1 00:00:00,229 --> 00:00:01,700 ಗುರುತಿಸಿಲ್ಲದ ಬಗ್‌ಗಳು. 2 00:00:01,700 --> 00:00:03,429 ಬರೆದವರು ಕಿಕಿ ಪ್ರಾಟ್ಸ್‌ಮನ್‌. 3 00:00:03,429 --> 00:00:07,649 ಚಿತ್ರಿಸಿದವರು ಮೈಕ್ ಮೇಸರ್ ಮತ್ತು ಕಿಕಿ ಪ್ರಾಟ್ಸ್‌ಮನ್‌. 4 00:00:07,649 --> 00:00:08,879 ನಾನು ಜಾಸ್ಮಿನ್. 5 00:00:08,879 --> 00:00:12,730 ಕೋಡ್‌ವಿಲ್ಲೆಯಲ್ಲಿ ಅತಿದೊಡ್ಡ ಬಗ್ ಹಂಟಿಂಗ್ ಕಂಪನಿಯನ್ನು ಅವರು ನಡೆಸುತ್ತಿದ್ದಾರೆ. 6 00:00:12,730 --> 00:00:16,630 ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ ಇದು ಜನಪ್ರಿಯವಾಗಿದೆ. 7 00:00:16,630 --> 00:00:20,480 ಇಂದು ಬೆಳಗ್ಗೆ ಏನೋ ಅನಿರೀಕ್ಷಿತವಾದ್ದು ನಡೆಯಿತು! 8 00:00:20,480 --> 00:00:24,910 ಬಗ್ ರೂಮ್ ಯಾರೋ ತೆರೆದಿದ್ದರು ನಗರಕ್ಕೆ ಬಗ್‌ಗಳು ಓಡಿಹೋಗಿವೆ 9 00:00:24,910 --> 00:00:27,970 ದೊಡ್ಡ ಟ್ಯಾಲೆಂಟ್ ಪ್ರೋಗ್ರಾಮ್‌ಗೂ ಮೊದಲು ಇದು ನಡೆದಿದೆ. 10 00:00:27,970 --> 00:00:30,109 "ಇದಕ್ಕೇ ನಾನು ನಿಮ್ಮನ್ನು ನೇಮಿಸಿಕೊಂಡಿದ್ದು" 11 00:00:30,109 --> 00:00:31,539 ಜೆ.ಡಿಗೆ ಜಾಸ್ಮಿನ್ ಹೇಳಿದರು. 12 00:00:31,539 --> 00:00:36,760 "ಎಲ್ಲ ಬಗ್‌ಗಳನ್ನು 3 ಗಂಟೆಯೊಳಗೆ ಹಿಡಿಯದಿದ್ದರೆ ಪ್ರೋಗ್ರಾಮ್ ಹಾಳಾಗುತ್ತದೆ!" 13 00:00:36,760 --> 00:00:40,770 "ಇದು ತುಂಬಾ ಸುಲಭ" ಜೆಡಿ ಹೇಳಿದರು. ಹುಡುಕಿ. 14 00:00:40,770 --> 00:00:43,960 "ಇಲ್ಲಿ ಕೆಲವು, ಅಲ್ಲಿ ಕೆಲವು ಕಾಣಿಸುತ್ತಿದೆ." 15 00:00:43,960 --> 00:00:49,010 "ಅವು ಮಾತ್ರ ಕಾಣಿಸುತ್ತವೆ" ಜಾಸ್ಮಿನ್ ಹೇಳಿದರು. 16 00:00:49,010 --> 00:00:52,430 "ಇವುಗಳನ್ನು ನಿಯಂತ್ರಿಸುವುದು ಸುಲಭ. 17 00:00:52,430 --> 00:00:56,329 ಆದರೆ ಸಿಗದ ಬಗ್‌ಗಳು ತೊಂದರೆ ಮಾಡುತ್ತಿವೆ." 