Return to Video

Sprites in Action

  • 0:07 - 0:10
    ನಾನು ಜೋರ್ಡನ್‌
    ನಾನು ಲಕೊಟಾ ಮತ್ತು ನೆಝ್‌ ಪೆರ್ಸ್.
  • 0:10 - 0:12
    ನಾನು ಹೋಪಿ ಮತ್ತು ಮೊಜಾವೆ
  • 0:12 - 0:15
    ಪಿಂಟರೆಸ್ಟ್‌ನಲ್ಲಿ ಗ್ಲೋಬಲ್ ಔಟ್‌ಸೋರ್ಸಿಂಗ್‌
    ತಂಡವನ್ನು ನಡೆಸುತ್ತೇನೆ
  • 0:17 - 0:19
    ಸ್ಪ್ರೈಟ್ ಲ್ಯಾಬ್‌ ಬಳಸುವುದನ್ನು ನೀವು
    ಈಗ ಕಲಿತಿದ್ದೀರಿ.
  • 0:20 - 0:22
    ಈಗ ನೀವು, ಯಾರಾದರೂ ಇದನ್ನು ಪ್ಲೇ ಮಾಡಿದಾಗ ಇದು
    ಪ್ರತಿಕ್ರಿಯೆ
  • 0:22 - 0:24
    ನೀಡುವಂತೆ ಮಾಡಬೇಕಿದೆ.
  • 0:25 - 0:27
    ಇದನ್ನು ಮಾಡಲು, ಈವೆಂಟ್‌ಗಳನ್ನು ನೀವು ಬಳಸಬಹುದು.
  • 0:29 - 0:33
    ಏನಾದರೂ ನಡೆದಿದ್ದನ್ನು ಕೇಳಿಸಿಕೊಳ್ಳಲು
    ನಿಮ್ಮ ಪ್ರೋಗ್ರಾಮ್‌ಗೆ ಈವೆಂಟ್ ಹೇಳುತ್ತದೆ
  • 0:33 - 0:35
    ನಂತರ ಅದಕ್ಕೆ ತಕ್ಷಣ ಪ್ರತಿಕ್ರಿಯುವಂತೆ
    ಹೇಳುತ್ತದೆ.
  • 0:36 - 0:40
    ಈವೆಂಟ್‌ಗಳ ಕೆಲವು ಉದಾಹರಣೆಗಳೆಂದರೆ,
    ಮೌಸ್‌ ಕ್ಲಿಕ್‌ ಕೇಳಿಸಿಕೊಳ್ಳುವುದು
  • 0:41 - 0:45
    ಒಂದು ಆರೋ ಬಟನ್ ಅಥವಾ ಸ್ಕ್ರೀನ್‌
    ಮೇಲೆ ಟ್ಯಾಪ್ ಮಾಡಿ.
  • 0:47 - 0:54
    "ವೆನ್ ಕೀ ಪ್ರೆಸ್ಡ್" ಮತ್ತು "ಅಟ್ ಸೆಕೆಂಡ್ಸ್"
    ರೀತಿಯವನ್ನು ಈವೆಂಟ್ ಬ್ಲಾಕ್‌ಗಳು ಎನ್ನುತ್ತೇವೆ
  • 0:55 - 0:59
    ಈವೆಂಟ್ ಬ್ಲಾಕ್‌ಗೆ ಸಂಪರ್ಕಿಸಿದ ಕೋಡ್‌
  • 0:59 - 1:02
    ಸೂಕ್ತ ಕ್ರಿಯೆ ಗುರುತಿಸಿದಾಗ ರನ್ ಆಗುತ್ತವೆ.
  • 1:02 - 1:08
    ಉದಾ., ಇಲ್ಲಿ ನಾನು ವಾಬ್ಲಿಂಗ್ ಸ್ಪ್ರೈಟ್‌
    ಪ್ರೋಗ್ರಾಮ್ ನಾನು ಮಾಡಿದ್ದೇನೆ.
  • 1:10 - 1:16
    ಆಪ್‌ ಸೆಕೆಂಡ್ಸ್ ಈವೆಂಟ್‌ಗೆ ಇನ್ನೊಂದು
    "ಸ್ಪ್ರೈಟ್ ಬಿಗಿನ್ಸ್" ಬ್ಲಾಕ್ ಅಟ್ಯಾಚ್ ಮಾಡಿದರೆ
  • 1:17 - 1:20
    ನನ್ನ ಸ್ಪ್ರೈಟ್ ಹೊಸ ವರ್ತನೆ ಮಾಡುತ್ತದೆ
