತಿಭೆ ಹೊಂದಿರುವುದು ಮುಖ್ಯ
    ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚು ಪ್ರತಿಭಾವಂತರು ಬೇಕು
  • 1:34 - 1:42
    ಕ್ರಿಯಾಶೀಲವಾಗಿರುವವರು ಮತ್ತು ವಿಶ್ವವನ್ನು ಉತ್ತಮ
    ಸ್ಥಳವನ್ನಾಗಿಸುವವರು ಬೇಕು. ಅದಕ್ಕೆ ನೆಗೆಯಿರಿ!
  • 1:42 - 1:49
    ಪ್ರಯತ್ನಿಸಿ, ಒಂದು ಕ್ಲಾಸ್ ತೆಗೆದುಕೊಳ್ಳಿ
    ಒಂದು ಗಂಟೆ ಪ್ರಯತ್ನಿಸಿ. ಒಂದು ಗಂಟೆಯಲ್ಲಿ
  • 1:49 - 1:54
    ನೀವು ಅದ್ಭುತವನ್ನು ಕಲಿಯಬಹುದು. ಅವರ್ ಆಫ್ ಕೋಡ್
    ಕೂಡ ಇಷ್ಟ ಅದ್ಭುತ. ನೀವೆಲ್ಲರೂ ಭಾಗವಹಿಸಬಹುದು.
  • 1:54 - 1:59
    ದೇಶದ ಎಲ್ಲೆಡೆಯಿಂದ, ಎಲ್ಲ ವಯಸ್ಸಿನವರು, ಎಲ್ಲ
    ಹಿನ್ನೆಲೆಯವರೂ ಭಾಗವಹಿಸಬಹುದು.
  • 1:59 - 2:05
    ಇದು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ
    ಕ್ರಿಯಾಶೀಲತೆಯಲ್ಲಿ ಪ್ರತಿ ಹುಡುಗಿಯೂ ಭಾಗಿ
  • 2:05 - 2:12
    ಆಗಬಹುದು. ಈ ತಂತ್ರಜ್ಞಾನ ನಮ್ಮ ಜಗತ್ತನ್ನು
    ಬದಲಿಸಲಿದೆ
  • 2:12 - 2:19
    ಎಲ್ಲ ದೇಶ ಹುಡುಗಿಯರಿಗೆ ಅವರ್ ಆಫ್ ಕೋಡ್
    ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ತಂತ್ರಜ್ಞಾನವು
  • 2:19 - 2:23
    ಜೀವನದ ಪ್ರತಿ ಭಾಗದಲ್ಲೂ ಇದೆ. ತಂತ್ರಜ್ಞಾನ ಬದಲಿಸಿದರೆ
    ವಿಶ್ವವನ್ನೇ ಬದಲಿಸಬಹುದು.
  • 2:25 - 2:30
    ವಿಶ್ವವವನ್ನು ಬದಲಿಸಿ. #ಅವರ್‌ಆಫ್‌ಕೋಡ್
Title:
Change The World - Hour of Code 2015
Description:

more » « less
Video Language:
English
Duration:
02:34

Kannada subtitles

Revisions