Return to Video

ಭೂಮಿ ಮತ್ತು ಸೂರ್ಯಾ ಅಳತೇ

  • 0:01 - 0:03
    ಇದು ಹಾಗು ಮುಂದಿನ ದ್ರುಶ್ಯಾವಳಿಯಲ್ಲಿ ನನ್ನ ಗುರಿ ಏನೆಂದರೆ,
  • 0:03 - 0:08
    ಭೂಮಿ ಹಾಗು ಸೌರವ್ಯೂಹದ ಅಳತೆಯ ತಿಳಿವನ್ನು ಕೊಡುವುದು
  • Not Synced
    ನಾವು ಭೂಮಿ ಇಂದ ಆಕಾಶಕ್ಕೆ ೧೦೦ಮೈಲಿ ಯತ್ತರಕ್ಕೆ ಹಾರಿದರೆ ನಮಗೆ ಭೂಮಿಯು ಈ ರೀತಿಯಲ್ಲಿ ಕಾಣಿಸುತ್ತದೆ.
  • Not Synced
    ಅಂದರೆ ೪೦೦೦೦ಕಿಲೋಮೀಟರ್ಗಳನ್ನು ಘಂಟೆಗೆ ೧೦೦೦ ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ
  • Not Synced
    ಅದನ್ನು ಸರಿಯಾಗಿ ಅರಿಯಲು
  • Not Synced
    ಆದರೆ ಸಾಕಸ್ಟು ಜನ್ನಕೆ ಅದರಲ್ಲಿ ನನ್ನು ಸೇರಿಸಿ
  • Not Synced
    ಇದು ಅಂದಾಜಿನಲ್ಲಿ ಒಂದು ಜೆಟ್ ವಿಮಾನದ ವೇಗ
  • Not Synced
    ಇಲ್ಲಿ ಕಣುವಂತೆ ಇದು ಸೂರ್ಯ
  • Not Synced
    ಈ ಚಿತ್ರಣವನ್ನು ನೋಡುತ್ತಿರುವವರಿಗೆಲ್ಲರಿಗು ಇದು ಭೂಮಿಯ ಚಿತ್ರವೆಂದು ತಿಳಿದಿರುತ್ತದೆ
  • Not Synced
    ಈಗ ಭೂಮಿಯನ್ನು ಬಿಟ್ಟು ಸೂರ್ಯನ ಬಗ್ಗೆ ಯೋಚಿಸೋಣ
  • Not Synced
    ಏಕೆಂದರೆ ಸೂರ್ಯನ ಗಾತ್ರವು ಭೂಮಿಗಿಂತಲೂ ದೊಡ್ಡದು
  • Not Synced
    ಗಾತ್ರವು ಭೂಮಿಗಿಂತಲೂ ದೊಡ್ಡದು ಹಾಗು ಭೂಮಿ ಇಂದ ಸಕಸ್ಟು ದೂರದಲ್ಲಿದೆ ಎಂಬುದು
  • Not Synced
    ಗುಂಡಿನ ವೇಗವನ್ನು ನಾವು ಗ್ರಹಿಸಲು ಸಾಧ್ಯ
  • Not Synced
    ಗುಂಡಿನ ವೇಗವು ಪ್ರತಿ ಸೆಕೆಂಡಿಗೆ ೨೮೦ ಮೀಟರ್ ಅಂದರೆ ಘಂಟೆಗೆ ೧೦೦೦ ಕಿಲೋಮೀಟರ್
  • Not Synced
    ಗುಂಡಿನ ವೇಗಾ ಅದು ಹೊರ ಬರುವ ಬಂದೂಕದ ಮೇಲೆ ಅವಲಂಬಿತವಗಿರುತ್ತದೆ
  • Not Synced
    ನನಗೆ ಭೂಮಿಯು ಕೂಡ ಮನಸ್ಸು ಧಂಗುವಸ್ಟು ದೋಡ್ಡ ವಸ್ತು
  • Not Synced
    ನನ್ನ ಅನಿಸಿಕೆ ಏನೆಂದರೆ ಬಹಳಸ್ಟು ಜನ ಸೂರ್ಯನ
  • Not Synced
    ನಾವು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ
  • Not Synced
    ನಾವು ಒಂದು ವಸ್ತುವಿನ ವೇಗವನ್ನು ಗ್ರಹಿಸಲು ಪ್ರಯತ್ನಿಸೋಣ
  • Not Synced
    ನಾವು ಗುಂಡಿನ ಅತವಾ ಜೆಟ್ ವಿಮಾನದ ವೇಗದಲ್ಲಿ ಚಲಿಸಿದರೆ
  • Not Synced
    ನಾವು ಭೂಮಿಯ ಸುತ್ತ ಹೋದರೆ ನಾವು ೪೦೦೦೦ ಕಿಲೋಮೀಟರ್ನಸ್ಟು ದೂರ ಹೊದ ಹಾಗೆ
  • Not Synced
    ಭೂಮಿಯ ಗಾತ್ರವನ್ನು ಅರಿಯಲು
  • Not Synced
    ಭೂಮಿಯ ಗಾತ್ರವನ್ನು ಗ್ರಹಿಸಲು, ಭೂಮಿಯ ಸುತ್ತಳತೆ
  • Not Synced
    ಭೂಮಿಯ ಸುತ್ತ ತಿರುಗಲು ನಮಗೆ ೪೦ಘಂಟೆಗಳು ಬೇಕಾಗುತ್ತದೆ
  • Not Synced
    ಮುಂದೆ ಹೋಗುತ್ತಿದ ಹಾಗೆ ತಾರಾಗಣಗಳ ಹಾಗು ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳೊಣ, ಊಹಿಸಲಾಧ್ಯವಾಗಿರುತ್ತದೆ.
  • Not Synced
    ಸೂರ್ಯನ ಗತ್ರವು ಹಗು ಅದು ಭೂಮಿಯಿಂದ ಎಸ್ಟು
  • Not Synced
    ಸೂರ್ಯನ ಗತ್ರವು ಹಗು ಅದು ಭೂಮಿಯಿಂದ ಎಸ್ಟು ದೂರದಲ್ಲಿದೆ ಎಂಬ ಸರಿಯಾದ ಅರಿವಿಲ್ಲ
  • Not Synced
    ೪೦೦೦೦ ಕಿಲೋಮೀಟರ್
Title:
ಭೂಮಿ ಮತ್ತು ಸೂರ್ಯಾ ಅಳತೇ
Description:

Scale of Earth and Sun

more » « less
Video Language:
English
Duration:
09:31
venkifrom2003 edited Kannada subtitles for Scale of Earth and Sun
venkifrom2003 edited Kannada subtitles for Scale of Earth and Sun
venkifrom2003 edited Kannada subtitles for Scale of Earth and Sun
venkifrom2003 edited Kannada subtitles for Scale of Earth and Sun
venkifrom2003 added a translation

Kannada subtitles

Incomplete

Revisions