ಅನ್ಯಾಯದ ಕಾನೂನುಗಳು ಅಸ್ತಿತ್ವದಲ್ಲಿವೆ; ನಾವು ಅವನ್ನು ಪಾಲಿಸಲು ನಿರ್ಧರಿಸಬೇಕೇ ಇಲ್ಲ ಅವನ್ನು ಬದಲಾಯಿಸಲು ಪ್ರಯತ್ನಿಸಬೇಕೆ ಹಾಗೂ ನಾವು ಜಯಿಸುವ ತನಕ ಪಾಲಿಸುತ್ತಾ ಇರಬೇಕೆ ? ಅಥವಾ ಒಂದೇ ಸಮನೆ ಅತಿಕ್ರಮಿಸಬೇಕೆ ? ಸಾಮಾಜಿಕ, ಸುದ್ದಿ ಮತ್ತು ಮನೋರಂಜನಾ ತಾಣವಾದ ರೆಡ್ದಿಟ್ ನ ಸಹ ಸಂಸ್ಥಾಪಕನ ಮರಣವಾಗಿದೆ ಅವನೊಬ್ಬ ಅದ್ಭುತ ಪ್ರತಿಭೆ. ಆದರೆ ಅವನೆಂದೂ ತನ್ನ ಬಗ್ಗೆ ಹಾಗೆಂದುಕೊಂಡವನಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ, ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಹಣ ಸಂಪಾದನೆ ಮಾಡುವದರಲ್ಲಾಗಲೀ, ವ್ಯಾಪಾರ ಮಾಡುವದರಲ್ಲಾಗಲೀ ಅವನಿಗೆ ಕೊಂಚವೂ ಆಸಕ್ತಿ ಇರಲ್ಲಿಲ್ಲ ಆರನ್ ಶ್ವಾರ್ಟ್ಜ್ ನ ತವರೂರಾದ ಹೈಲ್ಯಾಂಡ್ ಪಾರ್ಕ್ ನಲ್ಲಿ ಇಂದು ಶೋಕದ ರಾತ್ರಿ ಅಂತರ್ಜಾಲ ದ ಅತ್ಯುನ್ನತ ಪ್ರತಿಭೆಗೆ ವಿದಾಯ ಹೇಳುವ ದಿನ ( ಸ್ವತಂತ್ರ ತಂತ್ರಾಂಶ ಕಾರ್ಯಕರ್ತರು ಇವತ್ತು ಶೋಕಾಚರನೆಯಲ್ಲಿ ತೊಡಗಿದ್ದಾರೆ ) ( "ಅವನೊಬ್ಬ ಅಪ್ರತಿಮ ಬುದ್ದಿವಂತ " ಎಂದು ಅವನನ್ನು ತಿಳಿದವರು ಹೇಳುತ್ತಾರೆ ) ( ಸರಕಾರವು ಅವನ ಸಾವಿಗೆ ಹೊಣೆಯಾಗಿದೆ , ಮತ್ತು MIT ತನ್ನ ಎಲ್ಲ ಮೂಲಭೂತ ತತ್ವಗಳಿಗೆ ದ್ರೋಹ ಬಗೆದಿದೆ ) ( ಇದರ ಮೂಲಕ ಉಳಿದವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದರು ) ( ಸರಕಾರಗಳು ಎಲ್ಲರನ್ನು ತನ್ನ ಹಿಡಿತದಲ್ಲಿ ಇದುವ ಕೆಟ್ಟ ಅತೃಪ್ತ ಆಸೆಯನ್ನು ಹೊಂದಿರುತ್ತವೆ ) ( ಅವನಿಗೆ ೩೫ ವರ್ಷ ಕಾಲ ಸೆರೆಮನೆ ವಾಸ ಹಾಗೂ ೧೦ ಲಕ್ಷ ಡಾಲರ್ ದಂಡ ಬೀಳುವ ಸಾಧ್ಯತೆ ಇತ್ತು ) ತನ್ನ ತಪ್ಪಿಗೆ ನೀಡಬೇಕಾಗಿರುವುದಕ್ಕಿಂತ ಹೆಚ್ಚಿನ ಶಿಕ್ಷೆ ಘೊಷಿಶಲಾಗಿದೆ ನೀವು ಈ ವಿಷಯಗಳನ್ನು ವಿಶ್ಲೇಷಿಸಿ ಅಂತಿಮ ತೀರ್ಮಾನ ಕೈಗೊಂಡಿದ್ದೀರಾ ? ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ, ನಿಧಾನವಾಗಿ ಯೋಚಿಸ ತೊಡಗಿದೆ, ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆರನ್ ಶ್ವಾರ್ಟ್ಜ್ : ನಾನು ಬೆಳೆಯುತ್ತಾ, ನಿಧಾನವಾಗಿ ಯೋಚಿಸ ತೊಡಗಿದೆ, ಜನರು ಹೇಳುವದೆಲ್ಲವೂ ಸಹಜವೆನಿಸುವಂತದ್ದು ಅಥವಾ ಎಲ್ಲರೂ ಮಾಡುತ್ತಾ ಬಂದಿರುವುದು ಆದರೆ ಎಲ್ಲವೂ ಖಂಡಿತವಾಗಿ ಸಹಜವಾಗಿರಲ್ಲಿಲ್ಲ. ಕೆಲುವು ವಿಷಯಗಳು ಬದಲಾಗಬಹುದಾಗಿದ್ದವು ಹಾಗೂ ಕೆಲವು ವಿಷಯಗಳು ತುಂಬಾ ತಪ್ಪಾಗಿದ್ದವು ಹಾಗು ಬದಲಾಗಬೇಕಿದ್ದವು ಇದು ನನಗೆ ಅರಿವಾದಲಾಗಿಂದ ನಾನು ಎಂದೂ ಹಿಂದಿರುಗಿ ನೋಡಲಿಲ್ಲ ಆರನ್ ಶ್ವಾರ್ಟ್ಜ್ : ಕಥೆ ಓದುವ ಸಮಯ ಪುಸ್ತಕದ ಹೆಸರು "Paddington at the Fair" ಟಿ ಶ್ವಾರ್ಟ್ಜ್ (ತಂದೆ) : ಅವನ ಜನ್ಮಸ್ಥಳ ಹೈಲಾಂಡ್ ಪಾರ್ಕ್ ಮತ್ತು ಇಲ್ಲಿ ಬೆಳೆದವನು ಆರನ್ ಶ್ವಾರ್ಟ್ಜ್ ಮೂರು ಸಹೋದರರಿರುವ ಕುಟುಂಬದಿಂದ ಬಂದವನು , ಅವರೆಲ್ಲರೂ ಪ್ರತಿಭಾವಂತರಾಗಿದ್ದರು. ( ಪೆಟ್ಟಿಗೆಯು ಬೀಳುತ್ತಾ ಇದೆ ... ) [ಹುಡುಗರು ಕಿರುಚುತ್ತಿರುವುದು] ನೊಅ ಶ್ವಾರ್ಟ್ಜ್ (ಸಹೋದರ) : ನಾವೆಲ್ಲಾ ತುಂಬ ಚೂಟಿ ಹುಡುಗರು ನಾವು ಮೂವರು ಹುಡುಗರು , ಅಡ್ಡಾದಿಡ್ಡಿಯಾಗಿ ಓಡುತ್ತಾ , ತುಂಬ ಕೀಟಲೆ ಕೊಡುತ್ತಿದ್ದೆವು ಹೇ , ಬೇಡ, ಬೇಡ ಬೇಡ - ಆರನ್ ! - ಏನು ? ಆರನ್ ಬಹಳ ಸಣ್ಣ ವಯಸ್ಸಿನಿಂದ ಕಲಿಯಲು ಆರಂಭಿಸಿದ್ದ ಎಂದು ನಾನು ಅರಿತುಕೊಂಡೆ "ಒಂದು,ಎರಡು,ಮೂರು,ನಾಲ್ಕು,ಐದು,ಆರು,ಏಳು,ಎಂಟು, ಒಂಬತ್ತು, ಹತ್ತು!" -ನಾಕ್ ನಾಕ್ -ಯಾರಲ್ಲಿ? -ಆರನ್ -ಆರನ್ ಯಾರು? -ಆರನ್ ಹಾಸ್ಯಮನುಷ್ಯ ಸುಸಾನ್ ಶ್ವಾರ್ಟ್ಜ್ (ತಾಯಿ) : ಅವನಿಗೆ ಏನು ಬೇಕೊ ಆದವನಿಗೆ ಗೊತ್ತಿರುತ್ತಿತ್ತು ಹಾಗೂ ಯಾವಾಗಲೂ ಅದನ್ನೇ ಮಾಡಲು ಬಯಸುತ್ತಿದ್ದ ಮತ್ತು ಅದನ್ನು ಮಾಡಿ ಮುಗಿಸುತ್ತಿದ್ದ ಅವನು ಅಗಣಿತವಾದ ಕುತೂಹಲವನ್ನು ಹೊಂದಿದ್ದ ಇದು ಗ್ರಹಗಳ ಚಿತ್ರಗಳು ಮತ್ತು ಪ್ರತಿ ಗ್ರಹ ತನ್ನದೇ ಚಿನ್ಹೆಯನ್ನು ಹೊಂದಿದೆ. ಬುಧನ ಚಿಹ್ನೆ , ಶುಕ್ರನ ಚಿಹ್ನೆ , ಭೂಮಿಯ ಚಿಹ್ನೆ , ಮಂಗಳನ ಚಿಹ್ನೆ, ಗುರುವಿನ ಚಿಹ್ನೆ ಒಂದು ದಿನ ಅವನು ಸುಸನನಲ್ಲಿ ಹೇಳುತ್ತಾನೆ ," ಏನು ಈ ಉಚಿತ ಕೌಟುಂಬಿಕ ಮನೋರಂಜನ ಡೌನ್ಟೌನ್ ಹೈಲ್ಯಾಂಡ್ ಪಾರ್ಕ್?" "ಉಚಿತ ಕೌಟುಂಬಿಕ ಮನೋರಂಜನ ಡೌನ್ಟೌನ್ ಹೈಲ್ಯಾಂಡ್ ಪಾರ್ಕ್." ಆ ಸಮಯದಲ್ಲಿ ಆತ ಮೂರು ವರ್ಷದ ಬಾಲಕ ಆಕೆ ಹೇಳಿದಳು, " ನೀನು ಯಾವುದರ ಬಗ್ಗೆ ಮಾತನಾಡುತಿದ್ದಿ ?" ಆತ ಹೇಳಿದ ," ನೋಡು, ಅದು ರೆಫ್ರಿಜಿರೇಟರ್ನ ಮೇಲೆ ಬರೆದಿದೆ " "ಉಚಿತ ಕೌಟುಂಬಿಕ ಮನೋರಂಜನ ಡೌನ್ಟೌನ್ ಹೈಲ್ಯಾಂಡ್ ಪಾರ್ಕ್." ಆತ ಓದುವುದನ್ನು ನೋಡಿ ಆಕೆ ಆಶ್ಚರ್ಯಚಕಿತ ಮತ್ತು ಮುಗ್ಧಳಾದಳು. ಅದನ್ನು "ನನ್ನ ಪರಿವಾರದ ಸೇಡೆರ್(jewish festival)" ಎನ್ನುತ್ತಾರೆ. ಸೇಡೆರ್(seder)ನ ರಾತ್ರಿ ಉಳಿದ ರತ್ರಿಗಳಿಂದ ವಿಭಿನ್ನವಾಗಿರುತ್ತದೆ ನನಗೆ ನೆನಪಿದ್ದ ಹಾಗೇ, ಒಮ್ಮೆ ನಾವು ಚಿಕಾಗೊ ವಿಶ್ವವಿಧ್ಯಾಲಯದ ಗ್ರಂಥಾಲಯದಲ್ಲಿ ಇದ್ದೆವು ನಾನು ಒಂದು ಪುಸ್ತಕವನ್ನು ಶೆಲ್ಫ್ನಿಂದ ತೆಗೆದೆ, ಅದು ಸುಮಾರು 1900 ರ ಇಸವಿಯದ್ದು ಮತ್ತು ಅದನ್ನು ಅವನಿಗೆ ತೋರಿಸಿ ಹೇಳಿದೆ, 'ನಿನಗೆ ತಿಳಿದಿದೆಯೇ ಇದು ನಿಜವಾಗಲು ಒಂದು ಅತ್ಯದ್ಬುತ ಸ್ಥಳ ' ನಾವೆಲ್ಲರೂ ಕುತೂಹಲಕಾರಿ ಮಕ್ಕಳು, ಆದರೆ ಆರನ್ ಗೆ ಕಲಿಯುವುದು ಮತ್ತು ಕಲಿಸುವುದು ಎಂದರೆ ತುಂಬಾ ಇಷ್ಟ "ಮತ್ತು ಈಗ ನಾವು ABC ಗಳನ್ನು ಹಿಂಬದಿಇಂದ ಕಳಿಯುವ" "Z, Y, X, W, V, U, T..." ನನಗೆ ನೆನಪಿದೆ, ಆರನ್ ಅವನ ಮೊದಲ ಬೀಜಗಣಿತ(algebra) ತರಬೇತಿ ಮುಗಿಸಿ ಮನೆಗೆ ಬಂದಿದ್ದ ಅವನು, 'ಬೇಡ, ನಾನು ನಿಮಗೆ ಬೀಜಗಣಿತ(algebra) ಕಲಿಸುತ್ತೇನೆ' ಮತ್ತು ನನಗೆ ಬೀಜಗಣಿತ(algebra) ಎಂದರೆ ಏನೆಂದೇ ತಿಳಿದಿರಲಿಲ್ಲ ಅವನು ಹಾಗೇ... ಇವಾಗ ಈ ಬಟನ್ ಒತ್ತು, ನೋಡಲ್ಲಿ! ಇವಾಗ ಅದು ಬದಲಾಯಿತು. 