Return to Video

Lots of Sprites

  • 0:07 - 0:09
    ಕೆಲವೇ ಸ್ಪ್ರೈಟ್‌ಗಳಿಂದ
  • 0:09 - 0:13
    ಮೋಜಿನ, ಸಂವಾದಾತ್ಮಕ ಪ್ರಾಜೆಕ್ಟ್‌ಗಳನ್ನು
    ಮಾಡಬಹುದು. ಉದಾ., ಆನಿಮೇಶನ್‌ಗಳು
  • 0:14 - 0:19
    ಸ್ಟೋರಿಗಳು, ಗ್ರೀಟಿಂಗ್ ಕಾರ್ಡ್‌ಗಳು
    ಹಾಗೂ ಇನ್ನಷ್ಟು.
  • 0:20 - 0:23
    ಸಂಕೀರ್ಣ ಗೇಮ್ ಮತ್ತು ಸಿಮ್ಯುಲೇಶನ್
    ಮಾಡಲು
  • 0:24 - 0:27
    ನಿಮಗೆ ತುಂಬಾ ಸ್ಪ್ರೈಟ್‌ಗಳು ಬೇಕಾಗಬಹುದು.
  • 0:28 - 0:31
    ಅದೇ ಕಾಸ್ಟ್ಯೂಮ್‌ನೊಂದಿಗೆ ಸ್ಪ್ರೈಟ್‌ಗಳ
    ಸಮೂಹವನ್ನು ನೀವು ಹೊಂದುವಾಗ
  • 0:31 - 0:34
    ಆಕ್ಷನ್‌ಗಳು ಅವರೆಲ್ಲರಿಗೂ ಬಾಧಿಸುತ್ತದೆ.
  • 0:34 - 0:36
    ನೀವು ಈ ರೀತಿ ಮೂರು ಸ್ಟ್ರಾಬೆರಿ ಮಾಡಬಹುದು
  • 0:37 - 0:41
    ನಂತರ, ಒಂದು ಸೆಟ್ ಸೈಜ್ ಬ್ಲಾಕ್ ಬಳಸಿ
    ಅವೆಲ್ಲವುಗಳ ಗಾತ್ರ ಬದಲಿಸಬಹುದು.
  • 0:42 - 0:45
    ಒಂದು ಸ್ಪ್ರೈಟ್ ಗಾತ್ರವನ್ನು ಮಾತ್ರ ಬದಲಿಸಲು
  • 0:45 - 0:47
    ನೀವು ಇವೆಂಟ್‌ಗಳನ್ನು ಬಳಸಬೇಕು.
  • 0:48 - 0:51
    ಸ್ಪ್ರೈಟ್ ಕ್ಲಿಕ್ ಮಾಡಿದಾಗ ಈ ಈವೆಂಟ್ ಬ್ಲಾಕ್
    ಟ್ರಿಗರ್ ಆಗುತ್ತದೆ.
  • 0:52 - 0:56
    ಈ ಇವೆಂಟ್ ಮೇಲೆ ಸೆಟ್ ಗಾತ್ರದ
    ಬ್ಲಾಕ್ ಅನ್ನು ಮೂವ್ ಮಾಡಿದರೆ
  • 0:56 - 0:58
    ಬಳಕೆದಾರರು ಸ್ಪ್ರೈಟ್ ಕ್ಲಿಕ್ ಮಾಡಿದಾಗ
    ಏನಾಗುತ್ತದೆ?
  • 1:00 - 1:03
    ಕ್ಲಿಕ್‌ಗೆ ನಿರೀಕ್ಷಿಸುವಂತೆ ಕಂಪ್ಯೂಟರ್‌ಗೆ
    ಈವೆಂಟ್ ಹೇಳುತ್ತದೆ
  • 1:03 - 1:07
    ನಂತರ ಎಲ್ಲ ಸ್ಟ್ರಾಬೆರಿಗಳ ಗಾತ್ರ ಬದಲಿಸುವ
    ಮೂಲಕ ಪ್ರತಿಕ್ರಿಯಿಸುವಂತೆ ಹೇಳುತ್ತದೆ.
  • 1:08 - 1:09
    ಇದು ಚೆನ್ನಾಗಿದೆ.
  • 1:09 - 1:11
    ಆದರೆ, ಅದಷ್ಟೇ ನಮಗೆ ಬೇಕಾದ್ದಲ್ಲ.
  • 1:12 - 1:16
    ಈ ರೀತಿಯ ಈವೆಂಟ್‌ಗಳನ್ನು ಈ ಬಟನ್ ಬಳಸಿ
    ವಿಸ್ತರಿಸಬಹುದಾಗಿದೆ.
  • 1:16 - 1:21
    ಒಳಗಿನ ಈ ವಿಶೇಷ ಬ್ಲಾಕ್‌ ನಿಮಗೆ
    ಕ್ಲಿಕ್ ಮಾಡಿದ ಸ್ಪ್ರೈಟ್‌ಗಳನ್ನು
