0:00:13.010,0:00:15.680 ಇದು ಪ್ಯಾರಾಮೀಟರ್‌ ಜೊತೆಗೆ ಹಾಡು ಬರೆಯುವ ಅಧ್ಯಾಯ. 0:00:15.680,0:00:18.350 ಇಲ್ಲಿ ಕೆಲವು ಹಾಡುಗಳನ್ನು ನಾವು ಬರೆಯುತ್ತೇವೆ. 0:00:18.350,0:00:21.960 ಕೆಲವು ಬಾರಿ ನೀವು ಹಾಡುವಾಗ ಕೋರಸ್[br]ಸ್ವಲ್ಪ ಬೇರೆ ರೀತಿ ಇರುತ್ತದೆ. 0:00:21.960,0:00:25.230 ಓಲ್ಡ್‌ ಮೆಕ್‌ಡೊನಾಲ್ಡ್ ಹ್ಯಾಡ್ [br]ಎ ಫಾರ್ಮ್‌ ನೆನಪಿದೆಯೇ? 0:00:25.230,0:00:27.350 ಪ್ರತಿ ಪ್ರಾಣಿಗೂ ಕೋರಸ್[br]ಸ್ವಲ್ಪ ಬೇರೆ ಇದೆ 0:00:27.350,0:00:32.870 ಆನ್ ದಟ್ ಫಾರಂ ಹಿ ಹ್ಯಾಡ್ ಎ ಕೌ.. ಈಯಾಯಿಯಾಓ 0:00:32.870,0:00:40.190 ಕೋರಸ್‌ನಲ್ಲಿನ ಸಣ್ಣ ಬದಲಾವಣೆಯನ್ನು ನಾವು[br]ಪ್ಯಾರಾಮೀಟರ್ ಬಳಸಿ ತೋರಿಸಬಹುದು. 0:00:40.190,0:00:42.280 ಕೆಲವು ಬಾರಿ ಫಂಕ್ಷನ್‌ಗಳಿಗೆ[br]ಪ್ಯಾರಾಮೀಟರ್ ಅಗತ್ಯವಿರುತ್ತದೆ 0:00:42.280,0:00:46.900 ಪ್ಯಾರಾಮೀಟರ್ ಎಂಬುದು ಹೆಚ್ಚುವರಿ ಮಾಹಿತಿಯ ತುಣುಕು[br]ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲು ನೀವು ಇದನ್ನು 0:00:46.900,0:00:48.590 ಪಾಸ್ ಮಾಡಬಹುದು. 0:00:48.590,0:00:53.760 ಸ್ನೇಹಿತರ ಜೊತೆಗೆ ಐಸ್‌ಕ್ರೀಮ್ ಸಂಡೇಸ್ ಮಾಡುವಾಗ[br]ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ಪ್ಯಾರಾಮೀಟರ್ ರೀತಿ 0:00:53.760,0:00:56.550 ಪ್ರಕ್ರಿಯೆಯನ್ನು ನೀವು ಬಳಸುತ್ತಿರುತ್ತೀರಿ. 0:00:56.550,0:01:00.800 ಪ್ರತಿ ಸಂಡೆಗೆ ವೆನಿಲ್ಲಾ ಐಸ್ ಕ್ರೀಮ್‌ನ ಡಿಸ್ಕ್[br]ಒಂದೇ ರೀತಿ ಇರುತ್ತದೆ. ಆದರೆ, ಎರಡರಲ್ಲಿ 0:01:00.800,0:01:06.290 ಯಾವ ಟಾಪಿಂಗ್ಸ್ ಇಷ್ಟ ಎಂದು ಸ್ನೇಹಿತರನ್ನು ಕೇಳಿದರೆ[br]ಬೇರೆ ಬೇರೆ ಕಾಂಬಿನೇಶನ್ ಸಿಗುತ್ತದೆ. 0:01:06.290,0:01:10.760 ಟಾಪಿಂಗ್ ಎಂಬುದು ಫಂಕ್ಷನ್ ಹೆಸರು. ಆದರೆ, ಪ್ರತಿ[br]ವಿಧದ ಟಾಪಿಂಗ್‌ ಒಂದು ಪ್ಯಾರಾಮೀಟರ್. 0:01:10.760,0:01:15.780 ಫಂಕ್ಷನ್, ಪ್ಯಾರಾಮೀಟರ್ ಒಟ್ಟಾಗಿ ಕೆಲಸ ಮಾಡಿ[br]ಉತ್ತಮ ಕಂಪ್ಯೂಟರ್ ಪ್ರೋಗ್ರಾಮ್ ಆಗುತ್ತವೆ. ಉತ್ತಮ 0:01:15.780,0:01:15.940 ಸಂಡೆ ಕೂಡ ಆಗುತ್ತವೆ.