WEBVTT 00:00:00.229 --> 00:00:01.700 ಗುರುತಿಸಿಲ್ಲದ ಬಗ್‌ಗಳು. 00:00:01.700 --> 00:00:03.429 ಬರೆದವರು ಕಿಕಿ ಪ್ರಾಟ್ಸ್‌ಮನ್‌. 00:00:03.429 --> 00:00:07.649 ಚಿತ್ರಿಸಿದವರು ಮೈಕ್ ಮೇಸರ್ ಮತ್ತು ಕಿಕಿ ಪ್ರಾಟ್ಸ್‌ಮನ್‌. 00:00:07.649 --> 00:00:08.879 ನಾನು ಜಾಸ್ಮಿನ್. 00:00:08.879 --> 00:00:12.730 ಕೋಡ್‌ವಿಲ್ಲೆಯಲ್ಲಿ ಅತಿದೊಡ್ಡ ಬಗ್ ಹಂಟಿಂಗ್ ಕಂಪನಿಯನ್ನು ಅವರು ನಡೆಸುತ್ತಿದ್ದಾರೆ. 00:00:12.730 --> 00:00:16.630 ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ ಇದು ಜನಪ್ರಿಯವಾಗಿದೆ. 00:00:16.630 --> 00:00:20.480 ಇಂದು ಬೆಳಗ್ಗೆ ಏನೋ ಅನಿರೀಕ್ಷಿತವಾದ್ದು ನಡೆಯಿತು! 00:00:20.480 --> 00:00:24.910 ಬಗ್ ರೂಮ್ ಯಾರೋ ತೆರೆದಿದ್ದರು ನಗರಕ್ಕೆ ಬಗ್‌ಗಳು ಓಡಿಹೋಗಿವೆ 00:00:24.910 --> 00:00:27.970 ದೊಡ್ಡ ಟ್ಯಾಲೆಂಟ್ ಪ್ರೋಗ್ರಾಮ್‌ಗೂ ಮೊದಲು ಇದು ನಡೆದಿದೆ. 00:00:27.970 --> 00:00:30.109 "ಇದಕ್ಕೇ ನಾನು ನಿಮ್ಮನ್ನು ನೇಮಿಸಿಕೊಂಡಿದ್ದು" 00:00:30.109 --> 00:00:31.539 ಜೆ.ಡಿಗೆ ಜಾಸ್ಮಿನ್ ಹೇಳಿದರು. 00:00:31.539 --> 00:00:36.760 "ಎಲ್ಲ ಬಗ್‌ಗಳನ್ನು 3 ಗಂಟೆಯೊಳಗೆ ಹಿಡಿಯದಿದ್ದರೆ ಪ್ರೋಗ್ರಾಮ್ ಹಾಳಾಗುತ್ತದೆ!" 00:00:36.760 --> 00:00:40.770 "ಇದು ತುಂಬಾ ಸುಲಭ" ಜೆಡಿ ಹೇಳಿದರು. ಹುಡುಕಿ. 00:00:40.770 --> 00:00:43.960 "ಇಲ್ಲಿ ಕೆಲವು, ಅಲ್ಲಿ ಕೆಲವು ಕಾಣಿಸುತ್ತಿದೆ." 00:00:43.960 --> 00:00:49.010 "ಅವು ಮಾತ್ರ ಕಾಣಿಸುತ್ತವೆ" ಜಾಸ್ಮಿನ್ ಹೇಳಿದರು. 00:00:49.010 --> 00:00:52.430 "ಇವುಗಳನ್ನು ನಿಯಂತ್ರಿಸುವುದು ಸುಲಭ. 00:00:52.430 --> 00:00:56.329 ಆದರೆ ಸಿಗದ ಬಗ್‌ಗಳು ತೊಂದರೆ ಮಾಡುತ್ತಿವೆ." 