WEBVTT 00:00:19.680 --> 00:00:24.960 ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ. ಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ. 00:00:26.660 --> 00:00:30.400 ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ ಮಧ್ಯಂತರ ನಿಯೋಜಿಸಲು ಮೂರು ಬಾರಿ 00:00:30.400 --> 00:00:31.400 ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ. 00:00:33.880 --> 00:00:37.720 ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ ವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ 00:00:37.720 --> 00:00:40.500 ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ. 00:00:41.500 --> 00:00:43.500 ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ ಹಾಕುವುದನ್ನು ನಿಲ್ಲಿಸುತ್ತೇವೆ. 00:00:45.000 --> 00:00:46.900 ಹೆಚ್ಚು ಸ್ಕೋರ್ ಹೊಂದಿರುವವರು ಗೆಲ್ಲುತ್ತಾರೆ! 00:00:47.820 --> 00:00:50.140 ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ ಸಹಾಯಕ್ಕೆ ಬರುತ್ತವೆ. 00:00:51.440 --> 00:00:54.400 ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ, ಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ. 00:01:03.420 --> 00:01:10.680 ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ ಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. 00:01:12.220 --> 00:01:18.620 ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ ಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ. 00:01:19.960 --> 00:01:23.240 ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. 00:01:23.900 --> 00:01:26.580 ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ನಾವು ತಿಳಿಯಬಹುದು. 00:01:27.000 --> 00:01:31.380 ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ ಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ 00:01:32.280 --> 00:01:36.420 ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ ಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ 00:01:36.640 --> 00:01:39.400 ನಿಮ್ಮ ಲೈಟ್‌ಗಳು ಆನ್ ಆಗಿರುವುದು 00:01:39.400 --> 00:01:44.360 ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ ಹೆಚ್ಚು ಪ್ರಯೋಜನ ಪಡೆಯುತ್ತೇವೆ. 00:01:47.920 --> 00:01:50.660 ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ ನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ. 00:01:50.660 --> 00:01:56.000 ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ ನಮಗೆ ಬರುತ್ತದೆ. 00:01:57.980 --> 00:02:03.420 ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ ವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು. 00:02:04.060 --> 00:02:10.840 ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ. ಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್ 00:02:10.840 --> 00:02:15.600 ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು 00:02:15.600 --> 00:02:20.440 ಗಾಳಿಯ ವೇ, ತಾಪಮಾನ, ಒತ್ತಡವನ್ನು ಕಂಡುಕೊಳ್ಳಬೇಕು. 00:02:21.180 --> 00:02:23.840 ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ, ಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ. 00:02:23.940 --> 00:02:28.500 ಇದನ್ನು ಕೋಟ್ಯಂತರ ಬಾರಿ ಲೂಪ್ ಮಾಡುತ್ತಿದ್ದೇವೆ. 00:02:29.400 --> 00:02:35.820 ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ. ಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. 00:02:38.220 --> 00:02:44.220 ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು ಪ್ಯಾರಾಮೀಟರುಗಳು ಇರುತ್ತವೆ 00:02:44.240 --> 00:02:48.920 ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ. 00:02:51.780 --> 00:02:55.660 ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ. 00:02:55.660 --> 00:02:59.680 ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್ ಬೇಕಾಗಿರುತ್ತದೆ.