0:00:00.429,0:00:07.309 ನಾನು ಲಿಡಿಯಾ ವಿಂಟರ್ಸ್‌, ಮೊಜಾಂಗ್‌ನ ಬ್ರ್ಯಾಂಡ್ [br]ಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ 0:00:07.309,0:00:12.330 ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ[br]ಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು 0:00:12.330,0:00:17.500 ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ[br]ಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು 0:00:17.500,0:00:25.110 ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ[br]ಕೋಡಿಂಗ್‌ ಕಲಿಯಬಹುದು. 0:00:25.110,0:00:29.820 ಕೊನೆಯ ಹಂತಕ್ಕೆ ತುಂಬಾ ಮೂವ್‌ ಫಾರ್ವರ್ಡ್‌[br]ಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್ 0:00:29.820,0:00:36.270 ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್[br]ಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್ 0:00:36.270,0:00:42.910 ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ[br]ಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ 0:00:42.910,0:00:48.760 ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು.[br]ಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು 0:00:48.760,0:00:55.329 ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ. [br]ಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ. 0:00:55.329,0:01:01.350 ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ [br]ಶಕ್ತಿಯುತ ಭಾಗ. 0:01:01.350,0:01:06.060 ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ.[br]ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು 0:01:06.060,0:01:12.970 ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು,[br]ಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ 0:01:12.970,0:01:18.280 ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು[br]ನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್ 0:01:18.280,0:01:23.920 ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್[br]ಬ್ಲಾಕ್ ಬಳಕೆ ಮಾಡಬಹುದು. 0:01:23.920,0:01:27.909 ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ[br]ಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ 0:01:27.909,0:01:32.329 ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ![br]ಆನಂದಿಸಿ.