00:00:56.329 --> 00:00:59.750 "ಸಿಗದ ಬಗ್‌ಗಳನ್ನು ಹುಡುಕುವುದು ಕಷ್ಟ. 00:00:59.750 --> 00:01:05.330 ಊಹಿಸಲಾಗದ ಕಡೆ ಅವು ಅಡಗಿರುತ್ತವೆ ಮತ್ತು ಎಲ್ಲ ಹಾಳಾಗುವವರೆಗೂ ಅವು ಕೆಲಸ ಮಾಡುತ್ತಲೇ 00:01:05.330 --> 00:01:07.350 ಇರುತ್ತವೆ." 00:01:07.350 --> 00:01:09.680 "ಓಹ್ ಇಲ್ಲ!" ಜೆ.ಡಿ ಕೂಗಿದರು. 00:01:09.680 --> 00:01:13.020 "ಪ್ರೋಗ್ರಾಮ್ ಉಳಿಸಲು ನಾವು ಅವುಗಳನ್ನು ಸರಿಯಾದ ಸಮಯಕ್ಕೆ ಹುಡುಕುವುದು ಹೇಗೆ?" 00:01:13.020 --> 00:01:20.150 "ಚಿಂತಿಸಬೇಡಿ, ಸಿಗದ ಬಗ್ ಹುಡುಕಲು ಒಂದು ಟ್ರಿಕ್ ನಿಮಗೆ ಹೇಳಿಕೊಡುತ್ತೇನೆ." 00:01:20.150 --> 00:01:22.740 "ಮೊದಲು, ಇವು ಎಲ್ಲಿ ಇಲ್ಲ ಎಂದು ತಿಳಿಯಬೇಕು." 00:01:22.740 --> 00:01:25.750 "ರಸ್ತೆಯಲ್ಲಿ ತಿರುಗಾಡಿ. 00:01:25.750 --> 00:01:28.010 ಮೊದಲ ಹಂತದಲ್ಲಿ ಎಲ್ಲವೂ ಕೆಲಸ ಮಾಡುತ್ತಿದೆಯೇ?" 00:01:28.010 --> 00:01:30.930 "ಎರಡನೇ ಹಂತದಲ್ಲಿ ಎಲ್ಲ ಸರಿಯಾಗಿದೆಯೇ? 00:01:30.930 --> 00:01:32.520 ಮೂರನೆಯದು ಸರಿಯಾಗಿದೆಯೇ?" 00:01:32.520 --> 00:01:37.850 "ಏನಾದರೂ ತಪ್ಪಾಗುವವರೆಗೆ ಟ್ರೇಸ್ ಮಾಡುತ್ತಲೇ ಇರಿ" 00:01:37.850 --> 00:01:40.330 "ಅಲ್ಲೇ ಬಗ್ ಅಡಗಿರುತ್ತದೆ!" 00:01:40.330 --> 00:01:44.040 "ಈಗ ನಿಮಗೆ ಎಲ್ಲಿದೆ ಎಂದು ಗೊತ್ತಾಗುತ್ತದೆ. ಬಗ್ ಹಿಡಿಯಿರಿ! 00:01:44.040 --> 00:01:46.740 ಹೆಸರು ಕೊಡಿ ಮತ್ತು ದೊಡ್ಡದಾಗಿ ಹೇಳಿ. 00:01:46.740 --> 00:01:49.967 ನೀವು ಅದನ್ನು ಮಾಡಿದಂತೆಯೇ, ಜಾದೂ ನಡೆಯುತ್ತದೆ." 00:01:49.970 --> 00:01:55.600 "ಬಗ್ ಸಿಕ್ಕಿದೆ! 00:01:55.600 --> 00:01:59.500 ಬಗ್ ಮಾಡಿದ ಸಮಸ್ಯೆಯನ್ನು ನಾವು ಅನ್‌ಡೂ ಮಾಡಬಹುದು." 00:01:59.500 --> 00:02:00.540 "ಬೇಗ, ಜಾಸ್ಮಿನ್! 00:02:00.540 --> 00:02:01.970 ಮೂರು ಗಂಟೆಯಾಗ್ತಿದೆ!" 00:02:01.970 --> 00:02:05.550 ಇನ್ನೂ ನಮಗೆ ಒಂದು ದೊಡ್ಡ ಬಗ್ ಸಿಕ್ಕಿಲ್ಲ" ಜಾಸ್ಮಿನ್ ಹೇಳಿದರು. 