WEBVTT 00:00:05.771 --> 00:00:07.652 ಈ ಅಧ್ಯಾಯವನ್ನು "ದಿ ಬಿಗ್ ಇವೆಂಟ್" ಎನ್ನುತ್ತೇವೆ 00:00:07.993 --> 00:00:10.536 ನಮ್ಮ ಪ್ರೋಗ್ರಾಮ್ ನಿಯಂತ್ರಿಸುವ ಬಗ್ಗೆ ಇದರಲ್ಲಿ ವಿವರಗಳಿವೆ. 00:00:10.561 --> 00:00:14.581 ವಾಸ್ತವದಲ್ಲಿ ಯಾವ ರೀತಿ ಈ ಪ್ರೋಗ್ರಾಮ್ ನಡೆಸುವಾಗ ಇದನ್ನು ಬದಲಿಸುವುದು ಹೇಗೆ 00:00:14.612 --> 00:00:17.155 ಈ ಬಟನ್ ಒತ್ತಿ ಅಥವಾ ಮೌಸ್ ಕ್ಲಿಕ್ ಮಾಡಿ. 00:00:18.474 --> 00:00:22.082 ಈ ಪಾಠವನ್ನು ಪೇಪರ್ ಕಂಟ್ರೋಲ್‌ನಿಂದ ನಿಯಂತ್ರಣ ಮಾಡಬಹುದು. 00:00:23.378 --> 00:00:25.467 ಇದು ನಿಜ ಜೀವನದ ವೀಡಿಯೋ ಗೇಮ್ 00:00:26.952 --> 00:00:30.072 ಒಂದು ಈವೆಂಟ್ ಒಂದು ಆಕ್ಷನ್ ಇದು ಕೆಲವು ಘಟನೆಗಳ ಕಾರಕವಾಗಿದೆ. 00:00:30.190 --> 00:00:34.087 ನೀವು ಮೌಸ್ ಕ್ಲಿಕ್ ಮಾಡಿದಾಗ ಒಂದು ವೆಬ್‌ಪೇಜ್ ತೆರೆಯುತ್ತದೆ. ಇದು ಒಂದು ಇವೆಂಟ್. 00:00:34.334 --> 00:00:37.494 ಈಗ ನೀವು ಸ್ಕ್ರೋಲ್ ಮಾಡಲು ಟ್ಯಾಬ್ಲೆಟ್ ಸ್ಕ್ರೀನ್ ಟಚ್ ಮಾಡಿದಾಗ ಅದೂ ಒಂದು ಇವೆಂಟ್. 00:00:39.093 --> 00:00:42.365 ನಮ್ಮ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈವೆಂಟ್ ಒಂದು ಉತ್ತಮ ವಿಧಾನವಾಗಿದೆ. 00:00:42.390 --> 00:00:44.374 ಅದರ ಅವಶ್ಯಕತೆ ಇದ್ದಾಗ ಅಥವಾ ಬಯಸಿದಾಗ.