WEBVTT 00:00:22.640 --> 00:00:25.500 ಪಠ್ಯವನ್ನು ಎನ್ವಲಪ್‌ಗಳಲ್ಲಿ ವೇರಿಯಬಲ್ ಎನ್ನಲಾಗಿದೆ. 00:00:26.000 --> 00:00:29.620 ಮಾಹಿತಿ ತುಣುಕನ್ನು ತಪ್ಪಿಸಿದರೆ ವಾಕ್ಯ ರಚನೆ ಮಾಡುವುದು ಹೇಗೆಂದು ನಾವು ಕಲಿಯಲಿದ್ದೇವೆ. 00:00:30.460 --> 00:00:34.020 ಬ್ಲಾಂಕ್ ಫೈಲ್ ಮಾಡುವ ವಿಷಯ ಬಹುತೇಕ ನಮಗೆ ಎಲ್ಲರಿಗೂ ತಿಳಿದಿದೆ. 00:00:34.480 --> 00:00:36.840 ಹೋಮ್‌ವರ್ಕ್‌ನಲ್ಲಿ ಹೆಸರು ಹಾಕುವಾಗ ಇದನ್ನು ಮಾಡುತ್ತೇವೆ. 00:00:37.420 --> 00:00:41.020 ಕೆಲವು ಬಾರಿ, ಒಂದಕ್ಕಿಂತ ಹೆಚ್ಚು ಬ್ಲಾಂಕ್ ಭರ್ತಿ ಮಾಡಬೇಕಿರುತ್ತದೆ. ಆಗ 00:00:41.760 --> 00:00:46.360 ನಾವು ಬ್ಲಾಂಕ್‌ಗೆ ಲೇಬಲ್ ನೀಡುತ್ತೇವೆ. ಆಗ ನಮಗೆ ಮಾಹಿತಿ ಎಲ್ಲಿ ಹೋಗುತ್ತದೆ ಎಂದು ತಿಳಿಯುತ್ತದೆ. 00:00:47.480 --> 00:00:50.740 ಮಾಹಿತಿಯ ತುಣುಕುಗೆ ವೇರಿಯಬಲ್ ಎಂಬುದು ಪ್ಲೇಸ್‌ಹೋಲ್ಡರ್‌ ಆಗಿರುತ್ತವೆ. 00:00:51.440 --> 00:00:55.740 ತಪ್ಪಿದ ಮಾಹಿತಿಗೆ ವೇರಿಯಬಲ್ ಬಳಸಿ, ನಮ್ಮ ಕೆಲಸವನ್ನು ನಾವು ಮುಂದುವರಿಸಬಹುದು. 00:00:56.300 --> 00:00:59.520 ನಂತರ ಬೇರೆಯವರು ಮಾಹಿತಿ ಭರ್ತಿ ಮಾಡಬಹುದು. 00:00:59.920 --> 00:01:01.920 ಸಾಫ್ಟ್‌ವೇರ್‌ನಲ್ಲಿ, ವೇರಿಯಬಲ್ ಅನ್ನು ತುಂಬಾ ಬಳಸುತ್ತೇವೆ. 00:01:02.520 --> 00:01:06.860 ಹೆಸರು, ಇಮೇಲ್ ವಿಳಾಸ, ಯೂಸರ್‌ನೇಮ್‌ಗೂ ನಾವು ವೇರಿಯಬಲ್ ಬಳಸುತ್ತೇವೆ. 00:01:06.860 --> 00:01:09.660 ಇದರಿಂದ ಬಳಕೆದಾರರು ಇದನ್ನು ಭರ್ತಿ ಮಾಡಿದ ನಂತರ ಅದು ಎಲ್ಲಿ ಕಾಣಿಸಿಕೊಳ್ಳಬೇಕು ಎಂದು 00:01:10.140 --> 00:01:12.240 ಪ್ರೋಗ್ರಾಮ್‌ಗೆ ತಿಳಿಸುತ್ತೇವೆ. 00:01:12.980 --> 00:01:15.280 ನಮ್ಮ ಕೆಲಸದಲ್ಲಿ ಎಲ್ಲ ಬಾರಿಯೂ ವೇರಿಯಬಲ್ ಬಳಕೆ ಮಾಡುತ್ತೇವೆ. 00:01:15.280 --> 00:01:19.760 ನಂತರಕ್ಕೆ ಯಾವುದೇ ಮಾಹಿತಿ ಸಂಗ್ರಹಿಸುವಾಗ ವೇರಿಯಬಲ್ ಬಳಸುತ್ತೇವೆ. 00:01:20.520 --> 00:01:24.300 ಬಳಕೆದಾರ ಟ್ವೀಟ್ ಮಾಡಿದ ಸಂಖ್ಯೆಯನ್ನು ನಾವು ಲೆಕ್ಕ ಮಾಡಬೇಕು ಎಂದುಕೊಳ್ಳಿ. 00:01:26.040 --> 00:01:28.760 ಪ್ರತಿ ಬಾರಿ ಟ್ವೀಟ್ ಮಾಡಿದಾಗ, ಅದಕ್ಕೆ ಒಂದು ಸಂಖ್ಯೆ ಸೇರಿಸುತ್ತೇವೆ. 00:01:28.760 --> 00:01:32.060 ಪ್ರತಿ ಬಾರಿ ಬಳಕೆದಾರು ಟ್ವೀಟ್ ಅಳಿಸಿದಾಗ, ಆ ಸಂಖ್ಯೆಯನ್ನು ಒಂದು ಕಡಿಮೆ ಮಾಡುತ್ತೇವೆ. 00:01:32.860 --> 00:01:35.920 ಬಳಕೆದಾರರು ಎಷ್ಟು ಬಾರಿ ಟ್ವೀಟ್ ಮಾಡಿದ್ದಾರೆ ಎಂದು ನಾವು ತಿಳಿಯುವುದಕ್ಕಾಗಿ 00:01:36.080 --> 00:01:37.560 ವೇರಿಯಬಲ್ ನೋಡಿದರೆ ಸಾಕು.