WEBVTT 00:00:00.429 --> 00:00:07.309 ನಾನು ಲಿಡಿಯಾ ವಿಂಟರ್ಸ್‌, ಮೊಜಾಂಗ್‌ನ ಬ್ರ್ಯಾಂಡ್ ಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ 00:00:07.309 --> 00:00:12.330 ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ ಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು 00:00:12.330 --> 00:00:17.500 ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ ಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು 00:00:17.500 --> 00:00:25.110 ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ ಕೋಡಿಂಗ್‌ ಕಲಿಯಬಹುದು. 00:00:25.110 --> 00:00:29.820 ಕೊನೆಯ ಹಂತಕ್ಕೆ ತುಂಬಾ ಮೂವ್‌ ಫಾರ್ವರ್ಡ್‌ ಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್ 00:00:29.820 --> 00:00:36.270 ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್ ಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್ 00:00:36.270 --> 00:00:42.910 ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ ಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ 00:00:42.910 --> 00:00:48.760 ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು. ಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು 00:00:48.760 --> 00:00:55.329 ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ. ಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ. 00:00:55.329 --> 00:01:01.350 ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ ಶಕ್ತಿಯುತ ಭಾಗ. 00:01:01.350 --> 00:01:06.060 ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ. ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು 00:01:06.060 --> 00:01:12.970 ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು, ಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ 00:01:12.970 --> 00:01:18.280 ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು ನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್ 00:01:18.280 --> 00:01:23.920 ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್ ಬ್ಲಾಕ್ ಬಳಕೆ ಮಾಡಬಹುದು. 00:01:23.920 --> 00:01:27.909 ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ ಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ 00:01:27.909 --> 00:01:32.329 ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ! ಆನಂದಿಸಿ.