0:00:22.640,0:00:25.500 ಪಠ್ಯವನ್ನು ಎನ್ವಲಪ್‌ಗಳಲ್ಲಿ [br]ವೇರಿಯಬಲ್ ಎನ್ನಲಾಗಿದೆ. 0:00:26.000,0:00:29.620 ಮಾಹಿತಿ ತುಣುಕನ್ನು ತಪ್ಪಿಸಿದರೆ ವಾಕ್ಯ ರಚನೆ[br]ಮಾಡುವುದು ಹೇಗೆಂದು ನಾವು ಕಲಿಯಲಿದ್ದೇವೆ. 0:00:30.460,0:00:34.020 ಬ್ಲಾಂಕ್ ಫೈಲ್ ಮಾಡುವ ವಿಷಯ ಬಹುತೇಕ ನಮಗೆ[br]ಎಲ್ಲರಿಗೂ ತಿಳಿದಿದೆ. 0:00:34.480,0:00:36.840 ಹೋಮ್‌ವರ್ಕ್‌ನಲ್ಲಿ ಹೆಸರು ಹಾಕುವಾಗ[br]ಇದನ್ನು ಮಾಡುತ್ತೇವೆ. 0:00:37.420,0:00:41.020 ಕೆಲವು ಬಾರಿ, ಒಂದಕ್ಕಿಂತ ಹೆಚ್ಚು ಬ್ಲಾಂಕ್[br]ಭರ್ತಿ ಮಾಡಬೇಕಿರುತ್ತದೆ. ಆಗ 0:00:41.760,0:00:46.360 ನಾವು ಬ್ಲಾಂಕ್‌ಗೆ ಲೇಬಲ್ ನೀಡುತ್ತೇವೆ. ಆಗ ನಮಗೆ[br]ಮಾಹಿತಿ ಎಲ್ಲಿ ಹೋಗುತ್ತದೆ ಎಂದು ತಿಳಿಯುತ್ತದೆ. 0:00:47.480,0:00:50.740 ಮಾಹಿತಿಯ ತುಣುಕುಗೆ ವೇರಿಯಬಲ್ ಎಂಬುದು[br]ಪ್ಲೇಸ್‌ಹೋಲ್ಡರ್‌ ಆಗಿರುತ್ತವೆ. 0:00:51.440,0:00:55.740 ತಪ್ಪಿದ ಮಾಹಿತಿಗೆ ವೇರಿಯಬಲ್ ಬಳಸಿ, ನಮ್ಮ [br]ಕೆಲಸವನ್ನು ನಾವು ಮುಂದುವರಿಸಬಹುದು. 0:00:56.300,0:00:59.520 ನಂತರ ಬೇರೆಯವರು ಮಾಹಿತಿ ಭರ್ತಿ ಮಾಡಬಹುದು. 0:00:59.920,0:01:01.920 ಸಾಫ್ಟ್‌ವೇರ್‌ನಲ್ಲಿ, ವೇರಿಯಬಲ್ ಅನ್ನು ತುಂಬಾ[br]ಬಳಸುತ್ತೇವೆ. 0:01:02.520,0:01:06.860 ಹೆಸರು, ಇಮೇಲ್ ವಿಳಾಸ, ಯೂಸರ್‌ನೇಮ್‌ಗೂ[br]ನಾವು ವೇರಿಯಬಲ್ ಬಳಸುತ್ತೇವೆ. 0:01:06.860,0:01:09.660 ಇದರಿಂದ ಬಳಕೆದಾರರು ಇದನ್ನು ಭರ್ತಿ ಮಾಡಿದ ನಂತರ[br]ಅದು ಎಲ್ಲಿ ಕಾಣಿಸಿಕೊಳ್ಳಬೇಕು ಎಂದು 0:01:10.140,0:01:12.240 ಪ್ರೋಗ್ರಾಮ್‌ಗೆ ತಿಳಿಸುತ್ತೇವೆ. 0:01:12.980,0:01:15.280 ನಮ್ಮ ಕೆಲಸದಲ್ಲಿ ಎಲ್ಲ ಬಾರಿಯೂ ವೇರಿಯಬಲ್[br]ಬಳಕೆ ಮಾಡುತ್ತೇವೆ. 0:01:15.280,0:01:19.760 ನಂತರಕ್ಕೆ ಯಾವುದೇ ಮಾಹಿತಿ ಸಂಗ್ರಹಿಸುವಾಗ[br]ವೇರಿಯಬಲ್ ಬಳಸುತ್ತೇವೆ. 0:01:20.520,0:01:24.300 ಬಳಕೆದಾರ ಟ್ವೀಟ್ ಮಾಡಿದ ಸಂಖ್ಯೆಯನ್ನು ನಾವು[br]ಲೆಕ್ಕ ಮಾಡಬೇಕು ಎಂದುಕೊಳ್ಳಿ. 0:01:26.040,0:01:28.760 ಪ್ರತಿ ಬಾರಿ ಟ್ವೀಟ್ ಮಾಡಿದಾಗ, ಅದಕ್ಕೆ ಒಂದು[br]ಸಂಖ್ಯೆ ಸೇರಿಸುತ್ತೇವೆ. 0:01:28.760,0:01:32.060 ಪ್ರತಿ ಬಾರಿ ಬಳಕೆದಾರು ಟ್ವೀಟ್ ಅಳಿಸಿದಾಗ,[br]ಆ ಸಂಖ್ಯೆಯನ್ನು ಒಂದು ಕಡಿಮೆ ಮಾಡುತ್ತೇವೆ. 0:01:32.860,0:01:35.920 ಬಳಕೆದಾರರು ಎಷ್ಟು ಬಾರಿ ಟ್ವೀಟ್ ಮಾಡಿದ್ದಾರೆ[br]ಎಂದು ನಾವು ತಿಳಿಯುವುದಕ್ಕಾಗಿ 0:01:36.080,0:01:37.560 ವೇರಿಯಬಲ್ ನೋಡಿದರೆ ಸಾಕು.