18 00:00:56,329 --> 00:00:59,750 "ಸಿಗದ ಬಗ್‌ಗಳನ್ನು ಹುಡುಕುವುದು ಕಷ್ಟ. 19 00:00:59,750 --> 00:01:05,330 ಊಹಿಸಲಾಗದ ಕಡೆ ಅವು ಅಡಗಿರುತ್ತವೆ ಮತ್ತು ಎಲ್ಲ ಹಾಳಾಗುವವರೆಗೂ ಅವು ಕೆಲಸ ಮಾಡುತ್ತಲೇ 20 00:01:05,330 --> 00:01:07,350 ಇರುತ್ತವೆ." 21 00:01:07,350 --> 00:01:09,680 "ಓಹ್ ಇಲ್ಲ!" ಜೆ.ಡಿ ಕೂಗಿದರು. 22 00:01:09,680 --> 00:01:13,020 "ಪ್ರೋಗ್ರಾಮ್ ಉಳಿಸಲು ನಾವು ಅವುಗಳನ್ನು ಸರಿಯಾದ ಸಮಯಕ್ಕೆ ಹುಡುಕುವುದು ಹೇಗೆ?" 23 00:01:13,020 --> 00:01:20,150 "ಚಿಂತಿಸಬೇಡಿ, ಸಿಗದ ಬಗ್ ಹುಡುಕಲು ಒಂದು ಟ್ರಿಕ್ ನಿಮಗೆ ಹೇಳಿಕೊಡುತ್ತೇನೆ." 24 00:01:20,150 --> 00:01:22,740 "ಮೊದಲು, ಇವು ಎಲ್ಲಿ ಇಲ್ಲ ಎಂದು ತಿಳಿಯಬೇಕು." 25 00:01:22,740 --> 00:01:25,750 "ರಸ್ತೆಯಲ್ಲಿ ತಿರುಗಾಡಿ. 26 00:01:25,750 --> 00:01:28,010 ಮೊದಲ ಹಂತದಲ್ಲಿ ಎಲ್ಲವೂ ಕೆಲಸ ಮಾಡುತ್ತಿದೆಯೇ?" 27 00:01:28,010 --> 00:01:30,930 "ಎರಡನೇ ಹಂತದಲ್ಲಿ ಎಲ್ಲ ಸರಿಯಾಗಿದೆಯೇ? 28 00:01:30,930 --> 00:01:32,520 ಮೂರನೆಯದು ಸರಿಯಾಗಿದೆಯೇ?" 29 00:01:32,520 --> 00:01:37,850 "ಏನಾದರೂ ತಪ್ಪಾಗುವವರೆಗೆ ಟ್ರೇಸ್ ಮಾಡುತ್ತಲೇ ಇರಿ" 30 00:01:37,850 --> 00:01:40,330 "ಅಲ್ಲೇ ಬಗ್ ಅಡಗಿರುತ್ತದೆ!" 31 00:01:40,330 --> 00:01:44,040 "ಈಗ ನಿಮಗೆ ಎಲ್ಲಿದೆ ಎಂದು ಗೊತ್ತಾಗುತ್ತದೆ. ಬಗ್ ಹಿಡಿಯಿರಿ! 32 00:01:44,040 --> 00:01:46,740 ಹೆಸರು ಕೊಡಿ ಮತ್ತು ದೊಡ್ಡದಾಗಿ ಹೇಳಿ. 33 00:01:46,740 --> 00:01:49,967 ನೀವು ಅದನ್ನು ಮಾಡಿದಂತೆಯೇ, ಜಾದೂ ನಡೆಯುತ್ತದೆ." 34 00:01:49,970 --> 00:01:55,600 "ಬಗ್ ಸಿಕ್ಕಿದೆ! 35 00:01:55,600 --> 00:01:59,500 ಬಗ್ ಮಾಡಿದ ಸಮಸ್ಯೆಯನ್ನು ನಾವು ಅನ್‌ಡೂ ಮಾಡಬಹುದು." 36 00:01:59,500 --> 00:02:00,540 "ಬೇಗ, ಜಾಸ್ಮಿನ್! 37 00:02:00,540 --> 00:02:01,970 ಮೂರು ಗಂಟೆಯಾಗ್ತಿದೆ!" 38 00:02:01,970 --> 00:02:05,550 ಇನ್ನೂ ನಮಗೆ ಒಂದು ದೊಡ್ಡ ಬಗ್ ಸಿಕ್ಕಿಲ್ಲ" ಜಾಸ್ಮಿನ್ ಹೇಳಿದರು. 