Return to Video

Nested Loops with the artist in Course 4

  • 0:05 - 0:11
    ಒಂದು ಲೂಪ್ ಒಳಗೆ ಇನ್ನೊಂದು ಲೂಪ್
    ಅನ್ನು ನೀವು ಇಟ್ಟರೆ ಅದು ನೆಸ್ಟೆಡ್ ಲೂಪ್.
  • 0:11 - 0:17
    ಇಲ್ಲಿ ನಾವು ಕೋಡ್ ಕೊಟ್ಟಿದ್ದೇವೆ.
    ತ್ರಿಕೋನದ ಅಂಚಿನ ಉದ್ದ 100 ಪಿಕ್ಸೆಲ್ ಇದೆ.
  • 0:17 - 0:22
    ಮೂರಕ್ಕೆ ಸೆಟ್ ಮಾಡಿ ರಿಪೀಟ್ ಟೈಮ್ ಬ್ಲಾಕ್
    ಮಾಡಿದ್ದೇವೆ. ಪ್ರತಿ ತ್ರಿಕೋನಕ್ಕೆ ಪ್ರತಿ ಬದಿ.
  • 0:22 - 0:27
    ಆದರೆ, ಆರು ತ್ರಿಕೋನ ಎಳೆಯಬೇಕು. ಅದನ್ನು ಮಾಡಲು
    ಆ ಲೂಪ್ ತೆಗೆದುಕೊಳ್ಳುತ್ತೇವೆ ಮತ್ತು ಇನ್ನೊಂದು
  • 0:27 - 0:30
    ರಿಪೀಟ್ ಟೈಮ್ಸ್ ಬ್ಲಾಕ್‌ನಲ್ಲಿ ಇಡುತ್ತೇವೆ.
    ತುಂಬಾ ಚೆಂದ!
Title:
Nested Loops with the artist in Course 4
Description:

more » « less
Video Language:
English
Team:
Code.org
Project:
CSF '21-'22
Duration:
0:35

Kannada subtitles

Revisions