Return to Video

Unplugged: For Loop Fun

  • 0:20 - 0:25
    ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ.
    ಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ.
  • 0:27 - 0:30
    ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ
    ಮಧ್ಯಂತರ ನಿಯೋಜಿಸಲು ಮೂರು ಬಾರಿ
  • 0:30 - 0:31
    ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ.
  • 0:34 - 0:38
    ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ
    ವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ
  • 0:38 - 0:40
    ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ.
  • 0:42 - 0:44
    ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ
    ಹಾಕುವುದನ್ನು ನಿಲ್ಲಿಸುತ್ತೇವೆ.
  • 0:45 - 0:47
    ಹೆಚ್ಚು ಸ್ಕೋರ್ ಹೊಂದಿರುವವರು
    ಗೆಲ್ಲುತ್ತಾರೆ!
  • 0:48 - 0:50
    ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ
    ಸಹಾಯಕ್ಕೆ ಬರುತ್ತವೆ.
  • 0:51 - 0:54
    ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ,
    ಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ.
  • 1:03 - 1:11
    ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ
    ಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.
  • 1:12 - 1:19
    ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ
    ಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ.
  • 1:20 - 1:23
    ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು
    ತಿಳಿಯಲು ಪ್ರಯತ್ನಿಸುತ್ತಿದ್ದೇವೆ.
  • 1:24 - 1:27
    ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ
    ಎಂದು ನಾವು ತಿಳಿಯಬಹುದು.
  • 1:27 - 1:31
    ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ
    ಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ
  • 1:32 - 1:36
    ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ
    ಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ
  • 1:37 - 1:39
    ನಿಮ್ಮ ಲೈಟ್‌ಗಳು ಆನ್ ಆಗಿರುವುದು
  • 1:39 - 1:44
    ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ
    ಹೆಚ್ಚು ಪ್ರಯೋಜನ ಪಡೆಯುತ್ತೇವೆ.
  • 1:48 - 1:51
    ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ
    ನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ.
  • 1:51 - 1:56
    ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ
    ನಮಗೆ ಬರುತ್ತದೆ.
  • 1:58 - 2:03
    ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ
    ವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು.
  • 2:04 - 2:11
    ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ.
    ಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್
  • 2:11 - 2:16
    ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು
  • 2:16 - 2:20
    ಗಾಳಿಯ ವೇ, ತಾಪಮಾನ, ಒತ್ತಡವನ್ನು
    ಕಂಡುಕೊಳ್ಳಬೇಕು.
  • 2:21 - 2:24
    ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ,
    ಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ.
  • 2:24 - 2:28
    ಇದನ್ನು ಕೋಟ್ಯಂತರ ಬಾರಿ ಲೂಪ್
    ಮಾಡುತ್ತಿದ್ದೇವೆ.
  • 2:29 - 2:36
    ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ.
    ಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ.
  • 2:38 - 2:44
    ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು
    ಪ್ಯಾರಾಮೀಟರುಗಳು ಇರುತ್ತವೆ
  • 2:44 - 2:49
    ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ.
  • 2:52 - 2:56
    ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ.
  • 2:56 - 3:00
    ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್
    ಬೇಕಾಗಿರುತ್ತದೆ.
Title:
Unplugged: For Loop Fun
Description:

more » « less
Video Language:
Chinese, Traditional
Duration:
03:03

Kannada subtitles

Revisions