'ಈಗ ಇದು ಗುಲಾಬಿ ಬಣ್ಣದಲ್ಲಿದೆ !' ಅವನು 2-3 ಪ್ರಾಯದ ಹುದುಗಿನಿದ್ದಾಗ ಬಾಬ್ ಅವನಿಗೆ ಕಂಪ್ಯೂಟರ್ ಬಗ್ಗೆ ಪರಿಚಯಿಸಿದ್ದನು ಆವತ್ತಿನಿಂದ ಅವನಿಗೆ ಕಂಪ್ಯೂಟರ್ ಹುಚ್ಚು (ಮಕ್ಕಳ ಚರ್ಚೆ) ನಮೆಲ್ಲರ ಬಳಿ ಕಂಪ್ಯೂಟರ್ ಇತ್ತು. ಆದರೆ ಆರನ್ ತುಂಬಾ ಒಳಹೊಕ್ಕಿದ್ದನು. ಅಂತರ್ಜಾಲ ತಲುಪಿದ್ದನು - ಕಂಪ್ಯೂಟರ್ ನಲ್ಲಿ ಕೆಲಸ? - ಇಲ್ಲ ... ಹೇಗೆ... ಅಮ್ಮಾ, ಯಾಕೆ ಏನು ಕೆಲಸ ಮಾಡುತ್ತಿಲ್ಲ? ಅವನು ಬಹಳ ಚಿಕ್ಕವನಾಗಿದ್ದಾಗಿಂದ ಪ್ರೋಗ್ರಾಮಿಂಗ್ ಕಲಿಯಲು ಆರಂಭಿಸಿದ್ದ ನಾವು ಬರೆದ ಮೊದಲ ಪ್ರೊಗ್ರಾಮ್ ನನಗೆ ನೆನಪಿದೆ. BASIC ಬಳಸಿ ಬರೆದಿದ್ದೆವು ಅದೊಂದು 'Star Wars' ರಸಪ್ರಶ್ನೆಯ ಗೇಮ್ ಅವನು ನೆಲಮಾಳಿಗೆಯಲ್ಲಿದ್ದ ಕಂಪ್ಯೂಟರ್ ಎದುರು ಗಂಟೆಗಟ್ಟಲೆ ಕುಳಿತು ಈ ಗೇಮ್ ರಚಿಸಿದ್ದ ಅವನೊಡನೆ ನನ್ನೊಂದು ಸಮಸ್ಯೆ ಏನೆಂದರೆ ನಾನು ಮಾಡಲು ಇಚ್ಛಿಸುವಂಥದ್ದು ಏನೂ ಇರಲಿಲ್ಲ ಆದರೆ ಅವನಿಗೆ ಯಾವಾಗಲೂ ಏನಾದರೂ ಇರುತ್ತಿತ್ತು ಪ್ರೋಗ್ರಾಮಿಂಗ್ ನಿಂದ ಸಾಧ್ಯವಾದದ್ದು ಆರನ್ ಯಾವಾಗಲೂ ಪ್ರೋಗ್ರಾಮಿಂಗ್ ಕಲೆಯು ಮಂತ್ರದ ವಿದ್ಯೆ ಎಂದು ನಂಬಿದವನು ಮಾಮೂಲೀ ಜನರಿಂದ ಸಾಧ್ಯವಾಗದ್ದು ಇದರಿಂದ ಸಾಧ್ಯವಾಗುತ್ತದೆ ಆರನ್, ಮ್ಯಾಕಿಂತೋಷ್ ಮತ್ತು ರಟ್ಟಿನ ಡಬ್ಬಿಯನ್ನು ಬಳಸಿ ATM ಮಷೀನ್ ವೊಂದನ್ನು ತಯಾರಿಸಿದ್ದ ಒಂದು ವರ್ಷ ಹ್ಯಾಲೋವೀನ್ ಗೆ , ನನಗೆ ಯಾವ ರೀತಿ ತಯಾರಾಗಬೇಕೆಂದು ತೋಚಲಿಲ್ಲ ಅವನಿಗೆ ನಾನು ಅವನ ಪ್ರೀತಿಯ ಕಂಪ್ಯೂಟರ್ ನಂತೆ ತಯಾರಾಗ ಬೇಕೆಂಬ ಆಲೋಚನೆ ಬಂತು, ಅದು ಒರಿಜಿನಲ್ iMac ಆಗಿತ್ತು. ಅವನಿಗೆ ಹ್ಯಾಲೋವೀನ್ಗಾಗಿ ತಯಾರಾಗುವುದು ಇಷ್ಟವಾಗುತ್ತಿರಲಿಲ್ಲ,ಆದರೆ ಅವನಿಗೆ ಬೇಕಾದ ರೀತಿಯಲ್ಲಿ ಬೇರೆಯವರು ತಯಾರಾಗುವಂತೆ ಅವರ ಮನವೊಲಿಸುವುದು ತುಂಬಾ ಪ್ರಿಯವಾಗಿತ್ತು. "ನಿರೂಪಕ ಆರೋನ್, ನಿಲ್ಲಿಸು! ಸ್ನೇಹಿತರೆ ಬನ್ನಿ, ಕ್ಯಾಮೆರದೆಡೆಗೆ ನೋಡಿ !" "spider man ಕ್ಯಾಮೆರಾದೆಡೆಗೆ ನೋಡುತ್ತಾನೆ!" ಅವನು "the info" ಎಂಬ website ಅನ್ನು ತಯಾರು ಮಾಡಿದ. ಇಲ್ಲಿ ಜನರು ತಮಗೆ ಗೊತ್ತಿರುವ ವಿಷಯವನ್ನು ತುಂಬಬಹುದು ಯಾರಿಗಾದರೂ gold ಹಾಗೂ gold leafing ತರಹದ ವಿಷಯಗಳ ಬಗ್ಗೆ ಒಳ್ಳೆಯ ಅರಿವು ಇದ್ದೆ ಇದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ.... ಆದರೆ ಅವರ್ಯಾರೂ ಯಾಕೆ website ನಲ್ಲಿ ಅದರ ಬಗ್ಗೆ ಬರೆಯುವುದಿಲ್ಲ? ನಂತರದಲ್ಲಿ ಬೇರೆಯವರು ಅದನ್ನು ಓದಿ, ಆ ವಿಷಯಗಳು ಸರಿ ಇಲ್ಲದಿದ್ದರೆ ಅದನ್ನು ತಿದ್ದಬಹುದು Wikipediaದ ಹಾಗೆ ಇರುತ್ತೆದೆ ಅಲ್ವಾ? ಇದು Wikipedia ಶುರುವಾಗುವ ಮೊದಲೇ ನಡೆದ ಘಟನೆ, ಹಾಗು ಒಬ್ಬ 12 ವರ್ಷದ ಬಾಲಕ ತನ್ನ ಕೊಠಡಿಯಲ್ಲಿ, ಈ ಸಣ್ಣ serverನೊಂದಿಗೆ ಕುಳಿತು, ಹಳೆಯ ತಂತ್ರಜ್ಞಾನವನ್ನು ಉಪಯೋಗಿಸಿ ಇದನ್ನು ತಯಾರು ಮಾಡಿದ್ದ. ಅವನ ಒಬ್ಬ ಗುರುಗಳು ಹೀಗೆ ಹೇಳುತ್ತಾರೆ, "ಇದೊಂದು ಹುಚ್ಚು ಆಲೋಚನೆ. ನೀನು ಯಾರ್ಯಾರಿಗೋ ವಿಶ್ವಜ್ಞಾನಕೋಶ ಬರೆಯುವ ಅವಕಾಶ ನೀಡುವ ಹಾಗಿಲ್ಲ!" "ಪರಿಣಿತರು ಹಾಗೂ ವಿದ್ವಾಂಸರು ಇಂತಹ ಪುಸ್ತಕ ಬರೆಯಲೆಂದೇ ಇರುವುದು" "ನಿನಗೆ ಅಂತಹ ಹುಚ್ಚು ಆಲೋಚನೆ ಹೇಗೆ ಬಂತು?" ನಾನು ಮತ್ತು ನನ್ನ ಸಹೋದರ "Wikipedia ತುಂಬಾ ಚೆನ್ನಾಗಿದೆ, ಆದರೆ...." "ಸುಮಾರು 5 ವರ್ಷಗಳ ಮೊದಲೇ ಅದು ನಮ್ಮ ಮನೆಯಲ್ಲಿತ್ತು" ಎಂದು ಹೇಳಿ ಬೀಗುತ್ತಿದ್ದೆವು. ಆರೋನ್ನ website 'the info.org', Cambridge-based web design firm ArsDigita ನಡೆಸಿದ್ದ ಸ್ಫರ್ಧೆಯಲ್ಲಿ ಮೊದಲ ಸ್ಥಾನಗಳಿಸಿತು. ಅವನು ArsDigita ದಲ್ಲಿ ಪ್ರಶಸ್ತಿಗಳಿಸಿದಾಗ ನಾವೆಲ್ಲ Cambridgeಗೆ ಹೋಗಿದ್ದೆವು ನಮಗೆ ಆರೋನ್ ಏನು ಮಾಡುತ್ತಿದ್ದ ಎಂಬ ಸಣ್ಣ ಸುಳಿವೂ ಸಹ ಇರಲಿಲ್ಲ . ಆದರೆ ಆ ಪ್ರಶಸ್ತಿ ಮಾತ್ರ ಖಂಡಿತವಾಗಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿತ್ತು. ಆನಂತರ ಆರೋನ್ ತನ್ನನ್ನು ತಾನು online programming ಪಂಗಡಗಳೊಂದಿಗೆ ತದನಂತರ ಅಂತರ್ಜಾಲಕ್ಕಾಗಿ ಹೊಸ ಟೂಲ್ ತಯಾರಿಸುವುದರಲ್ಲಿ ತೊಡಗಿಸಿಕೊಂಡ. ಅವನು ಒಂದು ದಿನ ನನ್ನ ಬಳಿ ಬಂದು "ಬೆನ್, ನಾನು ಒಂದು ಅದ್ಭುತವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ " "ನೀನು ಅದರ ಬಗ್ಗೆ ಕೇಳಬೇಕು" ಎಂದು ಹೇಳಿದನು. "ಅದೇನು?" ಎಂದು ನಾನು ಕೇಳಿದೆ. ಅವನು "ಇದು RSS " ಎಂದು ಹೇಳಿದ. ಮತ್ತು ಅವನು ನನಗೆ RSS ಎಂದರೇನು ಎಂದು ವಿವರಿಸಿದ, ನನಗೆ "ಅದರಿಂದೇನು ಉಪಯೋಗ" ಎಂದೆನಿಸಿತು. "ಯಾವುದಾದರು ಜಾಲಗಳು ಅದನ್ನು ಉಪಯೋಗಿಸುತ್ತಿವೆಯೆ? ಅದನ್ನೇಕೆ ನಾನು ಉಪಯೋಗಿಸಬೇಕು?" ಅವನು RSS ಮತ್ತು XML ಮೇಲೆ ಕೆಲಸ ಮಾಡುವ ಜನರ ಈ mailing list ಅನ್ನುತೋರಿಸಿದ. ಅದರಲ್ಲಿ ಆರೋನ್ ಸ್ವಾರ್ಟ್ಜ್ ಎಂಬ ಚಾಣಕ್ಷನ ಹೆಸರಿತ್ತು. ಅವನ ಬಳಿ ಒಳ್ಳೆಯ ಆಲೋಚನೆಗಳಿದ್ದವು. ಅವನೆಂದೂ ಮುಖಾಮುಖಿಯಾಗಿ ಯಾರನ್ನೂ ಭೇಟಿಯಾಗಲಿಲ್ಲ. ಹಾಗಾಗಿ ಅವರು ಯಾವಾಗಲೂ" ನೀನೆಂದು ನಮ್ಮನ್ನು ಮುಖಾಮುಖಿಯಾಗಿ ಭೇಟಿಯಾಗುವೆ ?" ಎಂದು ಕೇಳುತ್ತಿದ್ದರು. ಅದಕ್ಕೆ ಅವನು "ನನಗಿನ್ನೂ 14 ವರ್ಷ. ಆದ್ದರಿಂದ ನನ್ನ ತಾಯಿ ನನಗೆ ಅನುಮತಿ ನೀಡುವುದಿಲ್ಲ" ಎಂದು ಉತ್ತರಿಸಿದ್ದ. ಅವರ ಮೊದಲ ಪ್ರತಿಕ್ರಿಯೆ: "ಇಷ್ಟು ವರ್ಷ ನಾವು ಕೆಲಸ ಮಾಡುತ್ತಿದ್ದುದು ಒಬ್ಬ13 ವರ್ಷದ ಬಾಲಕನೊಂದಿಗೆ!" "ಹಾಗೂ ಆ ಬಾಲಕ ಈಗ 14 ವರ್ಷಕ್ಕೆ ತಿರುಗಿದ್ದಾನೆ!". ಅವರ ಎರಡನೇ ಪ್ರತಿಕ್ರಿಯೆ: "ನಾವು ಇವನನ್ನು ಭೇಟಿಯಾಗಲೇ ಬೇಕು. ಇವನು ಅಸಾಮಾನ್ಯ!" ಅವನು RSS ನ draft ಮಾಡೋ ಕಮಿಟಿಯ ಭಾಗವಾಗಿದ್ದ. ಅವನು modern hypertext ನ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದ ಅವನು RSS ನಲ್ಲಿ ಒ೦ದು ಭಾಗದಲ್ಲಿ,ಅ೦ದರೆ ಸಾರಾ೦ಶ ಪಡೆದುಕೊಳ್ಳುವ ಸಾಧನದ ಮೇಲೆ ಕೆಲಸ ಮಾಡುತ್ತಿದ್ದ. ಬೇರೆ ವೆಬ್ ಪೇಜ್ ಗಳಲ್ಲಿ ಏನಾಗುತ್ತಿದೆ ಎನ್ನುವ ಸಾರಾ೦ಶ ಸಾಮಾನ್ಯವಾಗಿ, ನೀವು ಇದನ್ನು ಬ್ಲಾಗ್ ಗೆ ಬಳಸಬಹುದು. ನಿಮಗೆ 10 20 ಜನರ ಬ್ಲಾಗ್ ಅನ್ನು ಓದಲು ಇರಬಹುದು. ನೀವು ಅವರ RSS ಫೀಡ್ , ಈ ಸಾರಾ೦ಶ ಬಳಸಿ ಬೇರೆ ವೆಬ್ ಪೇಜ್ ನಲ್ಲಿ ಏನಾಗ್ತಿದೆ ಎ೦ದು ತಿಳಿದು, ಅದರ ಬಗ್ಗೆ ಒ೦ದು ಪಟ್ಟಿ ರಚಿಸಬಹುದು. ಆರನ್ ಬಹಳ ಸಣ್ಣವ, ಆದರೆ ಅವನಿಗೆ ಈ ತಂತ್ರಜ್ಞಾನ ಅರಿವಾಗುತ್ತಿತ್ತು ಮತ್ತು ಇದರಲ್ಲಿ ಇರುವ ಅಪೂರ್ಣತೆ ಅರ್ಥವಾಗುತಿತ್ತು ಮತ್ತು ಅವನ್ನು ಸುಧಾರಿಲು ದಾರಿ ಹುಡುಕಲಾರಂಭಿಸಿದ. ಹಾಗಾಗಿ ಅವನ ತಾಯಿ ಚಿಕಾಗೊ ದಿಂದ ವಿಮನವನ್ನೆರಿಸಿ ಕಳುಹಿಸುತಿದ್ದರು ಮತ್ತು ನಾವು ಅವನನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬರಮಾಡಿಕೊಳ್ಳುತಿದ್ದೆವು. ಅವನನ್ನು