0:00:00.229,0:00:01.700 ಗುರುತಿಸಿಲ್ಲದ ಬಗ್‌ಗಳು. 0:00:01.700,0:00:03.429 ಬರೆದವರು ಕಿಕಿ ಪ್ರಾಟ್ಸ್‌ಮನ್‌. 0:00:03.429,0:00:07.649 ಚಿತ್ರಿಸಿದವರು ಮೈಕ್ ಮೇಸರ್[br]ಮತ್ತು ಕಿಕಿ ಪ್ರಾಟ್ಸ್‌ಮನ್‌. 0:00:07.649,0:00:08.879 ನಾನು ಜಾಸ್ಮಿನ್. 0:00:08.879,0:00:12.730 ಕೋಡ್‌ವಿಲ್ಲೆಯಲ್ಲಿ ಅತಿದೊಡ್ಡ ಬಗ್ ಹಂಟಿಂಗ್[br]ಕಂಪನಿಯನ್ನು ಅವರು ನಡೆಸುತ್ತಿದ್ದಾರೆ. 0:00:12.730,0:00:16.630 ಸಮುದಾಯವನ್ನು ಸುರಕ್ಷಿತವಾಗಿಡುವಲ್ಲಿ[br]ಇದು ಜನಪ್ರಿಯವಾಗಿದೆ. 0:00:16.630,0:00:20.480 ಇಂದು ಬೆಳಗ್ಗೆ ಏನೋ ಅನಿರೀಕ್ಷಿತವಾದ್ದು[br]ನಡೆಯಿತು! 0:00:20.480,0:00:24.910 ಬಗ್ ರೂಮ್ ಯಾರೋ ತೆರೆದಿದ್ದರು[br]ನಗರಕ್ಕೆ ಬಗ್‌ಗಳು ಓಡಿಹೋಗಿವೆ 0:00:24.910,0:00:27.970 ದೊಡ್ಡ ಟ್ಯಾಲೆಂಟ್ ಪ್ರೋಗ್ರಾಮ್‌ಗೂ ಮೊದಲು[br]ಇದು ನಡೆದಿದೆ. 0:00:27.970,0:00:30.109 "ಇದಕ್ಕೇ ನಾನು ನಿಮ್ಮನ್ನು ನೇಮಿಸಿಕೊಂಡಿದ್ದು" 0:00:30.109,0:00:31.539 ಜೆ.ಡಿಗೆ ಜಾಸ್ಮಿನ್ ಹೇಳಿದರು. 0:00:31.539,0:00:36.760 "ಎಲ್ಲ ಬಗ್‌ಗಳನ್ನು 3 ಗಂಟೆಯೊಳಗೆ ಹಿಡಿಯದಿದ್ದರೆ[br]ಪ್ರೋಗ್ರಾಮ್ ಹಾಳಾಗುತ್ತದೆ!" 0:00:36.760,0:00:40.770 "ಇದು ತುಂಬಾ ಸುಲಭ" ಜೆಡಿ ಹೇಳಿದರು. ಹುಡುಕಿ. 0:00:40.770,0:00:43.960 "ಇಲ್ಲಿ ಕೆಲವು, ಅಲ್ಲಿ ಕೆಲವು ಕಾಣಿಸುತ್ತಿದೆ." 0:00:43.960,0:00:49.010 "ಅವು ಮಾತ್ರ ಕಾಣಿಸುತ್ತವೆ" ಜಾಸ್ಮಿನ್ ಹೇಳಿದರು. 0:00:49.010,0:00:52.430 "ಇವುಗಳನ್ನು ನಿಯಂತ್ರಿಸುವುದು ಸುಲಭ. 0:00:52.430,0:00:56.329 ಆದರೆ ಸಿಗದ ಬಗ್‌ಗಳು ತೊಂದರೆ ಮಾಡುತ್ತಿವೆ." 