1 00:00:19,680 --> 00:00:24,960 ಈ ಅಧ್ಯಾಯವನ್ನು ಫಾರ್ ಲೂಪ್‌ ಫನ್ ಎಂದು ಕರೆಯಲಾಗಿದೆ. ಇದರಲ್ಲಿ ಡೈಸ್ ಗೇಮ್‌ ಆಡಲು ನಂಬರ್ ಲೈನ್ ಬಳಸುತ್ತೇವೆ. 2 00:00:26,660 --> 00:00:30,400 ಆರಂಭಿಕ ಮೌಲ್ಯ, ನಿಲ್ಲಿಸುವ ಮೌಲ್ಯ ಮತ್ತು ನಮ್ಮ ಮಧ್ಯಂತರ ನಿಯೋಜಿಸಲು ಮೂರು ಬಾರಿ 3 00:00:30,400 --> 00:00:31,400 ಪ್ರತಿ ಪ್ಲೇಯರ್ ರೋಲ್ ಮಾಡುತ್ತಾನೆ. 4 00:00:33,880 --> 00:00:37,720 ಪ್ರತಿ ಬಾರಿ ತಿರುಗಿಸಿದಾಗಲೂ, ಆರಂಭಿಕ ಮೌಲ್ಯಕ್ಕೆ ವೃತ್ತ ಹಾಕುತ್ತೇವೆ ಮತ್ತು ಪ್ರತಿ ಮೌಲ್ಯವೂ 5 00:00:37,720 --> 00:00:40,500 ಸ್ಟೆಪ್ ಫಾರ್ವರ್ಡ್‌ ನಂಬರ್‌ನಷ್ಟೇ ಇರುತ್ತದೆ. 6 00:00:41,500 --> 00:00:43,500 ಸ್ಟಾಪಿಂಗ್ ವ್ಯಾಲ್ಯೂ ಸಿಕ್ಕಾಗ ವೃತ್ತ ಹಾಕುವುದನ್ನು ನಿಲ್ಲಿಸುತ್ತೇವೆ. 7 00:00:45,000 --> 00:00:46,900 ಹೆಚ್ಚು ಸ್ಕೋರ್ ಹೊಂದಿರುವವರು ಗೆಲ್ಲುತ್ತಾರೆ! 8 00:00:47,820 --> 00:00:50,140 ಫಾರ್ ಲೂಪ್‌ಗಳು ತುಂಬಾ ಕಡೆಗಳಲ್ಲಿ ಸಹಾಯಕ್ಕೆ ಬರುತ್ತವೆ. 9 00:00:51,440 --> 00:00:54,400 ನೀವು ಮಟೀರಿಯಾಲಜಿಸ್ಟ್ ಆಗಿದ್ದರೆ, ಲೂಪ್‌ಗಳನ್ನು ಎಲ್ಲ ಸಮಯದಲ್ಲಿ ಬಳಸುತ್ತಿರುತ್ತೀರಿ. 10 00:01:03,420 --> 00:01:10,680 ನಾಣು ಬೆಕ್ಕಿ. ವಿಂಡ್ ಮಟೀರಿಯಾಲಜಿಸ್ಟ್ ಆಗಿ ಏಬಲ್ ಡ್ರಿಲ್ಲರ್ ರಿನೀವಬಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. 11 00:01:12,220 --> 00:01:18,620 ಕೊಲಂಬಿಯಾ ನದಿ ಗಾರ್ಜ್ ಪ್ರದೇಶದಲ್ಲಿ ಗಾಳಿ ವೇಗ ಮುನ್ಸೂಚನೆ ಮಾಡುತ್ತೇನೆ. ಅಲ್ಲಿ ಕಂಪನಿಯ ವಿಂಡ್‌ ಫಾರ್ಮ್ ಇದೆ. 12 00:01:19,960 --> 00:01:23,240 ಅಲ್ಲಿ ಎಷ್ಟು ಗಾಳಿ ಇರುತ್ತದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. 13 00:01:23,900 --> 00:01:26,580 ಆಗ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ನಾವು ತಿಳಿಯಬಹುದು. 