Return to Video

Text and Prompts

  • 0:07 - 0:09
    ಸ್ಪ್ರೈಟ್ ಲ್ಯಾಬ್ ಅನ್ನು ಬಳಸುವುದು ಹೇಗೆ
    ಎಂದು ನಿಮಗೆ ಈಗಾಗಲೇ ಗೊತ್ತು
  • 0:09 - 0:11
    ಸ್ಕ್ರೀನ್ ಮೇಲೆ ಸ್ಪ್ರೈಟ್ ಇಡಲು
  • 0:11 - 0:14
    ಅವು ಸಾಗಲು ಅಥವಾ ಬಳಕೆದಾರರೊಂದಿಗೆ
    ಸಂವಾದ ನಡೆಸುವಂತೆ ಮಾಡಲು.
  • 0:15 - 0:17
    ನಿಮ್ಮ ಪ್ರೋಗ್ರಾಮ್ ಸ್ಟೋರಿ ಹೇಳಬೇಕು ಎಂದಾದರೆ
  • 0:18 - 0:21
    ಅಥವಾ ಕೆಲವು ಸೂಸನಚೆ ನೀಡಬೇಕಾದರೆ
    ನೀವು ಪಠ್ಯವನ್ನು ಸೇರಿಸಬೇಕಾಗುತ್ತದೆ.
  • 0:22 - 0:27
    ಸ್ಪ್ರೈಟ್ ಲ್ಯಾಬ್‌ ಪ್ರಿಂಟ್ ಬ್ಲಾಕ್
    ಹೊಂದಿರುತ್ತದೆ, ಇದು ಸ್ಕ್ರೀನ್‌ ಮೇಲೆ ಮೆಸೇಜ್ ಹಾಕುತ್ತದೆ
  • 0:28 - 0:30
    ಇದನ್ನು ಡ್ರ್ಯಾಗ್ ಮಾಡಿ, ಏನನ್ನಾದರೂ ತೋರಿಸಲು
    ಟೈಪ್ ಮಾಡಿ.
  • 0:32 - 0:35
    ಪ್ರಿಂಟ್ ಬ್ಲಾಕ್‌ಗಳು ಈವೆಂಟ್ ಬ್ಲಾಕ್‌ಗಳ ಜೊತೆ
    ಉತ್ತಮವಾಗಿ ಕೆಲಸ ಮಾಡುತ್ತವೆ
  • 0:35 - 0:38
    ನೀವು ಈಗಾಗಲೇ ಕಲಿತವುಗಳೂ ಸೇರಿದಂತೆ.
  • 0:41 - 0:43
    ನಿಮ್ಮ ಪಠ್ಯವನ್ನು ಇನ್ನಷ್ಟು ಸಂವಾದಾತ್ಮಕವಾಗಿಸಲು
  • 0:43 - 0:46
    ನಿಮಗೆ ಸ್ವಲ್ಪ ವೇರಿಯಬಲ್ ಬಗ್ಗೆ ತಿಳಿದಿರಬೇಕು.
  • 0:47 - 0:50
    ವೇರಿಯಬಲ್ ಎಂಬುದು ಬಾಕ್ಸ್‌ ರೀತಿಯ ಕಂಟೇನರ್
  • 0:51 - 0:53
    ಇದರಲ್ಲಿ ವಸ್ತುಗಳು ಇರೋದಿಲ್ಲ
  • 0:54 - 0:58
    ಇದರಲ್ಲಿ ಮಾಹಿತಿ ಇರುತ್ತದೆ. ಉದಾ., ಪಠ್ಯಗಳು
    ಅಥವಾ ಸಂಖ್ಯೆಗಳು.
  • 0:59 - 1:04
    ಬಾಕ್ಸ್‌ನ ಹಾಗೆಯೇ, ಒಳಗೇನಿದೆ ಎಂದು ತಿಳಿಯಲು
    ವೇರಿಯಬಲ್‌ಗೆ ಹೆಸರು ಕೊಡಬೇಕು.
  • 1:05 - 1:08
    ವೇರಿಯಬಲ್ ಒಳಗಿನ ಮಾಹಿತಿ
    ಬಳಕೆ ಮಾಡಲು
  • 1:08 - 1:10
    ನೀವು ನೀಡಿದ ಲೇಬಲ್ ಅನ್ನು
    ನೆನಪಿಟ್ಟುಕೊಳ್ಳಬೇಕು.
  • 1:11 - 1:16