ನಾವು ಕುತೂಹಲಕಾರಿ ವ್ಯಕ್ತಿಗಳೊಂದಿಗೆ ಪರಿಚಯಿಸಿ ಅವರೊಂದಿಗೆ ಚರ್ಚೆ ಮಾಡಲು ಬಿಡುತ್ತಿದ್ದೆವು, ಮತ್ತು ಅವನ ವಿಚಿತ್ರವಾದ ಊಟದ ಹವ್ಯಾಸವನ್ನು ನೋಡಿ ಆಶ್ಚರ್ಯಚಕಿತರಗುತಿದ್ದೆವು. ಅವ ಬರೇ ಬಿಳಿ ಆಹಾರ ತಿನ್ನುತ್ತಿದ್ದ, ಅಂದ್ರೆ ಬೇಯಿಸಿದ ಅನ್ನ, ಫ್ರೈಡ್ ರೈಸ್ ಅವನಿಗೆ ಇಷ್ಟವಾಗುತ್ತಿರಲಿಲ್ಲ ಯಾಕಂದರೆ ಅದು ಬಿಳಿ ಇರುತ್ತಿರಲಿಲ್ಲ. ಮತ್ತು ಬಿಳಿ ಬ್ರೆದ್ ಮುಂತಾದವು. ಅವರು ಮಾಡುತಿದ್ದ ವಾಗ್ವಾದದ ಗುಣಮಟ್ಟ ನೋಡಿ ಆಶ್ಚರ್ಯಗೊಳ್ಳುತ್ತಿದ್ದೆವು. ಸಣ್ಣ ಹುಡುಗನ ಬಾಯಿಯಲ್ಲಿ ಅದೆಂತ ಮಾತುಗಳು, ಮತ್ತು ನೀವು ಅಂದುಕೊಳ್ಳಬಹುದು ಈ ಹುಡುಗ ಸ್ಕರ್ವಿಇಂದ ಸಾಯದಿದ್ದರೆ ಅವನೊಂದು ಉನ್ನತ ಸ್ಥಾನದಲ್ಲಿರುತ್ತಿದ್ದನೆಂದು. ಆರನ್, ನೀವು ಮೇಲೆ ! ನಂಗನಿಸುವ ಪ್ರಕಾರ ವ್ಯತ್ಯಾಸವೇನಂದರೆ ಈವಾಗ 'dotcoms' ಅಂತ ಕಂಪನಿ ಮಾಡಲಾಗುವುದಿಲ್ಲ. ನಾಯಿ ಪದಾರ್ಥವನ್ನು ಇಂಟರ್ನೆಟ್ಲಿ ಅಥವಾ ಮೊಬೈಲ್ನಲ್ಲಿ ಮಾರಾಟ ಮಾಡುವಂತ ಕಂಪೆನಿ ಹಾಕುವಂಗಿಲ್ಲ. ಆದರೆ ಇಂದಿನ ನಾವೀನ್ಯತೆಯ ಇನ್ನೂ ಇಲ್ಲ. ನಾನು ನಾವೀನ್ಯತೆ ಕಾಣುವುದಿಲ್ಲ ಬಹುಶಃ ವೇಳೆ, ಬಹುಶಃ ನಿಮ್ಮ ತಲೆ ಮರಳಿನಲ್ಲಿ ಎಂದು ಭಾವಿಸುತ್ತೇನೆ. ಅವರು ಅಲ್ಲಿ ಆಲ್ಫಾ ದಡ್ಡ ವ್ಯಕ್ತಿತ್ವ, ಹಾಗೆ, ಈ ಪಡೆದಿರುತ್ತದೆ ರೀತಿಯ ನಾನು ಚುರುಕಾದ ಆಮ್, ಮತ್ತು ನಾನು ನೀವು ಚುರುಕಾದ ನಾನು ಏಕೆಂದರೆ, ನಾನು ಉತ್ತಮ ಆಮ್ ", ಇಷ್ಟ, ಮತ್ತು ನಾನು ಏನು ಮಾಡಬೇಕೆಂದು ನೀವು ಹೇಳಬಹುದು. " ಇದು ಹಾಗೆ, ಅವನ ರೀತಿಯ twerp ರೀತಿಯಲ್ಲಿ, ಒಂದು ವಿಸ್ತರಣೆ ಇಲ್ಲಿದೆ. ನೀವು ಒಟ್ಟಿಗೆ ಎಲ್ಲಾ ಕಂಪ್ಯೂಟರ್ಗಳು ಸಮುಚ್ಚಯ ಮತ್ತು ಈಗ ಅವರು ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಬಳಸುತ್ತಿದ್ದರೆ ವಿದೇಶಿಯರು ಹುಡುಕುವ ಮತ್ತು ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುವ ಹಾಗೆ. ನಾನು ಅವನನ್ನು ಮೊದಲ ಸಲ ಭೆಟಿಯಾದು IRC ಲಿ, ಇಂಟರ್ನೆಟ್ ರಿಲೇ ಚಾಟ್ಲಿ. ಅವನು ಬರೇ ಕೋಡ್ ಬರಿಯುದಲ್ಲದೆ, ತನಗೆ ಬಂದ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಜನರನ್ನು ಉತ್ಸುಕರನ್ನಾಗಿ ಮಾಡುತ್ತಿದ್ದ, . ಅವನು ಒಂದು ಕನೆಕ್ಟರ್ ಆಗಿದ್ದ. ಸ್ವಾತಂತ್ರ್ಯ ಸಂಸ್ಕೃತಿ ಚಳುವಳಿ ಅವನ ಶಕ್ತಿ ಸಾಕಷ್ಟು ಹೊಂದಿದೆ. ನಾನು ಆರನ್ ವಿಶ್ವವನ್ನು ಕೆಲಸ ಮಾಡಲು ಪ್ರಯತ್ನಿಸುತ್ತಿರುವ ಎಂದು ಯೋಚಿಸಿದೆ. ಅವರು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದ. ಅವನು ಒಂದು ರೀತಿಯ ಪ್ರಬಲ ವ್ಯಕ್ತಿತ್ವವನ್ನು ಖಂಡಿತವಾಗಿಯು ಹೊಂದಿದ್ದ.ಅದು ಕೆಲವೊಮ್ಮೆ ಜನರನ್ನು ಅಸಮಾಧಾನ,ಸಿಟ್ಟುಬರಿಸುತ್ತಿತ್ತು. ಅದೊಂದೆ ಕಾರಣವಾಗಿರಲಿಲ್ಲ ಅವನು ಪ್ರಪಂಚದಲ್ಲಿ ತೃಪ್ತಿಯಿಂದಿರಲು ಮತ್ತು ಪ್ರಪಂಚದವರು ಹೆಚ್ಚಾಗಿ ಅವನೊಂದಿಗೆ ಅತೃಪ್ತರಾಗಿರುತ್ತಿದ್ದರು. ಅರಾನ್ ಪ್ರೌಢ ಶಾಲೆಗೆ ಹೋಗಲಾರಂಭಿಸಿದ ಆದರೆ ಅವನಿಗೆ ಹೋಗಲು ಇಷ್ಟವಿರಲಿಲ್ಲ. ಅವನಿಗೆ ಇದು ಇಷ್ಟವಾಗುತ್ತಿರಲಿಲ್ಲ.ಅವರು ಕಲಿಸಿದ ತರಗತಿಗಳು ಯಾವುದೇ ಇಷ್ಟವಾಗುತ್ತಿರಲಿಲ್ಲ. ಅವನಿಗೆ ಗುರುಗಳು ಇಷ್ಟವಾಗುತ್ತಿರಲಿಲ್ಲ. ಆರೋನ್ಗೆ ನಿಜವಾಗಿಯು ಮಾಹಿತಿ ಕಲೆ ಹಾಕಲು ತಿಳಿದಿತ್ತು. ಆತ ಹೇಳುತ್ತಿದ್ದ, " ರೇಖಾ ಗಣಿತ(geometry) ಕಲಿಯಲು ಶಿಕ್ಷಕರ ಬಳಿಯೇ ಹೋಗಬೇಕೆಂದಿಲ್ಲ " ನಾನು ರೇಖಾಗಣಿತ ಪುಸ್ತಕ(geometry) ಓದಬಹುದು, ಮತ್ತು ನಾನು ಶಿಕ್ಷಕರ ಬಳಿ ಅವರ ರೂಪಾಂತರದ ಅಮೆರಿಕನ್ ಇತಿಹಾಸ ಕಲಿಯಲು ಹೋಗುವ ಅಗತ್ಯವಿಲ್ಲ , ನನ್ನ ಬಳಿ ಮೂರು ಐತಿಹಾಸಿಕ ಸಂಕಲನಗಳಿವೆ. ನಾನು ಅವುಗಳನ್ನು ಓದಬಹುದು. ಮತ್ತು ನನಗೆ ಅವುಗಳಲ್ಲಿ ಆಸಕ್ತಿ ಇಲ್ಲ. ನನಗೆ ವೆಬ್ ನಲ್ಲಿ ಆಸಕ್ತಿ ಇದೆ . ನನಗೆ ಶಾಲೆಯಿಂದ ಅತ್ಯಂತ ನಿರಾಶೆಯಾಗಿತ್ತು. ಶಿಕ್ಷಕರಿಗೆ ಅವರು ಏಂತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದೇ ಗೊತ್ತಿರಲಿಲ್ಲ ಎಂದು ಭಾವಿಸಿದೆ. ಮತ್ತು ಅವರು ಅಧಿಕಾರ ತೋರಿಸುತ್ತಿದ್ದರು, ಅವರ ನಿಯಂತ್ರಣದಲ್ಲಿಡುತ್ತಿದ್ದರು, ಮತ್ತು ಅವರು ಕೊಡುವ ಗ್ರಹಕಾರ್ಯವಂತು ಒಂದು ರೀತಿಯ ಬೋಗಸ್ ಆಗಿತ್ತು. ಅದೆಲ್ಲಾ ಕೇವಲ ವಿದ್ಯರ್ಥಿಗಳನ್ನು ಒಂದೇ ಕಡೆ ಕೂರಿಸಿ ಒತ್ತಾಯದಿಂದ ಬಿಡುವಿಲ್ಲದೆ ಕೆಲಸ ಕೊಡಲು ಮಾಡಿದ್ದು. ಮತ್ತೆ, ನಿಮ್ಗೆ ಗೊತ್ತಾ, ನಾನು ಶಿಕ್ಷಣದ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಓದಲಾರಂಭಿಸಿದೆ. ಮತ್ತು ಈ ಶಿಕ್ಷಣ ವ್ಯವಸ್ತೆಯ ಅಭಿವ್ರದ್ಧಿ ಹೇಗಾಯಿತೆಂಬುದು, ಮತ್ತು ನಿಮ್ಗೆ ಗೊತ್ತ, ಬೇರೆ ರೀತಿಯಲ್ಲಿ ಹೇಗೆ ನಿಜವಾದ ಕಲಿಕೆ ಮಾಡಬಹುದೆಂದು. ಮತ್ತು ವಿಚಾರ ವಿಮರ್ಶೆ ಮಾಡದೆ ಕೇವಲ ಸಂಗತಿಗಳನ್ನು ತಿಳಿಸುವ ಶಿಕ್ಷಕರ ವಿರುದ್ಧವಾಗಿ ಮತ್ತುಈ ರೀತಿಯ ವಸ್ತುಗಳು ನಾನು ಎಲ್ಲಾ ಕಡೆ ಪ್ರಶ್ನೆ ಮಾಡಲು ಕಾರಣವಾಯಿತು, ಒಮ್ಮೆ ನಾನು ಇದ್ದ ಶಾಲೆಗೆ ಪ್ರಶ್ನೆ ಕೇಳಿದೆ, ಶಾಲೆಗಳನ್ನು ಕಟ್ಟಿದ ಸಮಾಜದವರನ್ನು ಪ್ರಶ್ನಿಸಿದೆ, ಹಾಗು ಅದರಲ್ಲಿ ತರಬೇತಿ ಕೊಟ್ಟು ವ್ಯಾಪಾರ ಮಾಡೋ ಜನರ ಬಳಿ ನಾನು ಪ್ರಶ್ನೆಗಳನ್ನು ಕೇಳಲಾರಂಭಿಸಿದೆ. ನಾನು ಈ ರೀತಿ ರಚನೆ ಮಾಡಿದ ಸರ್ಕರದ ಬಳಿನೂ ಪ್ರಶ್ನೆಗಳನ್ನು ಕೇಳಲಾರಂಭಿಸಿದೆ. ಅವನು ಆ ಕಾಲದಲ್ಲೂ ಭಾವೋದ್ರಿಕ್ತವಾಗುತ್ತಿದ್ದ ವಿಶಯವೇನೆಂದರೆ 'ಕಾಪಿ ರೈಟ್'(copy right) 'ಕಾಪಿ ರೈಟ್'(copy right) ಯಾವತ್ತೂ ಒಂದು ಹೊರೆಯಾಗಿತ್ತು, ಪ್ರಕಾಶನ ಉದ್ಯಮಗಳಿಗೂ ಹಾಗು ಓದುಗರಿಗೂ. ಆದರೆ ಅದು ಅಷ್ಟೊಂದು ವಿಪರೀತ ಹೊರೆಯಾಗಿರಲಿಲ್ಲ. ಇದು ಸ್ಥಳದಲ್ಲಿ ಹೊಂದಿರುವ ಸಮಂಜಸ ಪದ್ಧತಿಯಾಗಿತ್ತು. ಜನರಿಗೆ ದುಡ್ದು ಪಾವತಿಸಲಾಗಿದೆಂದು ಖಾತ್ರಿಪಡಿಸಿಕೊಳ್ಳಲು. ಆರನ್ ನ ಪೀಳಿಗೆಯವರು ಏನನುಭವಿಸಿದರೆಂದರೆ, ಘರ್ಷಣೆ, ಈ ಕಾಪಿ ರೈಟ್ ಪದ್ದತಿಯಲ್ಲಿ ಮತ್ತು ನಾವು ನಿರ್ಮಿಸುತ್ತಿದ್ದ ಈ ಅದ್ಭುತ ಹೊಸ ವಸ್ತು-ಇಂಟರ್ನೆಟ್ ಮತ್ತು ವೆಬ್ಲಿ. ಈ ವಿಷಯಗಳನ್ನು ಡಿಕ್ಕಿಹೊಡೆಯಿತು, ಮತ್ತು ನಾವು ಗೊಂದಲದಲ್ಲಿ ಬಿದ್ದೆವು. ಅವನು ಮತ್ತೆ ಹಾರ್ವರ್ಡ್ನ ಕಾನೂನು ಪ್ರಾಧ್ಯಾಪಕ ಲಾರೆಂಸ್ ಲೆಸ್ಸಿಗ್( Harvard Law Professor Lawrence Lessig) ಅನ್ನು ಭೇಟಿಯಾದ, ಲೆಸ್ಸಿಂಗ್ ಆ ಕಾಲದಲ್ಲಿ ಸುಪ್ರೀಮ್ ಕೋರ್ಟ್ನಲ್ಲಿ ಕೋಪಿ ರೈಟ್ ವಿರುದ್ಧ ಸವಾಲು ಹಾಕಿದ್ದ. ಯುವ ಆರನ್ ಸ್ವಾರ್ಟ್ಸ್ ವಾಷಿಂಗ್ಟನ್ಗೆ ಹಾರಿದ, ಸುಪ್ರೀಮ್ ಕೋರ್ಟ್ನ್ ವಿಚಾರಣೆ ಕೇಳಲು. ನಾನು ಆರನ್ ಸ್ವಾರ್ಟ್ಸ್, ನಾನು ಇಲ್ಲಿ ಎಲ್ದ್ರೆದ್(Eldred) ಅವರನ್ನು ಕೆಳಲು,ಅವರ ವಾದ ಮಡುದನ್ನು ನೋಡಲು ಬಂದಿದ್ದೇನೆ. ನೀನು ಅಷ್ಟು ದೂರದ ಚಿಕಾಗೋ(Chicago)ದಿಂದ ಕೇವಲ ಎಲ್ದ್ರೆದ್(Eldred) ಅವರ ವಾದ ನೋಡಲು ಬಂದಿದ್ದೀಯಾ? ಅದು ತುಂಬಾ ಕಷ್ಟದ ಪ್ರಶ್ನೆ.... ನಂಗೊತ್ತಿಲ್ಲು. ಸುಪ್ರೀಮ್ ಕೋರ್ಟ್ ನೋಡಲು ಏನೋ ತುಂಬ ಉತ್ಸಾಹ. ವಿಶೇಷವಾಗಿ ಇಂತಹ ಪ್ರತಿಷ್ಟಿತ ಕೇಸ್ ಆಗುತ್ತಿರುವಾಗ. ಲೆಸ್ಸಿಗ್(Lessig) ಕೂಡ ಇಂಟರ್ನೆಟ್ಲಿ ಕಾಪಿ ರೈಟ್ ಅನ್ನು ಒಂದು ಹೊಸ ರೀತಿಯಲ್ಲಿ ವರ್ಣಿಸಲಾರಂಭಿಸಿದ. ಅದನ್ನು ಕ್ರಿಯೇಟಿವ್ ಕಾಮನ್ಸ್(Creative Commons) ಎಂದು ಕರೆಯಲಾಯಿತು. ಕ್ರಿಯೇಟಿವ್ ಕಾಮನ್ಸ್(Creative Commons)ನ ಸರಳ ಐಡಿಯಾ(ಕಲ್ಪನೆ) ಏನೆಂದರೆ ಜನರಿಗೆ--, ಸೃಷ್ಟಿಕರ್ತರಿಗೆ-- ಒಂದು ಸರಳ ದಾರಿ ತಮ್ಮ ಸೃಜನಶೀಲತೆಯನ್ನು ಅದರ ಸ್ವಾತಂತ್ರ್ಯದೊಂದಿಗೆ ಗುರುತಿಸಿಕೊಳ್ಳಲು. ಕೋಪಿ ರೈಟ್ ಅಂದರೆ 'ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ'( All Rights Reserved) ಎಂದಾದರೆ ,ಇದು 'ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ'(Some Rights Reserved) ನನಗೆ ಒಂದು ಸರಳ ದಾರಿ ನಿಮಗೆ ಹೇಳಬೇಕು "ಇಲ್ಲಿ ನಿಮಗೆ ನನ್ನ ಕೆಲಸದಲ್ಲಿ ಏನಾದರು ಮಾಡಬಹುದು, ನನ್ನ ಅನುಮತಿ ಪಡೆದುಕೊಳ್ಳಬೇಕಾಗೆಬಹುದು ಮಾಡೋ ಮೊದಲು" ಮತ್ತು ಆರೋನನ ಪಾತ್ರ ಕಂಪ್ಯೂಟರ್ ಭಾಗವಾಗಿತ್ತು. ಲೈಸೆನ್ಸ್ ಗಳು ಸರಳ ಹಾಗು ಅರ್ಥವಾಗುವಹಾಗೆ ಹೇಗೆ ರಚಿಸಬಹುದು ಎಂದು ಮತ್ತು ಮೆಶಿನ್ಗಳು ಅವುಗಳನ್ನು ಪ್ರಕ್ರಿಯೆಗೊಳಿಸುವಹಾಗೆ ವ್ಯಕ್ತಪಡಿಸುವುದು? ಮತ್ತು ಜನರು ಅಂತ್ತಿದ್ದರು "ನೀವು ಈ ಹದಿನೈದು ವರುಷದ ಹುಡುಗನನ್ನು 'ಕ್ರಿಏಟಿವ್ ಕಾಮನ್ಸ್'(Creative Commons) ವಿಶೇಷಣಗಳನ್ನು ಬರೆಯಲು ಯಾಕಿಟ್ಟಿದ್ದೀರಿ? ನಿಮಗನಿಸುತ್ತಿಲ್ಲವೆ ನೀವು ತಪ್ಪು ಮಾಡುತ್ತಿದ್ದೀರೆಂದು? ಅದಕ್ಕೆ ಲೇರಿ(Larry) ಅಂದ "ಆ ಹುಡುಗನ ಮಾತನ್ನು ಕೇಳದಿರ್ತಿದ್ದರೆ ನಾವು ದೊಡ್ಡ ತಪ್ಪು ಮಾಡಿದಂಗಾಗುತ್ತಿತ್ತು." ವೇದಿಕೆಯ ಮೇಲಿಂದ ಕಾಣುವಷ್ಟು ಎತ್ತರ ಇರಲಿಲ್ಲ ಆರಾನ್ ಮತ್ತು ಇದು ಚಲಿಸಬಲ್ಲ ವೇದಿಕೆಯಾಗಿತ್ತು,ಆದರೆ ಒಮ್ಮೆ ಈ ಮುಜುಗರದ ವಿಷಯ ನಡೆಯಿತು, ಅಲ್ಲಿ ತನ್ನ ಪರದೆಯ ಅಪ್ ಪುಟ್ ಒಮ್ಮೆ ಯಾರೂ ಅವರ ಮುಖ ನೋಡಬಹುದು. ನೀವು ನಮ್ಮ ವೆಬ್ಸೈಟ್ನಲ್ಲಿ ಬಂದು, ಮತ್ತು ನೀವು "ಪರವಾನಗಿ ಆಯ್ಕೆ" ಹೋಗಿ. ಅದನ್ನು ಅರ್ಥವನ್ನು ವಿವರಿಸುತ್ತಾರೆ, ನೀವು ಆಯ್ಕೆಗಳು ಈ ಪಟ್ಟಿಯನ್ನು ನೀಡುತ್ತದೆ, ಮತ್ತು ನೀವು ಮೂರು ಸರಳ ಪ್ರಶ್ನೆಗಳನ್ನು ಪಡೆದಿರುವಿರಿ: "ನೀವು ಗುಣಲಕ್ಷಣ ಅಗತ್ಯವಿರುತ್ತದೆ ಬಯಸುವಿರಾ?" "ನೀವು ನಿಮ್ಮ ಕೆಲಸದ ವಾಣಿಜ್ಯ ಬಳಕೆಗಳು ಅನುಮತಿಸಲು ಬಯಸುತ್ತೀರಾ?" "ನೀವು ನಿಮ್ಮ ಕೆಲಸದ ಮಾರ್ಪಾಡುಗಳನ್ನು ಅನುಮತಿಸಲು ಬಯಸುತ್ತೀರಾ?" ಈ ಹಿರಿಯರು ಅವನನ್ನು ಹಿರಿಯವರ ಹಾಗೆ ಪರಿಗಣಿಸುವುದನ್ನು ನೋಡಿ ನಾನು ಅಶ್ಚರ್ಯಚಕಿತನಾದೆ, ಮತ್ತು ಆರನ್ ತುಂಬು ಪ್ರೇಕ್ಷಕರ ಮುಂದೆ ನಿಂತು, ಸುಮ್ಮನೆ ಮಾತನಾಡಲಾರಂಭಿಸಿದ ತಾನು ಕ್ರಿಯೇಟಿವ್ ಕಾಮಾನ್ಸ್(Creative Commons)ಗೆ ರಚಿಸಿದ ವೇದಿಕೆಯ ಬಗ್ಗೆ. ಮತ್ತು ಅವರೆಲ್ಲಾ ಕೇವಲ ಅವನನ್ನು ಆಲಿಸಿದರು. ನಾನು ಹಿಂದೆ ಕುಳಿತುಕೊಂಡು ಯೋಚಿಸುತ್ತಿದ್ದೆ, ಇವ ಇನ್ನೂ ಸಣ್ಣ ಹುಡುಗ, ಜನರೆಲ್ಲಾ ಯಾಕೆ ಇವನನ್ನು ಕೇಳುತ್ತಿದ್ದಾರೆ? ಆದರೂ ಅವರು ಕೇಳುತ್ತಿದ್ದರು.... ಅಲ್ಲದೆ, ನಾನು ಇದನ್ನೆಲ್ಲಾ ಗ್ರಹಿಸಿರಲಿಲ್ಲ. ಕಲಾವಿದರಿಗೆ ಹಣ ಪಾವತಿಸಲಾಗದೆಂದು ಖಚಿತಪಡಿಸಿಕೊಳ್ಳಲು ಆಗುವುದಿಲ್ಲ ಎಂದು ವಿಮರ್ಶಕರು ಹೇಳುತ್ತಿದ್ದರೂ ಕ್ರಿಯೇಟಿವ್ ಕಾಮನ್ಸ್ ಯಶಸ್ಸಿನ ಅಪಾರವಾಗಿತ್ತು. ಪ್ರಸ್ತುತ ಫ್ಲಿಕರ್ ವೆಬ್ಸೈಟ್ ಏಕಾಂಗಿಯಾಗಿ, 200 ದಶಲಕ್ಷ ಜನರ ಮೇಲೆ ಯಾವುದಾದರೊಂದು ರೀತಿಯ ಕ್ರಿಯೇಟಿವ್ ಕಾಮನ್ಸ್ ಪರವಾನಗೆಯನ್ನು ಬಳಸುತ್ತಾರೆ ಅವನು ತನ್ನ ತಾಂತ್ರಿಕ ಸಾಮರ್ಥ್ಯಗಳನ್ನು ಬಳಸಿ ಕೊಡುಗೆ ಕೊಟ್ಟ, ಆದರೂ ಇನ್ನೂ ಅವನಿಗೆ ಅದೊಂದು ಕೇವಲ ತಾಂತ್ರಿಕ ವಿಷಯವಾಗಿರಲಿಲ್ಲ. ಆರನ್ ಸಾಮಾನ್ಯವಾಗಿ ತನ್ನ ವೈಯುಕ್ತಿಕ ಬ್ಲಾಗ್ನಲ್ಲಿ ನೇರವಾಗಿ ಬರೆಯುತ್ತಿದ್ದನು. ನಾನು ವಸ್ತುಗಳ ಬಗ್ಗೆ ಆಳವಾಗಿ ಯೋಚಿಸುತ್ತೆನೆ,ಮತ್ತುನಾನು ಇತರರು ಹಾಗೆಯೇ ಮಾಡಲು ಬಯಸುತ್ತೆನೆ ನಾನು ವಿಚಾರಗಳಿಗಾಗಿ ಕೆಲಸ ಮಾಡುತ್ತೇನೆ ಮತ್ತು ಜನರಿಂದ ಕಲಿಯತ್ತೇನೆ, ನಾನು ಜನರನ್ನು ಹೊರತುಪಡಿಸಲು ಇಷ್ಟಪಡುವುದಿಲ್ಲ ನಾನು ಪರಿಪೂರ್ಣತಾವಾದಿ, ಆದರೆ ನಾನು ಅದನ್ನು ಪ್ರಕಟಣೆಯ ನಡುವಲ್ಲಿ ಬರಲು ಬಿಡುವುದಿಲ್ಲ. ಶಿಕ್ಷಣ ಮತ್ತು ಮನೊರಂಜನೆ ಹೊರತುಪಡಿಸಿ, ನಾನು ನನ್ನ ಸಮಯವನ್ನು ಹಾಳುಮಾಡುವುದಿಲ್ಲ. ಪರಿಣಾಮ ಬೀಳದ ವಸ್ತುಗಳ ಮೇಲೆ. ನಾನು ಎಲ್ಲರೊಂದಿಗೂ ಸ್ನೇಹದಿಂದಿರಲು ಪ್ರಯತ್ನಿಸುತ್ತೇನೆ, ಆದರೆ ನನ್ನನ್ನು ಗಂಭೀರವಾಗಿ ಪರಿಗಣಿಸದಾಗ ನಾನು ಇಷ್ಟಪಡುವುದಿಲ್ಲ. ನಾನು ದ್ವೇಷ ಹಿಡಿದುಕೊಳ್ಳುವುದಿಲ್ಲ, ಅದು ಉತ್ಪಾದಕವಲ್ಲ,ಆದರೆ ನಾನು ನನ್ನ ಅನುಭವದಿಂದ ಕಲಿಯುತ್ತಿದ್ದೆ. ನಾನು ಪ್ರಪಂಚವನ್ನು ಅಭಿವ್ರದ್ಧಿ ಒಂದು ಒಳ್ಳೆಯ ಸ್ಥಳವನ್ನಾಗಿ ಬದಲಾಯಿಸಲು ಬಯಸುವವ. 2004 ರಲ್ಲಿ, ಸ್ವಾರ್ಟ್ಸ್ ಹೈಲಾಂಡ್ ಪಾರ್ಕ್ ಬಿಟ್ಟು ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ದಾಖಲಾದ. ಅವನಿಗೆ ಅಲ್ಸರೇಟಿವ್ ಕೊಲೈಟಿಸ್(ಕರುಳಿನ ರೋಗ) ಬಹಳ ತೊಂದರೆ ಕೊಡುತ್ತಿತ್ತು, ಮತ್ತು ಅವನು ಔಷಧ ತೆಗೆದುಕೊಳಲ್ಲ ಎಂಬ ಕಾಳಜಿ ಹೊಂದಿದ್ದೆವು. ಅವನು ಆಸ್ಪತ್ರೆ ಸೇರಿದ, ಮತ್ತು ಅವನು ಪ್ರತಿ ದಿನ ಮಾತ್ರೆಗಳ ಈ ಕಾಕ್ಟೈಲ್ ತೆಗೆದುಕೊಳ್ಳುಲಾರಂಭಿಸಿದ, ಮತ್ತು ಅವುಗಳಲ್ಲಿ ಒಂದು ಮಾತ್ರೆಯಲ್ಲಿ ಸ್ಟೆರಾಯಿಡ್ ಇತ್ತು, ಅದು ಅವನ ಬೆಳವಣಿಗೆಯನ್ನು ಸ್ಥಗಿತಗೊಳಿಸಿತು, ಮತ್ತು ಅದು ಅವನನ್ನು ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿಸಿತು. ನಾನು ಭಾವಿಸುತ್ತೇನೆ,ಆರನ್ ಸ್ಟಾನ್ಫೋರ್ಡ್ ವಿದ್ಯಾರ್ಥಿವೇತನಗೆ ಅರ್ಜಿ ಹಾಕಿದ್ದ ಮತ್ತು ಅವನು ಪರಿಣಾಮಕಾರಿಯಾಗಿ ಪ್ರವೇಶಿಸಿದ್ದ, ಅತಿಯಾಗಿ ವ್ಯಾಸಂಗ ನಿರತರಾದ, ವಿದ್ಯೆಯನ್ನು ತುತ್ತಿನಂತ್ ತಿನಿಸಲ್ಪಟ್ಟ ಮಕ್ಕಳೊಂದಿಗೆ ಯಾರು ಮುಂದಿನ 4 ವರ್ಷಗಳಲ್ಲಿ ಯಾವುದಾರು ಉದ್ಯಮದ ನಾಯಕರೋ ಅಥವಾ 1 ಪ್ರತಿಶತ ಭಾಗಿದಾರರೋ ಆಗುವವರು ಮತ್ತು ನಂಗನಿಸುತ್ತೆ ಅದು ಅವನನ್ನು ಹುಚ್ಚು ಹಿಡಿಸಿತು 2005ರಲ್ಲಿ, ಕೇವಲ ಒಂದು ವರುಷದ ಕಾಲೇಜಾಗಿ, ಸ್ವಾರ್ಟ್ಸ್ ಗೆ ಪೌಲ್ ಗ್ರಾಹಮ್ ನೇತ್ರತ್ವದಲ್ಲಿ ಆರಂಭವಾದ ಹೊಸ ಕಂಪೆನಿ 'ವೈ ಕಾಂಬಿನೇಟರ್'ನಲ್ಲಿ ಒಂದು ಸ್ಥಾನ ನೀಡಲಾಯಿತು. ಅವನು ಹೇಳಿದ "ಹೇ, ನನ್ನ ಹತ್ರ ವೆಬ್ಸೈಟ್ ಗೆ ಈ ಉಪಾಯ ಇದೆ" ಪೌಲ್ ಗ್ರಾಹಮ್ಗೆ ಅವನೆಂದರೆ ಸಾಕಷ್ಟು ಇಷ್ಟ, ಮತ್ತು ಹೇಳಿದ "ಖಂಡಿತವಾಗಿ" ಅದಕ್ಕೆ ಆರನ್ ಶಾಲೆ ಬಿಡುತ್ತಾನೆ, ಮತ್ತು ಈ ಕೊಠಡಿಗೆ ಚಲಿಸುತ್ತನೆ... ಆದ್ದರಿಂದ ಅವನು ಇಲ್ಲಿ ಬಂದಾಗ ಇದು ಆರನ್ ನ ಕೊಠಡಿಯಾಯಿತು. ನಂಗೆ ಅಸ್ಪಷ್ಟವಾಗಿ ನೆನಪಿದೆ ತಂದೆ ಅನ್ನುತ್ತಿದದ್ದು, ಗುತ್ತಿಗೆ ಪಡೆಯುವುದು ಎಷ್ಟು ಕಷ್ಟವೆಂದು ಯಾಕಂದರೆ ಆರನ್ ಗೆ ಯಾವುದೇ ರೀತಿಯ ಲಾಭವಿರಲಿಲ್ಲ ಮತ್ತು ಅವನು ಕಾಲೆಜು ಬಿಟ್ಟಾಗಿತ್ತು. ಈವಾಗ ಇರುವ ಲಿವಿಂಗ್ ರೂಮ್ ನಲ್ಲಿ ಆರನ್ ಮುಂಚೆ ಇದ್ದ, ಮತ್ತು ಅವನು ಇದ್ದಾಗಿನ ಕೆಲವು ಪೋಸ್ಟರ್ ಇವಾಗಲು ಇದೆ. ಮತ್ತು ಗ್ರಂಥಾಲಯ...ಅಲ್ಲಿ ತುಂಬಾ ಪುಸ್ತಕಗಳಿವೆ, ಆದರೆ ಹೆಚ್ಚಿನವೆಲ್ಲಾ ಆರನ್ದು. ಆರೋನನ 'ವೈ ಕಾಂಬಿನೇಟರ್' ಸೈಟ್ "ಇನ್ಫೋಗಾಮಿ" ಎಂದು ಕರೆಯಲಾಗಿತ್ತು, ವೆಬ್ಸೈಟ್ ನಿರ್ಮಿಸಲು ಒಂದು ಸಾಧನ. ಮತ್ತು ಇನ್ಫೋಗಾಮಿ ಬಳಕೆದಾರರನ್ನು ಕಂಡು ಹಿಡಿಯಲು ಒದ್ದಾಡಿತು, ಮತ್ತು ಸ್ವಾರ್ಟ್ಸ್ ಅಂತಿಮವಾಗಿ ಸಹಾಯಕ್ಕಾಗಿ 'ವೈ ಕಾಮ್ಬಿನೇಟರ್' ಪ್ರಾಜೆಕ್ಟ್ ಜೊತೆ ಒಗ್ಗೂಡಿಸಿದ. ಇದು ಸ್ಟೀವ್ ಹಫ್ಮನ್ ಮತ್ತು ಅಲೆಕ್ಸಿಸ್ ಒಹಾನಿನ್ ನೇತೃತ್ವದ ಪ್ರಾಜೆಕ್ಟ್ "ರೆಡ್ಡಿಟ್" ಆಗಿತ್ತು. ನಾವು ಎನೂ ಇಲ್ಲದೆ ಶುರು ಮಾಡಿದ್ದೆವು. ಯಾವುದೇ ಬಳಕೆದಾರರು, ಯಾವುದೇ ಹಣ, ಯಾವುದೇ ಕೋಡ್ ಇಲ್ಲದೆ ಮತ್ತು ದಿನದಿಂದ ದಿನಕ್ಕೆ ಬೆಳೆಯುತ್ತಾ ಒಂದು ಜನಪ್ರಿಯ ವೆಬ್ಸೈಟ್ ಆಯಿತು. ಮತ್ತು ಅದು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಮೊದಲು 1000 ಬಳಕೆದಾರರಿದ್ದರು, ಆಮೇಲೆ 10000, ಆಮೇಲೆ 20000 ಮತ್ತು ಹೀಗೆ ಬೆಳೆಯುತ್ತಾ ಹೋಯಿತು...ಅದು ಅದ್ಭುತವಾಗಿತ್ತು. ರೆಡ್ಡಿಟ್ ಬೃಹತ್ ಆಯಿತು, ಮತ್ತು ಇದು ಒಂದು ರೀತಿಯಲ್ಲಿ ಅಂತರ್ಜಾಲದಲ್ಲಿ ಚತುರರ ಮೂಲೆಯಾಗಿತ್ತು. ಇಲ್ಲಿ ಬಹಳಷ್ಟು ಹಾಸ್ಯ ಇದೆ, ಬಹಳಷ್ಟು ಕಲೆ ಇದೆ, ಮತ್ತುಕೇವಲ ವೆಬ್ ಸೈಟ್ಗೆ ಬರುವ ಜನರ ಗುಂಪು ಮತ್ತು ಆ ಸೈಟ್ ಅನ್ನು ದಿನಾ ಬೆಳ್ಳಗ್ಗೆ ವಾರ್ತೆ ನೊಡೋ ಮುಖ್ಯ ಸೈಟ್ ಆಗಿ ಮಾಡಿದರು. ರೆಡ್ಡಿಟ್ ಕೇವಲ ಕೆಲವು ಹಂತಗಳಲ್ಲಿ ಗೊಂದಲದ ಸನಿಹದಲ್ಲಿದೆ, ಆದ್ದರಿಂದ ಒಂದು ಕಡೆ ಇದು ಜನರು ದಿನದ ವಾರ್ತೆ, ತಂತ್ರಜ್ಞಾನ, ರಾಜಕೀಯ ಮತ್ತು ಸಮಸ್ಯೆಗಳ ಸುದ್ದಿ ಚರ್ಚಿಸುವ ಸ್ಥಳವಾಗಿದೆ, ಆದರೂ ಇಲ್ಲಿ ಬಹಳಷ್ಟು ಸುರಕ್ಷಿತವಲ್ಲದ ಕೆಲಸದ ವಸ್ತುಗಳು,ಆಕ್ರಮಣಕಾರಿ ವಸ್ತುಗಳು, ಇಲ್ಲಿ ಕೆಲವು ಉಪ-ರೆಡಿಟ್ಗಳಿದ್ದವು, ಅಲ್ಲಿ ರಾಕ್ಷಸರು ಮನೆ ಮಾಡಿದರು. ಹಾಗೆ, ಈ ರೀತಿಯಾಗಿ ರೆಡಿಟ್ ಕೆಲವು ವಿವಾದಗಳಿಗೂ ಎಡೆ ಮಾಡಿತು. ಇದು ಒಂದು ರೀತಿಯಲ್ಲಿ ಗೊಂದಲದಲ್ಲಿ ಕುಳಿತಿತು ರೆಡ್ಡಿಟ್ ಕಾರ್ಪೊರೇಟ್ ಪತ್ರಿಕೆ 'ಜೈಂಟ್ ಕೊಂಡೆ ನಾಸ್ಟ್'ನ್ ಗಮನ ಸೆಳೆಯುತ್ತದೆ ಯಾರು ಕಂಪನಿ ಖರೀದಿಸುವ ಪ್ರಸ್ತಾಪವನ್ನು ಮಾಡುತ್ತಾರೆ. ಕೆಲವು ದೊಡ್ಡ ಪ್ರಮಾಣದ ಹಣ, ಸಾಕಷ್ಟು ದೊಡ್ಡ , ನನ್ನ ತಂದೆಗೆ ಪ್ರಶ್ನೆಗಳು ಬರುವಹಾಗೆ ಹೇಗಂದರೆ "ಈ ಹಣವನ್ನು ಹೇಗೆ ಕೂಡಿಡಲಿ?" -ತುಂಬಾ ಹಣ... -ತುಂಬಾ ಹಣ ಬಹುಶಃ 1 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು, ಹಾಗೆ, ಆದರೆ ನಾನಗೆ ನಿಜವಾಗಿ ಗೊತ್ತಿಲ್ಲ -ಮತ್ತು ಅವನು ಆ ಸಮಯದಲ್ಲಿ ಎಷ್ಟು ವರ್ಷದವನಾಗಿದ್ದ? -19, 20 ಹಾಗೆ ಇದು ಅವನ ಮನೆಯಾಗಿತ್ತು. ಅವರುಗಳು ಈ ಸುಖಾಸನಗಳಲ್ಲಿ ಸುತ್ತಲೂ ಕೂರುತ್ತಿದ್ದರು ರೆಡ್ಡಿಟ್ನಲ್ಲಿ ಹ್ಯಾಕಿಂಗ್ ಮಾಡ್ತಾ, ಮತ್ತು ರೆಡ್ಡಿಟ್ನ್ ಮಾರಿದಾಗ ಅವರು ಒಂದು ದೊಡ್ಡ ಔತಣಕೂಟ ಕೊಟ್ಟರು, ಮತ್ತು ಮರುದಿನ ಎಲ್ಲರು 'ಕಾಲಿಫೊರ್ನಿಯಾ' ಗೆ ಹಾರಿದರು. ಮತ್ತು ಕೀಲಿಕೈ ನನ್ನ ಹತ್ರ ಕೊಟ್ಟು ಹೋದರು. ನಿಮ್ಗೊತ್ತಾ, ಅದು ಮೋಜಾಗಿತ್ತು, ಅವನು ಆರಂಭ ಮಾಡಿದ್ದ ಕಂಪೆನಿಯನ್ನು ಮಾರಾಟ ಮಾಡಿದ್ದಮ್ ಹಾಗಾಗಿ ನಾವೆಲ್ಲಾ ಅವನು ಸುತ್ತಲೂ ಶ್ರೀಮಂತ ವ್ಯಕ್ತಿ ಎಂದು ಭಾವಿಸಿದ್ದೆವು. ಆದರೆ ಅವನುಹೇಳಿದಾ, "ಓ ಇಲ್ಲ, ನಾನು ಚಿಕ್ಕ ಶೂ ಬಾಕ್ಸ್ ನ ಗಾತ್ರದ ಕೋಣೆಯನ್ನು ತೆಗೆದುಕೊಳ್ಳುತ್ತೇನೆ ನನಗಷ್ಟೇ ಸಾಕು." ಅದು ಕ್ಲೊಸೆಟ್ ಕಿಂತಲೂ ದೊಡ್ಡದಿತ್ತು ಅವನ ಹಣದಲ್ಲೇ ಆಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವ ಉಪಾಯ ಉಚಿತವೆನಿಸಲಿಲ್ಲ. ಅವನು ಅದನ್ನು ವಿವರಿಸುತ್ತಾನೆ, "ನನಗೆ ಅಪಾರ್ಟ್ ಮೆಂಟ್ ನಲ್ಲಿ ಇರುವುದೆಂದರೆ ಇಷ್ಟ ಹಾಗಾಗಿ ನಾನು ಹೊಸ ಮನೆಗಾಗಿ ಹೆಚ್ಚು ದುಡ್ಡು ವೆಚ್ಚ ಮಾಡಲಾರೆ. ನಾನು ಮಹಲು ಕೊಳ್ಳುವುದಿಲ್ಲ ಮತ್ತು ನನಗೆ ಜೀನ್ಸ್ ಮತ್ತು ಟಿ-ಶರ್ಟ್ ಉಡುವುದು ಇಷ್ಟ, ಅದಕ್ಕೆ ನಾನು ದುಬಾರಿ ಬಟ್ಟೆ ಕೊಂಡುಕೊಳ್ಳಲು ಹಣ ಖರ್ಚು ಮಾಡುವುದಿಲ್ಲ. ಹಾಗಾಗಿ ಅದು ದೊಡ್ಡ ವಿಷಯನೇ ಅಲ್ಲ". ಸ್ವಾರ್ಟ್ಸ್ ಗೆ ದೊಡ್ಡ ವಿಷಯ ಅನಿಸುತ್ತಿದದ್ದು, ಅಂತರ್ಜಾಲದಲ್ಲಿ ಸಂಚಾರ ಹೇಗಾಗುತ್ತೆ ಎಂದು, ಮತ್ತು ಯಾವ ಬೇಡಿಕೆಗಳು ನಮ್ಮ ಗಮನ ಸೆಳೆಯುತ್ತೆ ಎಂದು. ಪ್ರಸಾರದ ಹಳೇ ಪದ್ದತಿಯಲ್ಲಿ, ಮೂಲಭೂತವಾಗಿ ನಾವು ಗಾಳಿಯ ಏರ್ವೇವ್ಸ್ ನ ಜಾಗವನ್ನು ಸೀಮಿತಿಸುತ್ತೇವೆ. ನಿಮಗೆ ಬರೇ 10 ಚಾನೆಲ್ಗಳನ್ನು ಏರ್ವೇವ್ಸ್ ನಲ್ಲಿ, ದೂರದರ್ಶನದಲ್ಲಿ ಅಥವಾ ಕೇಬಲ್ ನಲ್ಲಿ ಕಳುಹಿಸಲು ಸಾಧ್ಯವಾಗಬಹುದು,ಆದರೆ ನಿಮ್ಮ ಹತ್ರ 500 ಚಾನೆಲ್ಗಳಿವೆ. ಅಂತರ್ಜಾಲದಲ್ಲಿ , ಎಲ್ಲರೂ ಚಾನೆಲ್ ಹೊಂದಬಹುದು. ಪ್ರತಿಯೊಬ್ಬರೂ ಬ್ಲಾಗ್ ಪಡೆಯಬಹುದು ಅಥವಾ ಒಂದು ಮೈಸ್ಪೇಸ್ ಪುಟ ಪ್ರತಿಯೊಬ್ಬರ ವ್ಯಕ್ತಪಡಿಸುವ ರೀತಿ ಬೇರೆ ಬೇರೆಯಾಗಿರತ್ತೆ. ನಿಮ್ಗೆ ಬರುವ ಪ್ರಶ್ನೆ ಯಾರಿಗೆಲ್ಲಾ ಏರ್ವೇವ್ಸ್ ನಲ್ಲಿ ಪ್ರವೇಶ ಇದೆ ಎಂದಲ್ಲ, ಅದು, ನೀವು ಜನರನ್ನು ಕಂಡುಹಿಡಿಯುವ ದಾರಿ ಯಾರ ನಿಯಂತ್ರಣದಲ್ಲಿ ಇದೆ ಎಂದು. ನಿಮ್ಗೆ ಗೊತ್ತು, ನೀವು ನೋಡಿರ್ಬಹುದು ಗೂಗಲ್ನಂತ ಸೈಟ್ನಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ. ಇಂತಹ ಲೆಕ್ಕತಪಾಸಕರು ನಿಮಗೆ ಹೇಳುತ್ತಾರೆ ಅಂತರ್ಜಾಲದಲ್ಲಿ ಎಲ್ಲಿ ಹೋಗಬೇಕೆಂದು ನಿಮಗೆ ಸುದ್ದಿ ಮತ್ತು ಮಾಹಿತಿಗಳ ಮೂಲ ಯಾವುದೆಂದು ಹೇಳುವ ಜನರು. ಆದ್ದರಿಂದ ಈಗ ಕೇವಲ ಕೆಲವರಿಗೆ ಮಾತ್ರ ಮಾತನಾಡಲು ಪರವಾನಗಿ ಅಲ್ಲ, ಎಲ್ಲರಿಗೂ ಮಾತನಾಡಲು ಪರವಾನಗಿ ಇದೆ. ಪ್ರಶ್ನೆ ,ಯಾರು ಕೇಳುತ್ತಾರೆಂದು ಅವರು ಸ್ಯಾನ್ ಫ್ರಾನ್ಸಿಸ್ಕೊ ದ 'ಕೊಂಡೆ ನಾಸ್ಟ್' ನಲ್ಲಿ ಕೆಲಸ ಪ್ರಾರಂಭಿಸಿದ ನಂತರ, ಕಛೇರಿಗೆ ಬಂದಾಗ ಅವರು ಅವನಿಗೆ ಒಂದು ಕಂಪ್ಯೂಟರ್ ಕೊಡುವವರಿದ್ದರು, ಈ ಸಾಫ್ಟ್ವೇರ್ ಎಲ್ಲಾ ಇನ್ಸ್ಟಾಲ್ ಮಾಡಿ ಮತ್ತು ಅಂದರು ಅವನಿಗೆ ಈ ಕಂಪ್ಯೂಟರ್ ನಲ್ಲಿ ಹೊಸ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ಆಗಲಿಕಿಲ್ಲ ಎಂದು, ಇದು ಡೆವಲಪರ್ಗಳಿಗೆ ಆಕ್ರೋಶ ಬರಿಸುವ ವಿಷಯ. ಮೊದಲ ದಿನದಿಂದಲೇ ,ಅವನು ಈ ವಿಷಯಗಳ ಬಗ್ಗೆ ದೂರು ಹೇಳುತ್ತಿದ್ದ "ಬೂದು ಗೋಡೆಗಳ, ಬೂದು ಮೇಜುಗಳ,ಗಲಾಟೆ. ನಾ ಇಲ್ಲಿ ಬಂದ ಮೊದಲ ದಿನ, ನನಗೆ ಇದನ್ನು ಸುಮ್ಮನೆ ತಡೆದುಕೊಳ್ಳಲಾಗಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ಆಗುವಾಗ,ನಾನು ಸ್ನಾನ ಗ್ರಹದಲ್ಲಿ ಚಿಲಕ ಹಾಕಿ ಅಳಲಾರಂಭಿಸಿದೆ ನನಗೆ ಕಲ್ಪಿಸಿಕೊಳ್ಳಲೂ ಆಗುವುದಿಲ್ಲ, ಯಾರಾದರು ವಟಗುಟ್ಟುವುದನ್ನು ಕೇಳುತ್ತಾ ಶಾಂತವಾಗಿರುವುದು ನಿಜವಾದ ಕೆಲಸ ಆಗಬೇಕೆಂದರೆ ಒಬ್ಬರೇ ಇರಬೇಕು ಬೇರೆಯವರಿಗೂ ಇಲ್ಲಿ ಕೆಲಸ ಮಾಡಲಾಗುತ್ತದೆಂದು ಕಾಣುವುದಿಲ್ಲ ಎಲ್ಲರೂ ಯಾವಾಗಲೂ ನಮ್ಮ ಕೋಣೆಯೊಳಗೆ ಬರುತ್ತಿರುತ್ತಾರೆ,ಸುಮ್ಮನೆ ಮಾತಾಡಲು, ಕಾಲ ಕಳೆಯಲು, ಅಥವಾ ವಯರ್ದ್ ನವರು ಪರೀಕ್ಷೆ ಮಾಡುತ್ತಿದ್ದ ವಿಡಿಯೋ ಗೇಮ್ ಆಡಲು ಅವನಿಗೆ ನಿಜವಾಗಿಯೂ ರಾಜಕೀಯ ಆಧಾರಿತವಾಗಿ ಬೇರೆ ಅಪೇಕ್ಷೆ ಇತ್ತು. ಮತ್ತು ಸಿಲಿಕಾನ್ ವ್ಯಾಲಿ ಇಂತಹ ಸಂಸ್ಕೃತಿಯನ್ನು ಹೊಂದಿಲ್ಲ. ರಾಜಕೀಯ ಗುರಿಗಳ ಉದ್ದೇಶಗಳಿಗಾಗಿ ತಾಂತ್ರಿಕ ಚಟುವಟಿಕೆ ಹೊಂದುವ ಸಂಸ್ಕ್ರತಿ. ಆರನ್ ಒಂದು ನಿಗಮಗಾಗಿ ಕೆಲಸ ಮಾಡುವುದನ್ನು ದ್ವೇಷಿಸುತ್ತಿದ್ದ. ಅವರೆಲ್ಲಾ ಕೋಡ್ ನಾಸ್ಟ್ ನಲ್ಲಿ ಕೆಲಸ ಮಾಡುವುದನ್ನು ದ್ವೇಷಿಸುತ್ತಿದ್ದರು, ಆದರೆ ಆರನ್ ಒಬ್ಬನೇ ಅದನ್ನು ಸಹಿಸದವ ಆರನ್ ಮೂಲತಃ ಸ್ವತಃ ಕೆಲಸದಿಂದ ತೆಗೆಸಿಕೊಳ್ಳುತ್ತಾನೆ ಯಾವತ್ತೂ ಕೆಲಸಕ್ಕೆ ಹೋಗದೆ. ಅದೊಂದು ಗಲೀಜು ವಿಘಟನೆ ಎಂದು ಹೇಳಲಾಗಿದೆ. ಅಲೆಕ್ಸಿಸ್ ಒಹಾನಿಯನ್ ಮತ್ತು ಸ್ಟೀವ್ ಹಫ್ಮನ್ ಇಬ್ಬರೂ ಈ ಚಿತ್ರಕ್ಕೆ ಸಂದರ್ಶನ ನೀಡಲು ನಿರಾಕರಿಸಿದರು ಅವರು ವ್ಯಾಪಾರದ ಪ್ರಪಂಚ ತಿರಸ್ಕರಿಸಿದರು. ನೆನಪಿಡಲು ನಿವಾಗಿಯೂ ಒಂದು ಪ್ರಮುಖ ವಿಷಯ ಅದೇನೆಂದರೆ ಆರನ್ ಸ್ಟಾರ್ಟ್-ಅಪ್ ಸಂಸ್ಕ್ರತಿ ಬಿಡಲು ತೀರ್ಮಾನಿಸಿದಾಗ, ಅವನನ್ನು ಪ್ರೀತಿಪಾತ್ರ ಹಾಗು ಪ್ರಸಿದ್ಧಗೊಳಿಸಿದ್ದ ವಸ್ತುಗಳನ್ನು ಬಿಡುತ್ತಿದ್ದ ಮತ್ತುಇದರಿಂದಾಗಿ ಅಭಿಮಾನಗಳನ್ನು ಕೆಳಹಾಕುವ ಅಪಾಯದಲ್ಲಿದ್ದ. ಅವನು ಎಲ್ಲಿ ತಲುಪಬೇಕೆಂದು ಇದ್ದನೋ ಅಲ್ಲಿಗೆ ಮುಟ್ಟಿದ, ಮತ್ತ ಅವನಿಗೆ ಸ್ವಯಂ ಅರಿವು ಇತ್ತು ಮತ್ತು ನಯನಾಜೂಕುತನವಿಲ್ಲದೆ ಅರ್ಥ ಮಾಡಿಕೊಂದಿದ್ದ, ಒಂದು ಗುಲಾಭಿಗಾಗಿ ಕೊಳಚೆಯ ಬೆಟ್ಟಗೆ ಹತ್ತಿದ್ದೇನೆ ಎಂದು ಹಾಗೆ ಹತ್ತುತ್ತಾ ತನ್ನ ವಾಸನೆಯ ಗ್ರಹಿಕೆಯನ್ನು ಕಳೆದುಕೊಂಡ್ಡಾನೆ ಎಂದು ಕಂಡುಕೊಂಡ, ಮತ್ತು ಅಲ್ಲೇ ಕುಳಿತುಕೊಂಡು ಪರವಾಗಿಲ್ಲ, ಅಷ್ಟೊಂದು ಕೆಟ್ಟದಾಗಿರಲಿಲ್ಲ ಮತ್ತು ಏನೇ ಆದರೂ ಗುಲಾಬಿ ಸಿಕ್ಕಿತ್ತಲ್ಲಾ ಅನ್ನುವ ಬದಲು ಅವನು ಕೆಳಗಿಳಿದು ಬಂದ, ಇದು ಬಹಳ ಪ್ರಶಂಸನೀಯವಾಗಿತ್ತು. ಆರನ್ ಯಾವಾಗಲೂ ಪ್ರೊಗ್ರಾಮಿಂಗನ್ನು ಮಾಂತ್ರಿಕ ಶಕ್ತಿಯ ಹಾಗೆ ನೋಡುತ್ತಿದ್ದ ಪ್ರೊಗ್ರಾಮಿಂಗ ಮಾಡಲು ಗೊತ್ತಿದ್ದರೆ ಸಾಮಾನ್ಯ ವ್ಯಕ್ತಿಗಳು ಮಾಡುವುದಕ್ಕಿಂತ ಅಸಮಾನ್ಯ ಮಾಡಬಹುದು ನೀವು ಮಾಂತ್ರಿಕ ಶಕ್ತಿಗಳ ಹೊಂದಿದ್ದರೆ, ನೀವು ಅದನ್ನು ಒಳಿತಿಗಾಗಿ ಬಳಸಿತ್ತೀರೋ, ಅಥವಾ ನೀವು ನಗದಿನ ಪರ್ವತಗಳನ್ನು ಮಾಡಲೋ? ಆರನ್ ಗೆ ಬಾಲ್ಯದಲ್ಲಿ ಭೇಟಿಯಾದ ದೂರದೃಷ್ಟಿಯುಳ್ಳ ಒಬ್ಬ ವ್ಯಕ್ತಿ ಸ್ಫೂರ್ತಿಯಾಗಿದ್ದ ವರ್ಲ್ಡ್ ವೈಡ್ ವೆಬ್ ಆವಿಷ್ಕಾರ ಮಾಡಿದ ವ್ಯಕ್ತಿ, ಟಿಮ್ ಬರ್ನರ್ಸ್ ಲೀ. 1990 ರ ದಶಕದಲ್ಲಿ, ಬರ್ನರ್ಸ್ ಲೀ ವಾದಯೋಗ್ಯವಾಗಿ ಕುಳಿತಿದ್ದ 20 ನೇ ಶತಮಾನದ ಅತ್ಯಂತ ಲಾಭಿದಾಯಕ ಆವಿಷ್ಕಾರಗಳಲ್ಲಿ ಒಂದು ಆದರೆ ಅದರ ಆವಿಷ್ಕಾರದಿಂದ ದುಡ್ಡು ಮಾಡುವ ಬದಲು ಅವನು ಅದನ್ನು ಉಚಿತವಾಗಿ ಕೊಟ್ಟ ಇದೇ ಕಾರಣ ವರ್ಲ್ಡ್ ವೈಡ್ ವೆಬ್(WWW) ಇಂದು ಅಸ್ತಿತ್ವದಲ್ಲಿರಲು. ಆರನ್ ಟಿಮ್ ನಿಂದ ಆಳವಾಗಿ ಪ್ರಭಾವಿತನಾಗಿದ್ದ. ಟಿಮ್ ಖಂಡಿತವಾಗಿಯೂ ಮುಂಚಿನ ಪ್ರಮುಖ ಇಂಟರ್ನೆಟ್ ಪ್ರತಿಭಾವಂತ, ಅವನು ಯಾವುದೇ ರೀತಿಯಲ್ಲಿ ದುಡ್ಡು ಮಾಡುವ ಬಗ್ಗೆ ಯೋಚಿಸುತ್ತಿರಲಿಲ್ಲ ಅವನು ಯಾವತ್ತೂ ಕೋಟಿಗಟ್ಟಲೆ ದುಡ್ಡು ಹೇಗೆ ಮಾಡುವುದು ಎಂದು ಯೋಚಿಸಿದವ ಅಲ್ಲ. ಜನರು "ಆಹ್ , ಅಲ್ಲಿ ದುಡ್ಡು ಮಾಡಬಹುದು" ಎಂದು ಹೇಳುತ್ತಿದ್ದರು. ಹಾಗಾಗಿದ್ದರೆ ಒಂದು ದೊಡ್ಡ ಮಾಹಿತಿ ಜಾಲದ ಬದಲಾಗಿ ತುಂಬಾ ಸಣ್ಣ ಪುಟ್ಟ ಜಾಲಗಳಿರುತ್ತಿದ್ದವು, ಹಾಗೂ ಒಂದು ಪುಟ್ಟ ಜಾಲ ಮತ್ತು ಉಳಿದೆಲ್ಲ ಜಾಲಗಳು ನಿಷ್ಕ್ರಿಯ ಏಕೆಂದರೆ ಒಂದು ಜಾಲದಿಂದ ಮತ್ತೊಂದು ಜಾಲಕ್ಕಿರುವ ಕೊಂಡಿಯನ್ನು ಹುಡುಕಲಾಗುವುದಿಲ್ಲ. ನಿಮಗೆ ಸಾಮಾನ್ಯ ಶಕ್ತಿ ಇರಬೇಕು - ಆದರೆ ವಿಷಯ ಇಡೀ ಗ್ರಹದ ಆಗಿತ್ತು, ಆದ್ದರಿಂದ ಎಲ್ಲಾ ಜನ ಬರದೆ ಅದು ಕೆಲಸ ಮಾಡಲ್ಲ. ನನಗನ್ನಿಸುತ್ತದೆ: ನಾವು ಈ ಜಗತ್ತಿನಲ್ಲಿ ಬದುಕನ್ನು ಹಾಗೇ ಸವೆಸಬಾರದು, 'ಬಂದಿದ್ದನ್ನು ಸ್ವೀಕರಿಸು,ದೊಡ್ಡವರು ಹೇಳಿದಂತೆ ಕೇಳು', 'ಪಾಲಕರು ಹೇಳಿದ್ದನ್ನು ಮಾಡುವುದು, ಸಮಾಜಕ್ಕೆ ತಕ್ಕಂತೆ ನಡೆದುಕೊಳ್ಳುವುದು'. ನನಗನ್ನಿಸುತ್ತದೆ, ನಾವು ಯಾವಾಗಲೂ ಪ್ರಶ್ನಿಸುತ್ತಿರಬೇಕು. ನನ್ನ ವೈಜ್ಞಾನಿಕ ತಿಳುವಳಿಕೆಯ ಪ್ರಕಾರ, ನಾವು ಓದುವುದೆಲ್ಲಾ ಬರಿ ತಾತ್ಕಾಲಿಕ ಸತ್ಯ, ಅದನ್ನು ಯಾವಾಗ ಬೇಕಾದರೂ ತಪ್ಪೆಂದು ಸಾಧಿಸಬಹುದು ಹಾಗೂ ಪ್ರಶ್ನಿಸಬಹುದು ಮತ್ತು ನನ್ನ ಪ್ರಕಾರ ಇದು ಸಮಾಜಕ್ಕೂ ಅನ್ವಯಿಸುತ್ತದೆ. ಒಮ್ಮೆ ನನಗೆ ಅರಿವಾಯಿತು,ಇಲ್ಲಿ ಎಂತಹ ಗಂಭೀರ ಸಮಸ್ಯೆ--ಮೂಲಭೂತ ಸಮಸ್ಯೆಗಳಿವೆ --ಎಂದರೆ ನಾನು ಈ ಸಮಸ್ಯೆಯ ಪರಿಹಾರಕ್ಕಾಗಿ ಏನಾದರೂ ಮಾಡಬೇಕು,ನನ್ನಿಂದ ಇದನ್ನು ಮರೆಯಲು ಸಾಧ್ಯವಾಗಲಿಲ್ಲ. ನಾವಿಬ್ಬರು ಜೊತೆಯಲಿ ಸ್ನೇಹಿತರ ತರಹ ತುಂಬಾ ಕಾಲ ಕಳೆಯಲು ಶುರು ಮಾಡಿದೆವು. ನಾವು ರಾತ್ರಿಯಿಡಿ ಜೊತೆಯಲಿ ಗಂಟೆಗಟ್ಟಲೆ ಮಾತಾಡುತ್ತಿದ್ದೆವು. ನನಗೆ ಅವನು ನನ್ನ ಜೊತೆ flirt ಮಾಡುತ್ತಿದ್ದನೆಂದು ಮೊದಲೇ ಅರಿವಾಗಬೇಕಿತ್ತು, ನನಗೆ ಇದೊಂದು ಹುಚ್ಚು ಕಲ್ಪನೆ ಹಾಗು ಅಸಾಧ್ಯವಾದುದು ಎಂದೆನಿಸುತ್ತಿದ್ದ ಕಾರಣ, ನಾನು ಏನೂ ಆಗಿಲ್ಲವೆಂಬಂತೆ ನಟಿಸುತ್ತಿದ್ದೆ. ನನ್ನ ಮದುವೆ ಮುರಿದು ಬಿದ್ದ ಕಾರಣ ನನಗೆ ಎಲ್ಲಿ ಉಳಿಯಬೇಕೆಂದು ತೋಚಲಿಲ್ಲ. ಆದ್ದರಿಂದ ನಾನು ನನ್ನ ಮಗಳೊಡನೆ ಅವನೊಂದಿಗೆ ಅವನ ಮನೆಯಲ್ಲಿ ವಾಸಿಸತೊಡಗಿದೆ . ನಾವು ಮನೆಯನ್ನು 'ವಾಸ-ಯೋಗ್ಯ' ಮಾಡಿದೆವು ಹಾಗು ಈ ನಿರ್ಧಾರ ನಮ್ಮ ಬದುಕಲ್ಲಿ ಶಾಂತಿಯನ್ನು ತಂದಿತ್ತು. ನನ್ನ ಜೀವನದಲ್ಲಿ ಸ್ವಲ್ಪ ಕಾಲ ಶಾಂತಿ ಇರಲಿಲ್ಲ,ಹಾಗೆಯೇ ಅವನ ಜೀವನವೂ ಸ್ವಲ್ಪ ಕಾಲ ಹಾಗೆ ಇತ್ತು. ನಾವು ನಮ್ಮ ಸಂಬಂಧದ ಶುರುವಿನಿಂದಲೂ ತುಂಬಾ ಆತ್ಮೀಯರಾಗಿದ್ದೆವು. ನಾವಿಬ್ಬರು ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದೆವು. ಆದರೆ ಹೊಂದಾಣಿಕೆಯ ವಿಷಯದಲ್ಲಿ ನಾವಿಬ್ಬರು ತುಂಬಾ ಕ್ಲಿಷ್ಟಕರ ವ್ಯಕ್ತಿಗಳು. ಹೀಗೆ ಒಂದು ಚರ್ಚೆಯಲ್ಲಿ, ಅವನು ನಮಗಾಗಿ ಒಂದು ಥೀಮ್ ಸಾಂಗ್ ಸೂಚಿಸಿದ, ನಾನು ಅವನಿಗೆ ಅದನ್ನು ನುಡಿಸುವಂತೆ ಹೇಳಿದೆ. ಅದು Fiona Appleಳ "extraordinary machine' ಎಂಬ ಹಾಡಾಗಿತ್ತು. ನನಗನಿಸುವ ಪ್ರಕಾರ ಅದು, ಆ ಹಾಡಿನಲ್ಲಿರುವ 'ಸಂಘರ್ಷದ ಕಥೆ ಹಾಗು ತದನಂತರ ಮೂಡುವ ಭರವಸೆಯ ಕಿರಣ'ದ ಸಲುವಾಗಿ ಅವನು ಆ ಹಾಡನ್ನು ಸೂಚಿಸಿದ್ದ. by foot it's slow climb, but I am good at being uncomfortable so I can't stop changing all the time ತುಂಬಾ ವಿಷಯಗಳಲ್ಲಿ ಆರೋನ್ ತನ್ನ ಜೀವನದೆಡೆಗೆ ಆಶಾವಾದಿ ಭಾವನೆಯನ್ನು ಹೊಂದಿದ್ದ, ಅವನಿಗೆ ತುಂಬಾ ನಿರಾಸೆಯಾದಾಗಲೂ ಸಹ ಅವನು ತನ್ನ ಆಶಾವಾದಿ ವ್ಯಕ್ತಿತ್ವವನ್ನು ತೊರೆದವನಾಗಿರಲಿಲ್ಲ. Extraordinary machine 'ಏನು ಮಾಡ್ತಾ ಇದೀಯ?' Flicker ಈಗ ವೀಡಿಯೊವನ್ನು ಹೊಂದಿದೆ. open library ಎನ್ನುವುದು ಆ ಯೋಜನೆಯ ಹೆಸರಾಗಿತ್ತು. open library ಯೋಜನೆಯು ಒಂದು website ಆಗಿದ್ದು, ನಾವು ಅದನ್ನು openlibrary.org ಯಲ್ಲಿ ಕಂಡುಕೊಳ್ಳಬಹುದಾಗಿದೆ. ಇದೊಂದು ಅತಿದೊಡ್ಡ wiki ಯ ಕಲ್ಪನೆ, ಎಲ್ಲಾ ಪುಸ್ತಕಗಳಿಗೂ ಒಂದೇ webpage ಜೊತೆಗೆ website ಅನ್ನು ತಿದ್ದಲೂಬಹುದು. ಯಾವುದೇ ಪುಸ್ತಕ ಪ್ರಕಟವಾದರೂ, ಅದಕ್ಕಾಗಿ ಒಂದು webpage ಅನ್ನು ಸೀಮಿತಗೊಳಿಸಬೇಕು ಹಾಗೂ ಆ webpage ಪ್ರಕಾಶಕರಿಂದ ಪುಸ್ತಕ ಮಾರಾಟಗಾರರವರೆಗೆ, ಗ್ರಂಥಾಲಯಗಳಿಂದ ಓದುಗರವರೆಗಿನ ಮಾಹಿತಿಯನ್ನು ಹೊಂದಿರಬೇಕು. ಅಲ್ಲದೆ ಆ ಪುಸ್ತಕವನ್ನು ಎಲ್ಲಿ ಕೊಂಡುಕೊಳ್ಳಬಹುದು,ಎಲ್ಲಿ ಎರವಲು ಪಡೆಯಬಹುದು(borrow), ಅಥವಾ ಎಲ್ಲಿ browse ಮಾಡಬಹುದೆಂಬ ಮಾಹಿತಿಯನ್ನೂ ಹೊಂದಿರಬೇಕು. ಗ್ರಂಥಾಳಯಗಳೆಂದರೆ ನನಗೆ ತುಂಬ ಇಷ್ಟ . ಯಾವುದೇ ಹೊಸ ಜಾಗಕ್ಕೆ ಹೋದರೆ ನಾನು ಮೊದಲು ಹುಡುಕುವುದು ಗ್ರಂಥಲಯವೇ ಮುಕ್ತ ಗ್ರಂಥಾಲಯ ಕಟ್ಟುವುದು ನನ್ನ ಕನಸು. ಆ ವೆಬ್ ಸೈಟ್ ನಲ್ಲಿ ನೀವು ಪುಸ್ತಕದಿಂದ ಪುಸ್ತಕಕ್ಕೆ , ವ್ಯಕ್ತಿಯಿಂದ ಬರಹಗಾರ , ವಿಷಯದಿಂದ ವಿಚಾರಕ್ಕೆ ಹಾರಬಹುದು ಹಾಗೂ ಈ ವಿಶಾಲ ಜ್ಞಾನ ಬಂಢಾರವನ್ನು ಉಪಯೋಗಿಸಬಹುದು. ಜ್ಞಾನ ಬಂಢಾರವು ಕೇವಲ ಗ್ರಂಥಾಲಯಗಳಲ್ಲಿ ಕುಳಿತಿವೆ ಹಾಗೂ ಕಳೆದು ಹೋಗಿವೆ . ಅಲ್ಲಿ ಹುಡುಕುವುದು ಬಹಳ ಕಠಿಣ ಅಂತರ್ಜಾಲದಲ್ಲಿ ಸರಳವಾಗಿಯೂ ದೊರಕುವುದಿಲ್ಲ . ಇದು ಬಹಳ ಅಗತ್ಯವಾಗಿದೆ ಯಾಕೆಂದರೆ ಪುಸ್ತಕಗಳು ನಮ್ಮ ಸಂಸ್ಕೃತಿಯ ಪರಂಪರೆ ಜನರು ತಮ್ಮ ವಿಚಾರಗಳನ್ನು ಆಲೋಚನೆಗಳನ್ನು ಬರೆದಿಡುವುದು ಪುಸ್ತಕಗಳಲ್ಲಿ ಈ ಪುಸ್ತಕಗಳನ್ನೆಲ್ಲ ಒಂದು ತಿಮಿಂಗಲ ಸಂಸ್ತೆಯು ನುಂಗುವುದೆಂದರೆ ಭಯ ಹುಟ್ಟಿಸುತ್ತದೆ ಸಾರ್ವಜನಿಕ ಜ್ಞಾನಸಂಪತ್ತಿನಲ್ಲಿ ವಲಯದಲ್ಲಿ ಸಾರ್ವಜನಿಕರಿಗೆ ಮುಕ್ತಪ್ರವೇಶವನ್ನು ನೀವು ಹೇಗೆ ತರಬಲ್ಲಿರಿ? ಸಾರ್ವಜನಿಕ ಜ್ಞಾನಸಂಪತ್ತಿನಲ್ಲಿ ಸಾರ್ವಜನಿಕರಿಗೆ ಮುಕ್ತಪ್ರವೇಶ ಇದೆಯೆಂದು ಅನಿಸಿದರೂ, ವಾಸ್ತವವಾಗಿ ಅದು ನಿಜವಲ್ಲ. ಸಾರ್ವಜನಿಕ ಜ್ಞಾನಸಂಪತ್ತು ಎಲ್ಲರಿಗೂ ಉಚಿತವಾಗಿ ಸಿಗಬೇಕು, ಆದರೆ ಅದನ್ನು ಬಹುತೇಕ ಬಂಧಿಸಿಡಲಾಗಿದೆ. ಅದನ್ನು ಸಂರಕ್ಷಿತ ಪಂಜರದೊಳಗೆ ಇಟ್ಟಿಲ್ಲ. ಅಂದರೆ ರಾಷ್ಟ್ರೀಯ ಉದ್ಯಾನವನವೊಂದರ ಸುತ್ತ ಕಂದಕ ತೋಡಿರುವಂತೆ, ಯಾರಾದರೊಬ್ಬರು ವಾಸ್ತವವಾಗಿ ಬಂದು ಸಾರ್ವಜನಿಕ ವಲಯವೊಂದರಲ್ಲಿ ಖುಷಿಪಡಲು ಯತ್ನಿಸಿದಲ್ಲಿ, ಬಂದೂಕಿನ ಮೊನೆಗಳಿಂದ ಗುರಿಯಾಗಿಸಿರುವಂತೆ. ಆರನ್ ವಿಶೇಷವಾಗಿ ಇಷ್ಟಪಟ್ಟಿದ್ದ ಕಾರ್ಯಗಳಲ್ಲೊಂದೆಂದರೆ ಸಾರ್ವಜನಿಕ ವಲಯಕ್ಕೆ ಮುಕ್ತ ಸಾರ್ವಜನಿಕ ಪ್ರವೇಶವನ್ನು ತರುವುದಾಗಿತ್ತು. ಇದೊಂದು ಕಾರ್ಯವು ಅವನನ್ನು ಬಹಳ ಸಮಸ್ಯೆಗಳಿಗೆ ದೂಕಿತು. ಅಮೇರಿಕಾದ ಫೆಡರಲ್ ನ್ಯಾಯಾಲಯದ ದಾಖಲೆಗಳನ್ನು ಪಡೆಯುವ ಮುಕ್ತ ಅವಕಾಶಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಆವಿಷ್ಕಾರ ಮಾಡಿದ್ದೇನೆಂದರೆ PACER ಎಂಬ ನಿಗೂಢ ವ್ಯವಸ್ಥೆ. ಅಂದರೆ ನ್ಯಾಯಾಲಯದ ವಿದ್ಯುನ್ಮಾನ ದಾಖಲೆಗಳಿಗೆ ಸಾರ್ವಜನಿಕರ ಮುಕ್ತಪ್ರವೇಶ (PACER). ನಾನು ಗೂಗಲ್ ನಲ್ಲಿ ಹುಡುಕಲು ಪ್ರಾರಂಭಿಸಿದೆ, ಆವಾಗ ಕಾರ್ಲ್ ಮಲಮುದ್ ತಿಳಿಯಿತು ವರ್ಷದಲ್ಲಿ 10 ಶತಕೋಟಿ ವ್ಯಪಾರ ಮಾಡುತ್ತಾರೆ ಅಮೇರಿಕದವರು, ಕಾನೂನು ವಸ್ತುಗಳ ಪ್ರವೇಶ ಕೊಟ್ಟು PACER ಸರಕಾರದ ಅಸಹ್ಯ ಸೇವೆ. ಅದು 10 ಸೆಂಟ್ಸ್ ಪ್ರತಿ ಪುಟಕ್ಕೆ. ಇದು ನೀವು ಎಂದೂ ನೋಡದ ಮೆದುಳು ಸತ್ತ ಕೋಡ್. ನೀವು ಏನು ಹುಡುಕುವಂಗಿಲ್ಲ. ನೀವು ಓದು-ಗುರುತು ಹಾಕುವಂಗಿಲ್ಲ. ನಿಮಲ್ಲಿ ಕ್ರೆಡಿಟ್ ಕಾರ್ಡ್ ಇರಲೇ ಬೇಕು, ಮತ್ತು ಇದು ಸಾರ್ವಜನಿಕ ದಾಖಲೆಗಳು. ಅಮೇರಿಕಾದ ಜಿಲ್ಲಾ ನ್ಯಾಯಾಲಯಗಳು ಬಹಳ ಮುಖ್ಯ; ಇಲ್ಲಿ ನಿಮ್ಮ ಮೂಲ ದಾವೆಗಳು ಬಹಳಷ್ಟು ಆರಂಭವಾಗುತ್ತದೆ. ನಾಗರಿಕ ಹಕ್ಕುಗಳ ಸಂದರ್ಭಗಳಲ್ಲಿ, ಪೇಟೆಂಟ್ ಸಂದರ್ಭಗಳಲ್ಲಿ, ಮತ್ತು ಎಲ್ಲಾ ರೀತಿಯ ವಿಷಯಗಳು. ಪತ್ರಕರ್ತರು, ವಿದ್ಯಾರ್ಥಿಗಳು, ನಾಗರಿಕರು