0:00:56.329,0:00:59.750 "ಸಿಗದ ಬಗ್‌ಗಳನ್ನು ಹುಡುಕುವುದು ಕಷ್ಟ. 0:00:59.750,0:01:05.330 ಊಹಿಸಲಾಗದ ಕಡೆ ಅವು ಅಡಗಿರುತ್ತವೆ ಮತ್ತು[br]ಎಲ್ಲ ಹಾಳಾಗುವವರೆಗೂ ಅವು ಕೆಲಸ ಮಾಡುತ್ತಲೇ 0:01:05.330,0:01:07.350 ಇರುತ್ತವೆ." 0:01:07.350,0:01:09.680 "ಓಹ್ ಇಲ್ಲ!" ಜೆ.ಡಿ ಕೂಗಿದರು. 0:01:09.680,0:01:13.020 "ಪ್ರೋಗ್ರಾಮ್ ಉಳಿಸಲು ನಾವು ಅವುಗಳನ್ನು[br]ಸರಿಯಾದ ಸಮಯಕ್ಕೆ ಹುಡುಕುವುದು ಹೇಗೆ?" 0:01:13.020,0:01:20.150 "ಚಿಂತಿಸಬೇಡಿ, ಸಿಗದ ಬಗ್ ಹುಡುಕಲು ಒಂದು ಟ್ರಿಕ್[br]ನಿಮಗೆ ಹೇಳಿಕೊಡುತ್ತೇನೆ." 0:01:20.150,0:01:22.740 "ಮೊದಲು, ಇವು ಎಲ್ಲಿ ಇಲ್ಲ ಎಂದು ತಿಳಿಯಬೇಕು." 0:01:22.740,0:01:25.750 "ರಸ್ತೆಯಲ್ಲಿ ತಿರುಗಾಡಿ. 0:01:25.750,0:01:28.010 ಮೊದಲ ಹಂತದಲ್ಲಿ ಎಲ್ಲವೂ ಕೆಲಸ ಮಾಡುತ್ತಿದೆಯೇ?" 0:01:28.010,0:01:30.930 "ಎರಡನೇ ಹಂತದಲ್ಲಿ ಎಲ್ಲ ಸರಿಯಾಗಿದೆಯೇ? 0:01:30.930,0:01:32.520 ಮೂರನೆಯದು ಸರಿಯಾಗಿದೆಯೇ?" 0:01:32.520,0:01:37.850 "ಏನಾದರೂ ತಪ್ಪಾಗುವವರೆಗೆ ಟ್ರೇಸ್ ಮಾಡುತ್ತಲೇ ಇರಿ" 0:01:37.850,0:01:40.330 "ಅಲ್ಲೇ ಬಗ್ ಅಡಗಿರುತ್ತದೆ!" 0:01:40.330,0:01:44.040 "ಈಗ ನಿಮಗೆ ಎಲ್ಲಿದೆ ಎಂದು ಗೊತ್ತಾಗುತ್ತದೆ.[br]ಬಗ್ ಹಿಡಿಯಿರಿ! 0:01:44.040,0:01:46.740 ಹೆಸರು ಕೊಡಿ ಮತ್ತು ದೊಡ್ಡದಾಗಿ ಹೇಳಿ. 0:01:46.740,0:01:49.967 ನೀವು ಅದನ್ನು ಮಾಡಿದಂತೆಯೇ, ಜಾದೂ ನಡೆಯುತ್ತದೆ." 0:01:49.970,0:01:55.600 "ಬಗ್ ಸಿಕ್ಕಿದೆ! 0:01:55.600,0:01:59.500 ಬಗ್ ಮಾಡಿದ ಸಮಸ್ಯೆಯನ್ನು ನಾವು ಅನ್‌ಡೂ ಮಾಡಬಹುದು." 0:01:59.500,0:02:00.540 "ಬೇಗ, ಜಾಸ್ಮಿನ್! 0:02:00.540,0:02:01.970 ಮೂರು ಗಂಟೆಯಾಗ್ತಿದೆ!" 0:02:01.970,0:02:05.550 ಇನ್ನೂ ನಮಗೆ ಒಂದು ದೊಡ್ಡ ಬಗ್ ಸಿಕ್ಕಿಲ್ಲ"[br]ಜಾಸ್ಮಿನ್ ಹೇಳಿದರು. 