    ಕಂಪ್ಯೂಟರ್ ಮಾಹಿತಿ ಸಂಗ್ರಹಿಸುವಾಗ ಇದು
    ಪ್ರಾಂಪ್ಟ್ ಅನ್ನು ಬಳಸುತ್ತದೆ.
  • 1:17 - 1:22
    ಸ್ಪ್ರೈಟ್ ಲ್ಯಾಬ್‌ನಲ್ಲಿ, ಬಳಕೆದಾರರಿಗೆ
    ಈ ಪ್ರಾಂಪ್ಟ್ ಬ್ಲಾಕ್ ಪ್ರಶ್ನೆ ಕೇಳುತ್ತದೆ
  • 1:22 - 1:26
    ವೇರಿಯಬಲ್‌ ಒಳಗೆ ಟೈಪ್‌ ಮಾಡುವುದನ್ನು
    ಸಂಗ್ರಹಿಸುತ್ತದೆ.
  • 1:27 - 1:29
    ಈಗಲೇ ಪ್ರಾಂಪ್ಟ್‌ನ ಮಾಹಿತಿಯನ್ನು ಬಳಸಲು
  • 1:30 - 1:33
    "ವೆನ್ ಆನ್ಸರ್ಡ್‌" ಬ್ಲಾಕ್ ಅನ್ನು ಎಳೆದು ತನ್ನಿ.
  • 1:34 - 1:36
    ಸ್ಕ್ರೀನ್‌ ಮೇಲಿನ ಮಾಹಿತಿ ತೋರಿಸಲು
  • 1:36 - 1:39
    ಪ್ರಿಂಟ್ ಬ್ಲಾಕ್‌ಗೆ ವೇರಿಯಬಲ್ ಬ್ಲಾಕ್
    ಸಂಪರ್ಕಿಸಿ
  • 1:46 - 1:49
    ಇತರ ಪಠ್ಯದೊಂದಿಗೆ ಈ ಮಾಹಿತಿಯನ್ನು
    ಸಂಯೋಜಿಸಬಹುದು
  • 1:53 - 1:56
    ಈಗ ನಿಮ್ಮ ಪ್ರೋಗ್ರಾಮ್, ಬಳಕೆದಾರರಿಗೆ
    ಪ್ರಶ್ನೆ ಕೇಳಬಹುದು
  • 1:56 - 1:59
    ವೈಯಕ್ತಿಕ ಪ್ರತಿಕ್ರಿಯೆಯನ್ನು
    ಜನರೇಟ್ ಮಾಡಬಹುದು.
  • 2:04 - 2:07
    ನಿಮ್ಮ ಪ್ರೋಗ್ರಾಮ್‌ಗೆ ಪಠ್ಯ
    ಸೇರಿಸಿದರೆ ಹೆಚ್ಚು ತೊಡಗಿಸಿಕೊಳ್ಳುವಂತಾಗುತ್ತದೆ.
  • 2:07 - 2:11
    ವೇರಿಯಬಲ್‌ಗಳಿಂದ, ಬಳಕೆದಾರರನ್ನು ಮಾಹಿತಿಗಾಗಿ
    ಪ್ರಾಂಪ್ಟ್ ಮಾಡಬಹುದು.
  • 2:11 - 2:13
    ನಂತರ ಸಂಗ್ರಹ ಮಾಡಬಹುದು.
  • 2:14 - 2:16
    ವೇರಿಯಬಲ್ ಬಳಸುವ ಪ್ರೋಗ್ರಾಮ್‌ ನಮಗೆ
  • 2:16 - 2:19
    ಕಸ್ಟಮೈಸ್ಡ್ ಮತ್ತು ಸಂವಾದಾತ್ಮಕ
    ಅನುಭವವನ್ನು ನೀಡಬಹುದು.
Title:
Text and Prompts
Description:

more » « less
Video Language:
English
Team:
Code.org
Project:
CSF '21-'22
Duration:
02:31
Krishna Bhat edited Kannada subtitles for Text and Prompts

Kannada subtitles

Revisions