  • 1:21 - 1:22
    ನಿಯಂತ್ರಿಸಲು ಅನುವು ಮಾಡುತ್ತದೆ.
  • 1:24 - 1:25
    ಈ ಬ್ಲಾಕ್ ಬದಲಿಸೋಣ.
  • 1:26 - 1:28
    ಈ ಬಾರಿ ನಾವು ಪ್ರೋಗ್ರಾಮ್ ರನ್ ಮಾಡಿದಾಗ,
  • 1:28 - 1:33
    ಒಂದು ಬಾರಿ ಒಂದೊಂದರ
    ಗಾತ್ರ ಬದಲಿಸಬಹುದು.
  • 1:34 - 1:36
    ಸರಳ ಪ್ರೋಗ್ರಾಮ್‌ಗಳನ್ನು ರಚಿಸಲು
    ಇದನ್ನು ನೀವು ಬಳಸಬಹುದು
  • 1:37 - 1:39
    ಉದಾ., ಎಷ್ಟು ಬೇಗ ನೀವು ಕ್ಲಿಕ್ ಮಾಡಬಹುದು
    ಎಂದು ಪರೀಕ್ಷಿಸುವ ಗೇಮ್‌ ರೀತಿ
  • 1:39 - 1:41
    ಸ್ಕ್ರೀನ್‌ನಿಂದ ಸ್ಪ್ರೈಟ್‌ಗಳನ್ನು ತೆಗೆಯಲು
  • 1:42 - 1:43
    ಇನ್ನೊಂದು ಪ್ರೋಗ್ರಾಮ್ ನೋಡೋಣ.
  • 1:43 - 1:45
    ಈ ಗೇಮ್ ಪ್ರಗತಿಯಲ್ಲಿದೆ.
  • 1:45 - 1:48
    ಬನ್ನಿಗಳು ಓಡಾಡಿ, ಕ್ಯಾರಟ್ ತಿನ್ನುತ್ತವೆ
  • 1:49 - 1:54
    ಈ ಬ್ಲಾಕ್ "ವೆನ್ ಟಚಸ್‌" ಎಂದು ಹೇಳುತ್ತದೆ
    ಮತ್ತು ಇದು ಈವೆಂಟ್.
  • 1:54 - 1:56
    ಇದರಲ್ಲಿ ಎರಡು ಸ್ಪ್ರೈಟ್‌ಗಳಿವೆ.
  • 1:58 - 2:01
    ಈ ಕಾಸ್ಟ್ಯೂಮ್‌ನ ಹಲವು ಸ್ಪ್ರೈಟ್‌ಗಳನ್ನು
    ನೀವು ಹೊಂದಿದ್ದರೆ
  • 2:02 - 2:04
    ಈವೆಂಟ್ ಬ್ಲಾಕ್ ಒಳಗಿನ ಸ್ಪೆಷಲ್ ಬ್ಲಾಕ್‌
  • 2:04 - 2:08
    ನಿಜವಾಗಿ ಸ್ಪರ್ಶಿಸುವ ಸ್ಪ್ರೈಟ್‌ಗಳಿಗೆ ಮಾತ್ರ
    ಇದು ಆಗುತ್ತದೆ ಎಂದು ಖಚಿತಪಡಿಸುತ್ತವೆ.
  • 2:20 - 2:23
    ಸ್ಪ್ರೈಟ್‌ಗಳ ಸಮೂಹವನ್ನು ಅರ್ಥ ಮಾಡಿಕೊಳ್ಳಲು
    ಅಭ್ಯಾಸ ಬೇಕಾಗುತ್ತದೆ
  • 2:23 - 2:25
    ಆದರೆ ನಿಮಗೆ ತಿಳಿದಮೇಲೆ ಖುಷಿಯಾಗುತ್ತದೆ.
  • 2:25 - 2:29
    ಅದ್ಭುತ ಗೇಮ್ ಮತ್ತು ಶಕ್ತಿಯುತ ಸಿಮ್ಯುಲೇಶನ್
    ರಚಿಸಲು ನಿಮಗೆ ಸಾಧ್ಯವಾಗುತ್ತದೆ.
  • 2:29 - 2:31
    ಕೆಲವೇ ಕೋಡ್ ಬ್ಲಾಕ್‌ಗಳನ್ನು ಬಳಸಿ.
Title:
Lots of Sprites
Description:

more » « less
Video Language:
English
Duration:
02:45
Krishna Bhat edited Kannada subtitles for Lots of Sprites

Kannada subtitles

Revisions