1 00:00:05,771 --> 00:00:07,652 ಈ ಅಧ್ಯಾಯವನ್ನು "ದಿ ಬಿಗ್ ಇವೆಂಟ್" ಎನ್ನುತ್ತೇವೆ 2 00:00:07,993 --> 00:00:10,536 ನಮ್ಮ ಪ್ರೋಗ್ರಾಮ್ ನಿಯಂತ್ರಿಸುವ ಬಗ್ಗೆ ಇದರಲ್ಲಿ ವಿವರಗಳಿವೆ. 3 00:00:10,561 --> 00:00:14,581 ವಾಸ್ತವದಲ್ಲಿ ಯಾವ ರೀತಿ ಈ ಪ್ರೋಗ್ರಾಮ್ ನಡೆಸುವಾಗ ಇದನ್ನು ಬದಲಿಸುವುದು ಹೇಗೆ 4 00:00:14,612 --> 00:00:17,155 ಈ ಬಟನ್ ಒತ್ತಿ ಅಥವಾ ಮೌಸ್ ಕ್ಲಿಕ್ ಮಾಡಿ. 5 00:00:18,474 --> 00:00:22,082 ಈ ಪಾಠವನ್ನು ಪೇಪರ್ ಕಂಟ್ರೋಲ್‌ನಿಂದ ನಿಯಂತ್ರಣ ಮಾಡಬಹುದು. 6 00:00:23,378 --> 00:00:25,467 ಇದು ನಿಜ ಜೀವನದ ವೀಡಿಯೋ ಗೇಮ್ 7 00:00:26,952 --> 00:00:30,072 ಒಂದು ಈವೆಂಟ್ ಒಂದು ಆಕ್ಷನ್ ಇದು ಕೆಲವು ಘಟನೆಗಳ ಕಾರಕವಾಗಿದೆ. 8 00:00:30,190 --> 00:00:34,087 ನೀವು ಮೌಸ್ ಕ್ಲಿಕ್ ಮಾಡಿದಾಗ ಒಂದು ವೆಬ್‌ಪೇಜ್ ತೆರೆಯುತ್ತದೆ. ಇದು ಒಂದು ಇವೆಂಟ್. 9 00:00:34,334 --> 00:00:37,494 ಈಗ ನೀವು ಸ್ಕ್ರೋಲ್ ಮಾಡಲು ಟ್ಯಾಬ್ಲೆಟ್ ಸ್ಕ್ರೀನ್ ಟಚ್ ಮಾಡಿದಾಗ ಅದೂ ಒಂದು ಇವೆಂಟ್. 10 00:00:39,093 --> 00:00:42,365 ನಮ್ಮ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈವೆಂಟ್ ಒಂದು ಉತ್ತಮ ವಿಧಾನವಾಗಿದೆ. 11 00:00:42,390 --> 00:00:44,374 ಅದರ ಅವಶ್ಯಕತೆ ಇದ್ದಾಗ ಅಥವಾ ಬಯಸಿದಾಗ.