0:00:05.771,0:00:07.652 ಈ ಅಧ್ಯಾಯವನ್ನು "ದಿ ಬಿಗ್ ಇವೆಂಟ್"[br]ಎನ್ನುತ್ತೇವೆ 0:00:07.993,0:00:10.536 ನಮ್ಮ ಪ್ರೋಗ್ರಾಮ್ ನಿಯಂತ್ರಿಸುವ ಬಗ್ಗೆ[br]ಇದರಲ್ಲಿ ವಿವರಗಳಿವೆ. 0:00:10.561,0:00:14.581 ವಾಸ್ತವದಲ್ಲಿ ಯಾವ ರೀತಿ ಈ ಪ್ರೋಗ್ರಾಮ್[br]ನಡೆಸುವಾಗ ಇದನ್ನು ಬದಲಿಸುವುದು ಹೇಗೆ 0:00:14.612,0:00:17.155 ಈ ಬಟನ್ ಒತ್ತಿ ಅಥವಾ ಮೌಸ್ ಕ್ಲಿಕ್ ಮಾಡಿ. 0:00:18.474,0:00:22.082 ಈ ಪಾಠವನ್ನು ಪೇಪರ್ ಕಂಟ್ರೋಲ್‌ನಿಂದ ನಿಯಂತ್ರಣ[br]ಮಾಡಬಹುದು. 0:00:23.378,0:00:25.467 ಇದು ನಿಜ ಜೀವನದ ವೀಡಿಯೋ ಗೇಮ್ 0:00:26.952,0:00:30.072 ಒಂದು ಈವೆಂಟ್ ಒಂದು ಆಕ್ಷನ್[br]ಇದು ಕೆಲವು ಘಟನೆಗಳ ಕಾರಕವಾಗಿದೆ. 0:00:30.190,0:00:34.087 ನೀವು ಮೌಸ್ ಕ್ಲಿಕ್ ಮಾಡಿದಾಗ[br]ಒಂದು ವೆಬ್‌ಪೇಜ್ ತೆರೆಯುತ್ತದೆ. ಇದು ಒಂದು ಇವೆಂಟ್. 0:00:34.334,0:00:37.494 ಈಗ ನೀವು ಸ್ಕ್ರೋಲ್ ಮಾಡಲು[br]ಟ್ಯಾಬ್ಲೆಟ್ ಸ್ಕ್ರೀನ್ ಟಚ್ ಮಾಡಿದಾಗ ಅದೂ ಒಂದು ಇವೆಂಟ್. 0:00:39.093,0:00:42.365 ನಮ್ಮ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈವೆಂಟ್[br]ಒಂದು ಉತ್ತಮ ವಿಧಾನವಾಗಿದೆ. 0:00:42.390,0:00:44.374 ಅದರ ಅವಶ್ಯಕತೆ ಇದ್ದಾಗ ಅಥವಾ ಬಯಸಿದಾಗ.