[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:19.68,0:00:24.96,Default,,0000,0000,0000,,ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ.\Nಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ. Dialogue: 0,0:00:26.66,0:00:30.40,Default,,0000,0000,0000,,ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ \Nಮಧ್ಯಂತರ ನಿಯೋಜಿಸಲು ಮೂರು ಬಾರಿ Dialogue: 0,0:00:30.40,0:00:31.40,Default,,0000,0000,0000,,ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ. Dialogue: 0,0:00:33.88,0:00:37.72,Default,,0000,0000,0000,,ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ\Nವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ Dialogue: 0,0:00:37.72,0:00:40.50,Default,,0000,0000,0000,,ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ. Dialogue: 0,0:00:41.50,0:00:43.50,Default,,0000,0000,0000,,ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ\Nಹಾಕುವುದನ್ನು ನಿಲ್ಲಿಸುತ್ತೇವೆ. Dialogue: 0,0:00:45.00,0:00:46.90,Default,,0000,0000,0000,,ಹೆಚ್ಚು ಸ್ಕೋರ್ ಹೊಂದಿರುವವರು\Nಗೆಲ್ಲುತ್ತಾರೆ! Dialogue: 0,0:00:47.82,0:00:50.14,Default,,0000,0000,0000,,ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ\Nಸಹಾಯಕ್ಕೆ ಬರುತ್ತವೆ. Dialogue: 0,0:00:51.44,0:00:54.40,Default,,0000,0000,0000,,ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ,\Nಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ. Dialogue: 0,0:01:03.42,0:01:10.68,Default,,0000,0000,0000,,ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ\Nಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. Dialogue: 0,0:01:12.22,0:01:18.62,Default,,0000,0000,0000,,ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ \Nಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ. Dialogue: 0,0:01:19.96,0:01:23.24,Default,,0000,0000,0000,,ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು\Nತಿಳಿಯಲು ಪ್ರಯತ್ನಿಸುತ್ತಿದ್ದೇವೆ. Dialogue: 0,0:01:23.90,0:01:26.58,Default,,0000,0000,0000,,ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ\Nಎಂದು ನಾವು ತಿಳಿಯಬಹುದು. Dialogue: 0,0:01:27.00,0:01:31.38,Default,,0000,0000,0000,,ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ \Nಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ Dialogue: 0,0:01:32.28,0:01:36.42,Default,,0000,0000,0000,,ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ\Nಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ Dialogue: 0,0:01:36.64,0:01:39.40,Default,,0000,0000,0000,,ನಿಮ್ಮ ಲೈಟ್‌ಗಳು ಆನ್ ಆಗಿರುವುದು Dialogue: 0,0:01:39.40,0:01:44.36,Default,,0000,0000,0000,,ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ\Nಹೆಚ್ಚು ಪ್ರಯೋಜನ ಪಡೆಯುತ್ತೇವೆ. Dialogue: 0,0:01:47.92,0:01:50.66,Default,,0000,0000,0000,,ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ\Nನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ. Dialogue: 0,0:01:50.66,0:01:56.00,Default,,0000,0000,0000,,ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ\Nನಮಗೆ ಬರುತ್ತದೆ. Dialogue: 0,0:01:57.98,0:02:03.42,Default,,0000,0000,0000,,ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ\Nವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು. Dialogue: 0,0:02:04.06,0:02:10.84,Default,,0000,0000,0000,,ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ.\Nಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್ Dialogue: 0,0:02:10.84,0:02:15.60,Default,,0000,0000,0000,,ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು Dialogue: 0,0:02:15.60,0:02:20.44,Default,,0000,0000,0000,,ಗಾಳಿಯ ವೇ, ತಾಪಮಾನ, ಒತ್ತಡವನ್ನು\Nಕಂಡುಕೊಳ್ಳಬೇಕು. Dialogue: 0,0:02:21.18,0:02:23.84,Default,,0000,0000,0000,,ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ,\Nಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ. Dialogue: 0,0:02:23.94,0:02:28.50,Default,,0000,0000,0000,,ಇದನ್ನು ಕೋಟ್ಯಂತರ ಬಾರಿ ಲೂಪ್\Nಮಾಡುತ್ತಿದ್ದೇವೆ. Dialogue: 0,0:02:29.40,0:02:35.82,Default,,0000,0000,0000,,ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ.\Nಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. Dialogue: 0,0:02:38.22,0:02:44.22,Default,,0000,0000,0000,,ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು\Nಪ್ಯಾರಾಮೀಟರುಗಳು ಇರುತ್ತವೆ Dialogue: 0,0:02:44.24,0:02:48.92,Default,,0000,0000,0000,,ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ. Dialogue: 0,0:02:51.78,0:02:55.66,Default,,0000,0000,0000,,ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ. Dialogue: 0,0:02:55.66,0:02:59.68,Default,,0000,0000,0000,,ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್\Nಬೇಕಾಗಿರುತ್ತದೆ.