ಈ ಅಧ್ಯಾಯವನ್ನು "ದಿ ಬಿಗ್ ಇವೆಂಟ್"
ಎನ್ನುತ್ತೇವೆ
ನಮ್ಮ ಪ್ರೋಗ್ರಾಮ್ ನಿಯಂತ್ರಿಸುವ ಬಗ್ಗೆ
ಇದರಲ್ಲಿ ವಿವರಗಳಿವೆ.
ವಾಸ್ತವದಲ್ಲಿ ಯಾವ ರೀತಿ ಈ ಪ್ರೋಗ್ರಾಮ್
ನಡೆಸುವಾಗ ಇದನ್ನು ಬದಲಿಸುವುದು ಹೇಗೆ
ಈ ಬಟನ್ ಒತ್ತಿ ಅಥವಾ ಮೌಸ್ ಕ್ಲಿಕ್ ಮಾಡಿ.
ಈ ಪಾಠವನ್ನು ಪೇಪರ್ ಕಂಟ್ರೋಲ್ನಿಂದ ನಿಯಂತ್ರಣ
ಮಾಡಬಹುದು.
ಇದು ನಿಜ ಜೀವನದ ವೀಡಿಯೋ ಗೇಮ್
ಒಂದು ಈವೆಂಟ್ ಒಂದು ಆಕ್ಷನ್
ಇದು ಕೆಲವು ಘಟನೆಗಳ ಕಾರಕವಾಗಿದೆ.
ನೀವು ಮೌಸ್ ಕ್ಲಿಕ್ ಮಾಡಿದಾಗ
ಒಂದು ವೆಬ್ಪೇಜ್ ತೆರೆಯುತ್ತದೆ. ಇದು ಒಂದು ಇವೆಂಟ್.
ಈಗ ನೀವು ಸ್ಕ್ರೋಲ್ ಮಾಡಲು
ಟ್ಯಾಬ್ಲೆಟ್ ಸ್ಕ್ರೀನ್ ಟಚ್ ಮಾಡಿದಾಗ ಅದೂ ಒಂದು ಇವೆಂಟ್.
ನಮ್ಮ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈವೆಂಟ್
ಒಂದು ಉತ್ತಮ ವಿಧಾನವಾಗಿದೆ.
ಅದರ ಅವಶ್ಯಕತೆ ಇದ್ದಾಗ ಅಥವಾ ಬಯಸಿದಾಗ.