Return to Video

Unplugged - Real Life Algorithms - Dice Game

  • 0:05 - 0:13
    ಈ ಅಧ್ಯಾಯಕ್ಕೆ ಡೈಸ್ ರೇಸ್ ಎಂದು ಹೆಸರು. ಕಂಪ್ಯೂಟರ್
    ಗೇಮ್ ಆಡುವುದು ಎಲ್ಲರಿಗೂ ಇಷ್ಟ. ಒಂದು ಗೇಮ್ ಸ್ಟೆಪ್
  • 0:13 - 0:18
    ಅನ್ನು ಪ್ರೋಗ್ರಾಮ್ ಆಗಿ ಹೇಗೆ ತಿರುಗಿಸುತ್ತಾರೆ
    ಎಂದು ನೀವು ಯೋಚಿಸಿದ್ದೀರಾ? ಗೇಮ್ ರಚನೆಯಲ್ಲಿ
  • 0:18 - 0:24
    ಸಮಸ್ಯೆ ಪರಿಹಾರದಲ್ಲಿ ಮೊದಲ ಹಂತ ಯೋಚನೆ ಮತ್ತು
    ಯೋಜನೆ ಆಗಿರುತ್ತದೆ.
  • 0:24 - 0:29
    ಸಮಸ್ಯೆ ಪರಿಹಾರ ಯೋಚನೆ ಹಂತದಿಂದ ಅಲ್ಗೊರಿಥಂ
    ಹುಟ್ಟುತ್ತದೆ. ಇದು ಸಮಸ್ಯೆ ಪರಿಹಾರದ ಅಥವಾ
  • 0:29 - 0:35
    ಕೆಲಸ ಮುಗಿಸುವುದರ ಹಂತ ಹಂತದ ಯೋಜನೆಯಾಗಿದೆ.
    ಈ ಅಧ್ಯಾಯದಲ್ಲಿ ನೀವು ಡೈಸ್ ರೇಸ್ ಗೇಮ್‌ಗೆ ಒಂದು
  • 0:35 - 0:42
    ಅಲ್ಗೊರಿಥಂ ರಚಿಸುತ್ತೀರಿ. ನಂತರ ನೀವು ನಿಮ್ಮ
    ಸ್ನೇಹಿತರಿಗೆ ಪ್ಲಾನ್ ಪ್ರಯತ್ನಿಸುವಂತೆ ಹೇಳುತ್ತೀರಿ
  • 0:42 - 0:47
    ಗೇಮ್ ಪ್ಲೇ ಮಾಡಲು ಹಂತ ಅನುಸರಿಸಬಹುದೇ ಎಂದು ನೋಡುತ್ತೀರಿ
    ಸ್ಟೆಪ್‌ಗಳು ಸರಿ ಇವೆ ಎಂದು ಪ್ರೋಗ್ರಾಮರ್‌ಗೆ ಖಚಿತವಾದರೆ
  • 0:47 - 0:52
    ಕಂಪ್ಯೂಟರ್ ಅರ್ಥ ಮಾಡಿಕೊಳ್ಳುವ ಭಾಷೆಗೆ ಅಲ್ಗೊರಿಥಂ
    ಅನ್ನು ಪರಿವರ್ತಿಸುವ ಸಮಯ ಇದು.
  • 0:52 - 0:59
    ನಾವು ಮಾಡುವ ಎಲ್ಲಕ್ಕೂ ಅಲ್ಗೊರಿಥಂ ಅಗತ್ಯವಿದೆ.
    ಇದು ಕೆಲಸ ಮುಗಿಸಲು ಅನುಸರಿಸಬೇಕಿರುವ ಹಂತಗಳ
  • 0:59 - 1:04
    ಪಟ್ಟಿಯಾಗಿದೆ. ಶಾಲೆಗೆ ರೆಡಿಯಾಗುವುದು ಅಥವಾ
    ಸ್ನೇಹಿತರ ಜೊತೆಗೆ ಮೋಜಿನ ದಿನವನ್ನು ಯೋಜಿಸುವುದು
  • 1:04 - 1:10
    ಅಥವಾ ತಿಂಡಿ ನಿಗದಿಸುವ ಬಗ್ಗೆ ಯೋಚಿಸಿ.
    ಯಾವುದೇ ಕೆಲಸ ಮುಗಿಸಲು, ನೀವು ಇದನ್ನು
  • 1:10 - 1:16
    ಸಣ್ಣ ಹಂತಗಳನ್ನಾಗಿ ವಿಭಜಿಸಬೇಕು, ಕೆಲವು ಬಾರಿ
    ನಿರ್ದಿಷ್ಟ ಅನುಕ್ರಮದಲ್ಲೂ ಇರಬೇಕು.
  • 1:16 - 1:21
    ಸ್ಯಾಂಡ್‌ವಿಚ್ ಮಾಡುವುದನ್ನು ಯೋಚಿಸಿ. ಯಾವ
    ಸಾಮಗ್ರಿ ಮೊದಲು ತೆಗೆದುಕೊಳ್ಳಬೇಕು ಎಂದು
  • 1:21 - 1:26
    ಮುಖ್ಯವಲ್ಲ. ಜಾರ್‌ ತೆಗೆಯುವವರೆಗೆ ಪೀನಟ್ ಬಟರ್
    ಸ್ಪ್ರೆಡ್ ಮಾಡಲಾಗದು. ಕಂಪ್ಯೂಟರ್‌ಗೆ ಅಲ್ಗೊರಿಥಂ
  • 1:26 - 1:32
    ಮತ್ತು ಪ್ರೋಗ್ರಾಮ್‌ಗಳು ಅಗತ್ಯವಿವೆ. ಯೋಚನೆ ಮಾಡದೆಯೇ
    ನಾವು ಮಾಡಬಹುದಾದ ಸರಳ ಕೆಲಸ ಮಾಡಲು.
  • 1:32 - 1:38
    ಕೆಲಸ ಮಾಡುವುದರ ಹಿಂದಿನ ಯೋಚನೆ ಅಲ್ಗೊರಿಥಂ
    ಆದರೆ, ಪ್ರೋಗ್ರಾಮ್ ಎಂಬುದು ಕೆಲಸ ಮಾಡುವುದಕ್ಕೆ
  • 1:38 - 1:45
    ಕಂಪ್ಯೂಟರ್‌ಗೆ ನೀಡುವ ಸೂಚನೆಯಾಗಿದೆ.
    ಕಂಪ್ಯೂಟರ್ ರನ್ ಮಾಡುವುದಕ್ಕೂ ಮೊದಲು
  • 1:45 - 1:51
    ಪ್ರೋಗ್ರಾಮ್ ಅನ್ನು ಅಲ್ಗೊರಿಥಂ ವರ್ಗಾಯಿಸುತ್ತದೆ.
    ಅಲ್ಗೊರಿಥಂ ಟಾಸ್ಕ್‌ಗಳನ್ನಾಗಿ ವಿಭಜಿಸುವುದು ಕೆಲ
  • 1:51 - 1:57
    ಬಾರಿ ಕಷ್ಟಕರ. ಆದರೆ, ಯಾವುದೇ ಹೊಸ ಸ್ಕಿಲ್‌ನ
    ಹಾಗೆ ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ.
Title:
Unplugged - Real Life Algorithms - Dice Game
Video Language:
English
Duration:
01:59

Kannada subtitles

Revisions