0:02:05.550,0:02:07.810 "ಆದರೆ ನನ್ನ ಜಾರ್ ತುಂಬಿದೆ! 0:02:07.810,0:02:10.258 ನೀವೇ ಹುಡುಕಬೇಕು." 0:02:10.258,0:02:14.250 "ಜೆ.ಡಿ ಬೇಸರದಿಂದ ಬದಿಯಲ್ಲಿ ನಡೆಯುತ್ತಿದ್ದಾರೆ. 0:02:14.250,0:02:19.130 "ಮೊದಲು, ಅದು ಎಲ್ಲಿರಲ್ಲ ಎಂದು ನೋಡಬೇಕು."[br]ತನಗೆ ತಾನೇ ಹೇಳಿಕೊಂಡರು. 0:02:19.130,0:02:22.810 "ಮೊದಲ ಹಂತದಲ್ಲಿ ಎಲ್ಲ ಸರಿ ಇದೆಯೇ? 0:02:22.810,0:02:23.810 ಹೌದು." 0:02:23.810,0:02:27.090 "ಎರಡನೇ ಹಂತದಲ್ಲಿ ಎಲ್ಲ ಸರಿ ಇದೆಯೇ? 0:02:27.090,0:02:28.090 ಹೌದು." 0:02:28.090,0:02:30.549 "ಮೂರನೆಯದು? 0:02:30.549,0:02:31.549 ಇಲ್ಲ!" 0:02:31.549,0:02:35.719 "ಈಗ ಬಗ್ ಎಲ್ಲಿದೆ ಎಂದು ನನಗೆ ತಿಳಿದಿದೆ.[br]ಬಗ್ ಹುಡುಕಬೇಕು!" 0:02:35.719,0:02:37.150 "ಹೆಸರು ಕೊಡಿ. 0:02:37.150,0:02:39.230 ದೊಡ್ಡದಾಗಿ ಹೇಳಿ." 0:02:39.230,0:02:42.900 "ಲೈಟ್ ಕೆಲಸ ಮಾಡದಂತೆ ಮಾಡಿದೆ ಬಗ್. ಇದನ್ನು ನಾನು[br]ಸ್ಪಾರ್ಕಿ ಎಂದು ಕರೆಯುತ್ತೇನೆ." 0:02:42.900,0:02:44.530 "ಕೆಲಸ ಮಾಡಿತು! 0:02:44.530,0:02:47.180 ನಾನು ಬಗ್ ಹುಡುಕಿದೆ! 0:02:47.180,0:02:50.670 ಈಗ ಬಗ್ ತೆಗದುಹಾಕಿ, ಸಮಸ್ಯೆ ಸರಿ ಮಾಡಬಹುದು. 0:02:50.670,0:02:53.290 ಟ್ಯಾಲೆಂಟ್ ಪ್ರೋಗ್ರಾಮ್‌ಗೆ ಸಮಯಕ್ಕೆ ಸರಿಯಾಗಿ!" 0:02:53.290,0:02:56.829 ಜಾಸ್ಮಿನ್‌ಗೆ ಜೆ.ಡಿ ಹೆಮ್ಮೆ ತಂದರು. 0:02:56.829,0:02:59.800 ಈಗ ಇಡೀ ತಂಡಕ್ಕೆ ಯಾವಾಗ ಸಮಸ್ಯೆಯಾಗುತ್ತದೆ[br]ಎಂದು ತಿಳಿದಿದೆ. 0:02:59.800,0:03:03.340 ಡಿಬಗ್ಗರ್‌ಗಳಿಗೆ ಕೆಲಸ ಕೊಡುವ ಸಮಯ ಇದು! 0:03:03.340,0:03:04.560 ಮುಕ್ತಾಯ!