[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:13.01,0:00:15.68,Default,,0000,0000,0000,,ಇದು ಪ್ಯಾರಾಮೀಟರ್‌ ಜೊತೆಗೆ ಹಾಡು ಬರೆಯುವ ಅಧ್ಯಾಯ. Dialogue: 0,0:00:15.68,0:00:18.35,Default,,0000,0000,0000,,ಇಲ್ಲಿ ಕೆಲವು ಹಾಡುಗಳನ್ನು ನಾವು ಬರೆಯುತ್ತೇವೆ. Dialogue: 0,0:00:18.35,0:00:21.96,Default,,0000,0000,0000,,ಕೆಲವು ಬಾರಿ ನೀವು ಹಾಡುವಾಗ ಕೋರಸ್\Nಸ್ವಲ್ಪ ಬೇರೆ ರೀತಿ ಇರುತ್ತದೆ. Dialogue: 0,0:00:21.96,0:00:25.23,Default,,0000,0000,0000,,ಓಲ್ಡ್‌ ಮೆಕ್‌ಡೊನಾಲ್ಡ್ ಹ್ಯಾಡ್ \Nಎ ಫಾರ್ಮ್‌ ನೆನಪಿದೆಯೇ? Dialogue: 0,0:00:25.23,0:00:27.35,Default,,0000,0000,0000,,ಪ್ರತಿ ಪ್ರಾಣಿಗೂ ಕೋರಸ್\Nಸ್ವಲ್ಪ ಬೇರೆ ಇದೆ Dialogue: 0,0:00:27.35,0:00:32.87,Default,,0000,0000,0000,,ಆನ್ ದಟ್ ಫಾರಂ ಹಿ ಹ್ಯಾಡ್ ಎ ಕೌ.. ಈಯಾಯಿಯಾಓ Dialogue: 0,0:00:32.87,0:00:40.19,Default,,0000,0000,0000,,ಕೋರಸ್‌ನಲ್ಲಿನ ಸಣ್ಣ ಬದಲಾವಣೆಯನ್ನು ನಾವು\Nಪ್ಯಾರಾಮೀಟರ್ ಬಳಸಿ ತೋರಿಸಬಹುದು. Dialogue: 0,0:00:40.19,0:00:42.28,Default,,0000,0000,0000,,ಕೆಲವು ಬಾರಿ ಫಂಕ್ಷನ್‌ಗಳಿಗೆ\Nಪ್ಯಾರಾಮೀಟರ್ ಅಗತ್ಯವಿರುತ್ತದೆ Dialogue: 0,0:00:42.28,0:00:46.90,Default,,0000,0000,0000,,ಪ್ಯಾರಾಮೀಟರ್ ಎಂಬುದು ಹೆಚ್ಚುವರಿ ಮಾಹಿತಿಯ ತುಣುಕು\Nಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲು ನೀವು ಇದನ್ನು Dialogue: 0,0:00:46.90,0:00:48.59,Default,,0000,0000,0000,,ಪಾಸ್ ಮಾಡಬಹುದು. Dialogue: 0,0:00:48.59,0:00:53.76,Default,,0000,0000,0000,,ಸ್ನೇಹಿತರ ಜೊತೆಗೆ ಐಸ್‌ಕ್ರೀಮ್ ಸಂಡೇಸ್ ಮಾಡುವಾಗ\Nಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ಪ್ಯಾರಾಮೀಟರ್ ರೀತಿ Dialogue: 0,0:00:53.76,0:00:56.55,Default,,0000,0000,0000,,ಪ್ರಕ್ರಿಯೆಯನ್ನು ನೀವು ಬಳಸುತ್ತಿರುತ್ತೀರಿ. Dialogue: 0,0:00:56.55,0:01:00.80,Default,,0000,0000,0000,,ಪ್ರತಿ ಸಂಡೆಗೆ ವೆನಿಲ್ಲಾ ಐಸ್ ಕ್ರೀಮ್‌ನ ಡಿಸ್ಕ್\Nಒಂದೇ ರೀತಿ ಇರುತ್ತದೆ. ಆದರೆ, ಎರಡರಲ್ಲಿ Dialogue: 0,0:01:00.80,0:01:06.29,Default,,0000,0000,0000,,ಯಾವ ಟಾಪಿಂಗ್ಸ್ ಇಷ್ಟ ಎಂದು ಸ್ನೇಹಿತರನ್ನು ಕೇಳಿದರೆ\Nಬೇರೆ ಬೇರೆ ಕಾಂಬಿನೇಶನ್ ಸಿಗುತ್ತದೆ. Dialogue: 0,0:01:06.29,0:01:10.76,Default,,0000,0000,0000,,ಟಾಪಿಂಗ್ ಎಂಬುದು ಫಂಕ್ಷನ್ ಹೆಸರು. ಆದರೆ, ಪ್ರತಿ\Nವಿಧದ ಟಾಪಿಂಗ್‌ ಒಂದು ಪ್ಯಾರಾಮೀಟರ್. Dialogue: 0,0:01:10.76,0:01:15.78,Default,,0000,0000,0000,,ಫಂಕ್ಷನ್, ಪ್ಯಾರಾಮೀಟರ್ ಒಟ್ಟಾಗಿ ಕೆಲಸ ಮಾಡಿ\Nಉತ್ತಮ ಕಂಪ್ಯೂಟರ್ ಪ್ರೋಗ್ರಾಮ್ ಆಗುತ್ತವೆ. ಉತ್ತಮ Dialogue: 0,0:01:15.78,0:01:15.94,Default,,0000,0000,0000,,ಸಂಡೆ ಕೂಡ ಆಗುತ್ತವೆ.