  • 1:20 - 1:22
    ಕೆಲವು ಸೆಕೆಂಡುಗಳು ಸಾಗಿದ ನಂತರ.
  • 1:27 - 1:30
    ಚೇಂಜ್ ಬ್ಲಾಕ್‌ನಂತಹ ಆಕ್ಷನ್‌ಗಳನ್ನು
    ಕೂಡಾ ನಾನು ಬಳಸಬಹುದು
  • 1:31 - 1:34
    "ವೆನ್ ಅಪ್ ಆರೋ ಪ್ರೆಸ್ಡ್‌" ಬ್ಲಾಕ್
    ರೀತಿ ಈವೆಂಟ್ ಜೊತೆಗೆ.
  • 1:39 - 1:43
    ಬಳಕೆದಾರರು ಪ್ರತಿ ಬಾರಿ
    ಮೇಲಿನ ಬಾಣದ ಗುರುತನ್ನು ಒತ್ತಿದಾಗ
  • 1:44 - 1:45
    ನನ್ನ ಸ್ಪ್ರೈಟ್ ದೊಡ್ಡದಾಗುತ್ತದೆ.
  • 1:46 - 1:50
    ನಿಮ್ಮ ಮುಖ್ಯ ಪ್ರೋಗ್ರಾಮ್‌ಗೆ ಈವೆಂಟ್
    ಬ್ಲಾಕ್‌ಗಳು ಸ್ನ್ಯಾಪ್ ಆಗದು ಎಂದು ಗಮನಿಸಿ.
  • 1:50 - 1:53
    ಬದಲಿಗೆ, ಅವು ಸ್ವಂತ ಪ್ರೋಗ್ರಾಮ್
    ರಚಿಸಿಕೊಳ್ಳುತ್ತವೆ.
  • 1:55 - 1:59
    ನೀವು ನಿಲ್ಲಿಸಲು ಹೇಳುವ ವರೆಗೂ
    ಆ ವರ್ತನೆ ಮುಂದುವರಿಯುತ್ತದೆ.
  • 2:03 - 2:07
    ವರ್ತನೆಗಳನ್ನು ಸಂಯೋಜಿಸಲು ಹಲವು
    ಈವೆಂಟ್‌ಗಳು ಬೇಡವಾಗಿದ್ದರೆ,
  • 2:07 - 2:10
    ಒಂದು ಸ್ಟಾಪ್ ಬ್ಲಾಕ್ ಅನ್ನು ನೀವು
    ಬಳಸಬೇಕು.
  • 2:15 - 2:18
    ಕಲಿಯುವ ಇತರ ಈವೆಂಟ್‌ಗಳು ಬೇರೆ ಬೇರೆ
    ಕೆಲಸ ಮಾಡಲು ಅನುವು ಮಾಡುತ್ತವೆ
  • 2:18 - 2:21
    ಸ್ಕ್ರೀನ್‌ ಮೇಲೆ ಎರಡು ಸ್ಪ್ರೈಟ್‌ಗಳನ್ನು
    ಟಚ್ ಮಾಡಿದಾಗ
  • 2:22 - 2:25
    ಅಥವಾ ಸ್ಪ್ರೈಟ್ ಅನ್ನು ಬಳಕೆದಾರರು
    ಕ್ಲಿಕ್ ಮಾಡಿದಾಗ.
  • 2:26 - 2:31
    ಈವೆಂಟ್ ಬಳಸಿ ನೀವು ಊಹೆಯ ಪ್ರೋಗ್ರಾಮ್ ಮತ್ತು
    ಸಂವಾದಾತ್ಮಕ ವಿಶ್ವವನ್ನು ನಿರ್ಮಿಸಬಹುದು.
  • 2:31 - 2:32
    ಪ್ರಯತ್ನಿಸಿ.
Title:
Sprites in Action
Description:

more » « less
Video Language:
English
Duration:
02:46
Krishna Bhat edited Kannada subtitles for Sprites in Action

Kannada subtitles

Revisions