00:02:05.550 --> 00:02:07.810 "ಆದರೆ ನನ್ನ ಜಾರ್ ತುಂಬಿದೆ! 00:02:07.810 --> 00:02:10.258 ನೀವೇ ಹುಡುಕಬೇಕು." 00:02:10.258 --> 00:02:14.250 "ಜೆ.ಡಿ ಬೇಸರದಿಂದ ಬದಿಯಲ್ಲಿ ನಡೆಯುತ್ತಿದ್ದಾರೆ. 00:02:14.250 --> 00:02:19.130 "ಮೊದಲು, ಅದು ಎಲ್ಲಿರಲ್ಲ ಎಂದು ನೋಡಬೇಕು." ತನಗೆ ತಾನೇ ಹೇಳಿಕೊಂಡರು. 00:02:19.130 --> 00:02:22.810 "ಮೊದಲ ಹಂತದಲ್ಲಿ ಎಲ್ಲ ಸರಿ ಇದೆಯೇ? 00:02:22.810 --> 00:02:23.810 ಹೌದು." 00:02:23.810 --> 00:02:27.090 "ಎರಡನೇ ಹಂತದಲ್ಲಿ ಎಲ್ಲ ಸರಿ ಇದೆಯೇ? 00:02:27.090 --> 00:02:28.090 ಹೌದು." 00:02:28.090 --> 00:02:30.549 "ಮೂರನೆಯದು? 00:02:30.549 --> 00:02:31.549 ಇಲ್ಲ!" 00:02:31.549 --> 00:02:35.719 "ಈಗ ಬಗ್ ಎಲ್ಲಿದೆ ಎಂದು ನನಗೆ ತಿಳಿದಿದೆ. ಬಗ್ ಹುಡುಕಬೇಕು!" 00:02:35.719 --> 00:02:37.150 "ಹೆಸರು ಕೊಡಿ. 00:02:37.150 --> 00:02:39.230 ದೊಡ್ಡದಾಗಿ ಹೇಳಿ." 00:02:39.230 --> 00:02:42.900 "ಲೈಟ್ ಕೆಲಸ ಮಾಡದಂತೆ ಮಾಡಿದೆ ಬಗ್. ಇದನ್ನು ನಾನು ಸ್ಪಾರ್ಕಿ ಎಂದು ಕರೆಯುತ್ತೇನೆ." 00:02:42.900 --> 00:02:44.530 "ಕೆಲಸ ಮಾಡಿತು! 00:02:44.530 --> 00:02:47.180 ನಾನು ಬಗ್ ಹುಡುಕಿದೆ! 00:02:47.180 --> 00:02:50.670 ಈಗ ಬಗ್ ತೆಗದುಹಾಕಿ, ಸಮಸ್ಯೆ ಸರಿ ಮಾಡಬಹುದು. 00:02:50.670 --> 00:02:53.290 ಟ್ಯಾಲೆಂಟ್ ಪ್ರೋಗ್ರಾಮ್‌ಗೆ ಸಮಯಕ್ಕೆ ಸರಿಯಾಗಿ!" 00:02:53.290 --> 00:02:56.829 ಜಾಸ್ಮಿನ್‌ಗೆ ಜೆ.ಡಿ ಹೆಮ್ಮೆ ತಂದರು. 00:02:56.829 --> 00:02:59.800 ಈಗ ಇಡೀ ತಂಡಕ್ಕೆ ಯಾವಾಗ ಸಮಸ್ಯೆಯಾಗುತ್ತದೆ ಎಂದು ತಿಳಿದಿದೆ. 00:02:59.800 --> 00:03:03.340 ಡಿಬಗ್ಗರ್‌ಗಳಿಗೆ ಕೆಲಸ ಕೊಡುವ ಸಮಯ ಇದು! 00:03:03.340 --> 00:03:04.560 ಮುಕ್ತಾಯ!