14 00:01:27,000 --> 00:01:31,380 ಈ ಮಾಹಿತಿಯನ್ನು ಎನರ್ಜಿ ಟ್ರೇಡರ್ ಜೊತೆ ಹಂಚಿಕೊಳ್ಳುತ್ತೇವೆ. ಅವರು ಪವರ್ ಖರೀದಿ, ಮಾರಾಟ ಮಾಡುತ್ತಾರೆ 15 00:01:32,280 --> 00:01:36,420 ಎಷ್ಟು ಪವರ್ ಇರುತ್ತದೆ ಎಂದು ನಾವು ಹೇಳುವುದರಿಂದ ಪವರ್ ಗ್ರಿಡ್ ಬ್ಯಾಲೆನ್ಸ್ ಮಾಡುವುದು ಹೇಗೆ 16 00:01:36,640 --> 00:01:39,400 ನಿಮ್ಮ ಲೈಟ್‌ಗಳು ಆನ್ ಆಗಿರುವುದು 17 00:01:39,400 --> 00:01:44,360 ಇದೆಲ್ಲದರಿಂದ ನಮ್ಮ ವಿಂಡ್ ಫಾರ್ಮ್‌ನಿಂದ ಹೆಚ್ಚು ಪ್ರಯೋಜನ ಪಡೆಯುತ್ತೇವೆ. 18 00:01:47,920 --> 00:01:50,660 ಪೋರ್ಟ್‌ಲ್ಯಾಂಡ್‌ನಲ್ಲಿ ಎಬರ್ ಟ್ರೋಲರ್ ರಿನ್ಯೂವಬಲ್ಸ್‌ಗೆ ನ್ಯಾಷನಲ್ ಕಂಟ್ರೋಲ್ ಸೆಂಟರ್‌ನಲ್ಲಿ ನಾವಿದ್ದೇವೆ. 19 00:01:50,660 --> 00:01:56,000 ಇಲ್ಲಿ ದೇಶದ ವಿವಿಧೆಡೆಯಿಂದ ಮಾಹಿತಿ ನಮಗೆ ಬರುತ್ತದೆ. 20 00:01:57,980 --> 00:02:03,420 ಅಧಿಕ ಪವರ್ ಕಂಪ್ಯೂಟರ್‌ಗಳೂ ಎಲ್ಲೆಡೆ ಇರುವ ವಾತಾವರಣವನ್ನು ಸಿಮ್ಯುಲೇಟ್ ಮಾಡಲಾಗದು. 21 00:02:04,060 --> 00:02:10,840 ಕಂಪ್ಯೂಟರ್‌ ಮುನ್ಸೂಚನೆ ಮಾಡೆಲ್‌ನಲ್ಲಿ, ಗ್ರಿಡ್ ಇದೆ. ಪ್ರತಿ ಗ್ರಿಡ್ ಪಾಯಿಂಟ್‌ಗೆ ಲ್ಯಾಟಿಟ್ಯೂಡ್‌, ಲಾಂಗಿಟ್ಯೂಡ್ 22 00:02:10,840 --> 00:02:15,600 ಇರುತ್ತದೆ. ನಾವು ಫಿಸಿಕ್ಸ್ ಲೆಕ್ಕ ಮಾಡಬೇಕು 23 00:02:15,600 --> 00:02:20,440 ಗಾಳಿಯ ವೇ, ತಾಪಮಾನ, ಒತ್ತಡವನ್ನು ಕಂಡುಕೊಳ್ಳಬೇಕು. 24 00:02:21,180 --> 00:02:23,840 ಇವು ದೊಡ್ಡ ಗ್ರಿಡ್‌ ಆಗಿರುವುದರಿಂದ, ಹಲವು ಪಾಯಿಂಟ್‌ಗಳಲ್ಲಿ ಇದನ್ನು ಮಾಡುತ್ತಿದ್ದೇವೆ. 25 00:02:23,940 --> 00:02:28,500 ಇದನ್ನು ಕೋಟ್ಯಂತರ ಬಾರಿ ಲೂಪ್ ಮಾಡುತ್ತಿದ್ದೇವೆ. 26 00:02:29,400 --> 00:02:35,820 ನಾನು ಮಾಡುವ ಎಲ್ಲವೂ ಫಾರ್ ಲೂಪ್ಸ್ ಆಗಿರುತ್ತವೆ. ಇಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. 27 00:02:38,220 --> 00:02:44,220 ನೀವು ಗಾಳಿ ಮುನ್ಸೂಚನೆ ಮಾಡುತ್ತಿರುವಾಗ, ಹಲವು ಪ್ಯಾರಾಮೀಟರುಗಳು ಇರುತ್ತವೆ 28 00:02:44,240 --> 00:02:48,920 ಈ ಎಲ್ಲ ಲೆಕ್ಕವನ್ನು ಮಾನವರಿಂದ ಮಾಡಲು ಸಾಧ್ಯವಿಲ್ಲ. 29 00:02:51,780 --> 00:02:55,660 ಗಾಳಿಗೆ ಬಾಧಿಸುವ ಹಲವು ಸಂಗತಿಗಳು ಇವೆ. 30 00:02:55,660 --> 00:02:59,680 ಇದರ ಮುನ್ಸೂಚನೆಗೆ ನಮಗೆ ಕಂಪ್ಯೂಟರ್ ಮಾಡೆಲ್ ಬೇಕಾಗಿರುತ್ತದೆ.