39 00:02:05,550 --> 00:02:07,810 "ಆದರೆ ನನ್ನ ಜಾರ್ ತುಂಬಿದೆ! 40 00:02:07,810 --> 00:02:10,258 ನೀವೇ ಹುಡುಕಬೇಕು." 41 00:02:10,258 --> 00:02:14,250 "ಜೆ.ಡಿ ಬೇಸರದಿಂದ ಬದಿಯಲ್ಲಿ ನಡೆಯುತ್ತಿದ್ದಾರೆ. 42 00:02:14,250 --> 00:02:19,130 "ಮೊದಲು, ಅದು ಎಲ್ಲಿರಲ್ಲ ಎಂದು ನೋಡಬೇಕು." ತನಗೆ ತಾನೇ ಹೇಳಿಕೊಂಡರು. 43 00:02:19,130 --> 00:02:22,810 "ಮೊದಲ ಹಂತದಲ್ಲಿ ಎಲ್ಲ ಸರಿ ಇದೆಯೇ? 44 00:02:22,810 --> 00:02:23,810 ಹೌದು." 45 00:02:23,810 --> 00:02:27,090 "ಎರಡನೇ ಹಂತದಲ್ಲಿ ಎಲ್ಲ ಸರಿ ಇದೆಯೇ? 46 00:02:27,090 --> 00:02:28,090 ಹೌದು." 47 00:02:28,090 --> 00:02:30,549 "ಮೂರನೆಯದು? 48 00:02:30,549 --> 00:02:31,549 ಇಲ್ಲ!" 49 00:02:31,549 --> 00:02:35,719 "ಈಗ ಬಗ್ ಎಲ್ಲಿದೆ ಎಂದು ನನಗೆ ತಿಳಿದಿದೆ. ಬಗ್ ಹುಡುಕಬೇಕು!" 50 00:02:35,719 --> 00:02:37,150 "ಹೆಸರು ಕೊಡಿ. 51 00:02:37,150 --> 00:02:39,230 ದೊಡ್ಡದಾಗಿ ಹೇಳಿ." 52 00:02:39,230 --> 00:02:42,900 "ಲೈಟ್ ಕೆಲಸ ಮಾಡದಂತೆ ಮಾಡಿದೆ ಬಗ್. ಇದನ್ನು ನಾನು ಸ್ಪಾರ್ಕಿ ಎಂದು ಕರೆಯುತ್ತೇನೆ." 53 00:02:42,900 --> 00:02:44,530 "ಕೆಲಸ ಮಾಡಿತು! 54 00:02:44,530 --> 00:02:47,180 ನಾನು ಬಗ್ ಹುಡುಕಿದೆ! 55 00:02:47,180 --> 00:02:50,670 ಈಗ ಬಗ್ ತೆಗದುಹಾಕಿ, ಸಮಸ್ಯೆ ಸರಿ ಮಾಡಬಹುದು. 56 00:02:50,670 --> 00:02:53,290 ಟ್ಯಾಲೆಂಟ್ ಪ್ರೋಗ್ರಾಮ್‌ಗೆ ಸಮಯಕ್ಕೆ ಸರಿಯಾಗಿ!" 57 00:02:53,290 --> 00:02:56,829 ಜಾಸ್ಮಿನ್‌ಗೆ ಜೆ.ಡಿ ಹೆಮ್ಮೆ ತಂದರು. 58 00:02:56,829 --> 00:02:59,800 ಈಗ ಇಡೀ ತಂಡಕ್ಕೆ ಯಾವಾಗ ಸಮಸ್ಯೆಯಾಗುತ್ತದೆ ಎಂದು ತಿಳಿದಿದೆ. 59 00:02:59,800 --> 00:03:03,340 ಡಿಬಗ್ಗರ್‌ಗಳಿಗೆ ಕೆಲಸ ಕೊಡುವ ಸಮಯ ಇದು! 60 00:03:03,340 --> 00:03:04,560 ಮುಕ್ತಾಯ!