ಮತ್ತು ವಕೀಲರು ಎಲ್ಲರಿಗೂ PACER ನ ಪ್ರವೇಶ ಅಗತ್ಯ, ಮತ್ತು ಪ್ರತಿ ಹಂತದಲ್ಲೂ ಅವರನ್ನು ಹೋರಾಡುವಹಾಗೆ ಮಾಡುತ್ತದೆ. ಇದು ನ್ಯಾಯ ಪಡೆಯಲು ಕೊಡಬೇಕಾದ ತೆರಿಗೆ. ನಿಮ್ಗೊತ್ತಾ, ಕಾನೂನಿಂದಾಗಿ ಪ್ರಜಾಪ್ರಭುತ್ವ ನಡೆಯುತ್ತದೆ, ಅದಕ್ಕೆ ನೀವು ಹಣ ಪಾವತಿಸಬೇಕು. ಅದು ಪ್ರಜಾಪ್ರಭುತ್ವವೆನಿಸುವುದಿಲ್ಲ. PACER system ನವರು ಒಂದು ವರುಷದಲ್ಲಿ 120 ದಶ ಲಕ್ಷ ಡಾಲರ್ ಮಾಡುತ್ತಾರೆ. ಅವರದೇ ದಾಖಲೆಗಳ ಪ್ರಕಾರ ಅವರಿಗೆ ಅಷ್ಟೊಂದು ವೆಚ್ಚವಾಗುವುದಿಲ್ಲ. ವಾಸ್ತವವಾಗಿ, ಇದು ಕಾನೂನುಬಾಹಿರ. 2002 ರ E-Government ಕಾಯಿದೆ ಪ್ರಕಾರ ನ್ಯಾಯಾಲಯಗಳು ಅಗತ್ಯ ಮಟ್ಟಿಗೆ ಮಾತ್ರ ಶುಲ್ಕ ವಿಧಿಸಬಹುದು. PACER ಚಾಲನೆಯಲ್ಲಿಡಲು ವೆಚ್ಚವಾಗುವ ಖರ್ಚನ್ನು ತುಂಬಲು. Public.Resource.Org ಸ್ಥಾಪಕರಾದ Malamud PACER ಆರೋಪಗಳನ್ನು ಪ್ರತಿಭಟಿಸಲು ಬಯಸಿದ್ದರು. ಅವರು PACER ಮರುಬಳಕೆ ಯೋಜನೆಯನು ಆರಂಭಿಸಿದರು. ಜನರು ಈಗಾಗಲೇ ಹಣ ಪಾವತಿಸಿ ಪಡೆದುಕೊಂಡಿರುವ PACER ದಾಖಲೆಗಳನ್ನು ಡೇಟಾಬೇಸ್ನಲ್ಲಿ ಅಪ್ಲೋಡ್ ಮಾಡಬಹುದು ಉಳಿದ ಜನರು ಅದನ್ನು ಬಳಸುವ ಹಾಗೆ. ಕಾಂಗ್ರೆಸ್ ಮತ್ತು ಇತರರು ಸಾರ್ವಜನಿಕ ಪ್ರವೇಶದ ಬಗ್ಗೆ PACER ಜನರಿಗೆ ಪ್ರಚಾರಿಸಲಾರ್ಂಭಿಸಿದರು ಮತ್ತು ಆದುದರಿಂದ ಅವರು ಉಚಿತ PACER ಪ್ರವೇಶವನ್ನು ದೇಶಾದ್ಯಂತ 17 ಗ್ರಂಥಾಲಯಗಳಲ್ಲಿ ವ್ಯವಸ್ಥಾಪಿಸಿದರು ಅಂದರೆ ಪ್ರತಿ 22,000 ಚದರ ಮೈಲಿಗೆ ಒಂದು ಗ್ರಂಥಾಲಯ,ನನ್ನ ಪ್ರಕಾರ. ಇದು ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ನಾನು Thumb Drive Corps ಗೆ ಸೇರಲು ಸ್ವಯಂಸೇವಕರನ್ನು ಪ್ರೋತ್ಸಾಹಿಸಿದೆ. ಮತ್ತು ಸಾರ್ವಜನಿಕರಿಗೆ ಪ್ರವೇಶವಿರುವ ಲೈಬ್ರರಿಗಳಿಂದ ದಾಖಲೆಗಳನ್ನು ಡೌನ್ಲೋಡ್ ಮಾಡಿ, PACERನ ಮರುಬಳಕೆ ಸೈಟ್ ಗೆ ಅಪ್ಲೋಡ್ ಮಾಡಿದೆ.. ಜನರು ಈ ಗ್ರಂಥಾಲಯಗಳಿಗೆ ಥಂಬ್ ಡ್ರೈವ್ ಕೊಂಡುಹೋಗಿ ಬೇಕಾದ ದಾಖಲೆಗಳನ್ನು ಡೌನ್ಲೋಡ್ ಮಾಡುತ್ತಿದ್ದರು ಮತ್ತು ಅವನ್ನು ನನಗೆ ಕಳುಹಿಸುತ್ತಿದ್ದರು. ಸುಮ್ನೆ ತಮಾಷೆಗಂದೆ. ವಾಸ್ತವವಾಗಿ, ನೀವು ಥಂಬ್ ಡ್ರೈವ್ ಕಾರ್ಪ್ಸ್ ಕ್ಲಿಕ್ ಮಾಡಿದಾಗ, 'ವಿಜಾರ್ಡ್ ಆಫ್ ಓಜ್'(Wizard of Oz) ಬರುತ್ತಿತ್ತು. ಆ ಮಂಕಿನ್ಸ್(Munchkins) ಹಾಡುವ ಒಂದು ವಿಡಿಯೋ ಬಂತು. ♪ We represent the lollipop guild...♪ ಆದರೆ ಸಹಜವಾಗಿ, ಸ್ಟೀವ್ ಶಲ್ತ್ಜ್ ಮತ್ತು ಆರನ್ ನ ನನಗೆ ಕರೆ ಮಾಡಿ "ನಾವು ಥಂಬ್ ಡ್ರೈವ್ ಕಾರ್ಪ್ಸ್ಗೆ ಸೇರಲು ಬಯಸುತ್ತೇವೆ", ಅಂದರು. ಅದೇ ಸಮಯದಲ್ಲಿ ನಾನು ಆರನ್ ನನ್ನು ಒಂದು ಸಮ್ಮೇಳನದಲ್ಲಿ ಭೇಟಿಯಾದೆ. ಇದು ನಿಜವಾಗಿಯೂ ವಿವಿಧ ರೀತಿಯ ವ್ಯಕ್ತಿಗಳ ಸಹಯೋಗದಿಂದ ಆಗುವಂತದ್ದು. ಹಾಗಾಗಿ ನಾನು ಅವನ ಬಳಿ ಹೋಗಿ ಅಂದೆ, ನಾನು PACER ಸಮಸ್ಯೆಯ ಮಧ್ಯ ಪ್ರವೇಶಿಸುವ ಬಗ್ಗೆ ಚಿಂತಿಸುತ್ತಿದ್ದೇನೆ. ಶಲ್ತ್ಜ್ ಈಗಾಗಲೇ ಸ್ವಯಂಚಾಲಿತವಾಗಿ PACER ದಾಖಲೆಗಳನ್ನು ಡೌನ್ಲೋಡ್ ಮಾಡಲು ಒಂದು ಪ್ರೋಗ್ರಾಂ ಅಭಿವೃದ್ಧಿಪಡಿಸಿದ್ದರು. ಪ್ರಯೋಗ ಲೈಬ್ರರಿಗಳಿಂದ. ಸ್ವರ್ಟ್ಜ್ ಅದನ್ನು ನೋಡಬಯಾಸಿದ. ಹಾಗಾಗಿ ನಾನು ಅವನಿಗೆ ಕೋಡ್(code) ಅನ್ನು ತೋರಿಸಿದೆ, ಮತ್ತು ನನಗೆ ಮುಂದೇನಾಗಬಹುದು ಎಂಬುದು ತಿಳಿದಿರಲಿಲ್ಲ. ಆದರೆ ಕೆಲವು ಗಂಟೆಗಳ ನಂತರ ಅದೇ ಸಮ್ಮೇಳನದಲ್ಲಿ, ಒಂದು ಮೂಲೆಯಲ್ಲಿ ಕುಳಿತು, ನನ್ನ ಕೋಡನ್ನು ಸುಧಾರಿಸುತ್ತಾ, ಅವನ ಗೆಳೆಯನನ್ನು ನೇಮಕಾತಿ ಮಾಡುತ್ತಾ. ನ್ಯಾಯಾಲಯದವರಿಗೆ ಏನೋ ಸರಿಯಿಲ್ಲ ಎಂದನ್ನಿಸಲು ಶುರುವಾಯಿತು ಮತ್ತು ಡೇಟಾ ಬರುತ್ತವೆ, ಮತ್ತು ಬರುತ್ತವೆ, ಮತ್ತು ಬರಲು ಪ್ರಾರಂಭಿಸಿದರು ಅವನು ಫೆಡರಲ್ ನ್ಯಾಯಾಲಯದ ಸುಮಾರು 2.7 ದಶಲಕ್ಷ ದಾಖಲೆಗಳನ್ನು, ಬಹುತೇಕ 20 ದಶಲಕ್ಷ ಪುಟಗಳ ದಾಖಲೆಗಳನ್ನು ಪಡೆಯುವಲ್ಲಿ ಸಫಲನಾಗಿದ್ದನು. ಇದೀಗ ನಾನು 20 ಮಿಲಿಯನ್ ಪುಟಗಳನ್ನು ನೀಡಿ ಜನರ ನಿರೀಕ್ಷೆಗಳನ್ನು ಬಹುಶ: ಮೀರಿ ಪ್ರಯೋಗಾರ್ಥ ಯೋಜನೆಯನ್ನು ನಡೆಸುವುದು, ಆದರೆ ಅಧಿಕಾರಿಯೊಬ್ಬನನ್ನು ಚಕಿತಗೊಳಿಸುವುದು ಕಾನೂನುಬಾಹಿರವಲ್ಲ. ಆರನ್ ಮತ್ತು ಕಾರ್ಲ್ ಇಬ್ಬರೂ ಜೊತೆಗೂಡಿ ಏನಾಯಿತೆಂಬುದರ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ತಿಳಿಸಲು ತೀರ್ಮಾನಿಸಿದರು. ಎಫ್.ಬಿ.ಐ ಯ ಗಮನಕ್ಕೆ ಕೂಡ ಅವರು ಬಂದದ್ದರಿಂದ, ಎಫ್.ಬಿ.ಐ ಇಲ್ಲಿನಾಯ್ಸ್ ನಲ್ಲಿನ ಸ್ವಾರ್ಜ್ ನ ತಂದೆತಾಯಿಯ ಮನೆಯನ್ನು ಶೋಧಿಸಲಾರಂಭಿಸಿತು. ಅವನ ತಾಯಿಯಿಂದ ನನಗೆ ಟ್ವೀಟ್ ಬಂತು, "ಕರೆ ಮಾಡು!!" ಎಂದು. ಏನು ಹಾಳಾದ್ದು ಸಂಭವಿಸತೊಡಗಿದೆ ಎಂದು ನನಗನ್ನಿಸಿತು. ಅಂತಿಮವಾಗಿ ನಾನು ಆರನ್ ನ್ನು ಹುಡುಕಿದೆ, ಆರನ್ ನ ತಾಯಿ ಎಷ್ಟು ಗಾಬರಿಗೊಂಡಿದ್ದರೆಂದರೆ, "ಅಯ್ಯೋ ದೇವರೇ, ಎಫ್.ಬಿ.ಐ, ಎಫ್.ಬಿ.ಐ, ಎಫ್.ಬಿ.ಐ!" ಎನ್ನುತ್ತಿದ್ದರು. ಎಫ್.ಬಿ.ಐ ಏಜೆಂಟನೊಬ್ಬ ನಮ್ಮ ಮನೆಯ ಹತ್ತಿರಕ್ಕೆ ಕಾರಿನಲ್ಲಿ ಬಂದವನು ಆರನ್ ತನ್ನ ಕೊಠಡಿಯಲ್ಲಿರುವುದನ್ನು ತಿಳಿಯಲು ಪ್ರಯತ್ನಿಸಿದ. ಮನೆಯಲ್ಲಿ ನಡೆದದ್ದು ನೆನಪಿಸಿಕೊಂಡರೆ, ನಮ್ಮ ದಾರಿಯಲ್ಲೇಕೆ ಈ ಕಾರು ಬರುತ್ತಿದೆಯೆಂದು ಆಶ್ಚರ್ಯವಾಗಿತ್ತು, ಸುಮ್ಮನೆ ಹಿಂಬಾಲಿಸುತ್ತಿತ್ತು. ಅದೊಂದು ಹುಚ್ಚುತನ! ಐದು ವರ್ಷಗಳ ನಂತರ ನಾನು ಎಫ್.ಬಿ.ಐ ಕಡತವನ್ನು ಓದಿದಾಗ ತಿಳಿದದ್ದು, ಅಯ್ಯೋ: ನನ್ನನ್ನು ಹಿಂಬಾಲಿಸುತ್ತಿದ್ದದ್ದು ಎಫ್.ಬಿ.ಐ ಏಜೆಂಟ್ ಎಂದು. ಅವನು ಭಯಭೀತನಾಗಿದ್ದ. ಅವನು ಸಂಪೂರ್ಣವಾಗಿ ಭಯಭೀತನಾಗಿದ್ದ. ಯಾವಾಗ ಎಫ್ ಬಿ ಐ ಫೋನಿನಲ್ಲಿ ಕರೆ ಮಾಡಿ ಆತನನ್ನು ಕಾಫಿ ಶಾಪ್ ಒಂದಕ್ಕೆ ವಕೀಲರಿಲ್ಲದೆ ಬರಲು ಒತ್ತಾಯಿಸಿದರೋ, ತದನಂತರ ಆತ ಇನ್ನೂ ಹೆಚ್ಚು ಭಯಭೀತನಾದ ಯಾವಾಗ ಎಫ್ ಬಿ ಐ ಫೋನಿನಲ್ಲಿ ಕರೆ ಮಾಡಿ ಆತನನ್ನು ಕಾಫಿ ಶಾಪ್ ಒಂದಕ್ಕೆ ವಕೀಲರಿಲ್ಲದೆ ಬರಲು ಒತ್ತಾಯಿಸಿದರೋ, ತದನಂತರ ಆತ ಇನ್ನೂ ಹೆಚ್ಚು ಭಯಭೀತನಾದ ಆತ ಹೇಳಿದ ಹಾಗೆ , ಅವನು ಮನೆಗೆ ಹೋಗಿ ಹಾಸಿಗೆಯ ಮೇಲೆ ಮಲಗಿಕೊಂಡ ಮತ್ತು ಆತ ನಡುಗುತಿದ್ದ. ಆತನ ಡೌನ್ಲೋಡ್, ನ್ಯಾಯಾಲಯದ ದಾಖಲೆಗಳಲ್ಲಿ ನಡೆದಿರುವ ಬೃಹತ್ ಗೌಪ್ಯತೆ ಉಲ್ಲಂಘನೆಯನ್ನು ಸಹ ತೆರೆದಿಟ್ಟಿತು . ಅಂತಿಮವಾಗಿ, ಅದರ ಪರಿಣಾಮವಾಗಿ , ನ್ಯಾಯಾಲಯಗಳು ಅವರ ನೀತಿಗಳನ್ನು ಬದಲಾಯಿಸಲು ಬಲವಂತರಾದರು, ಮತ್ತು ಎಫ್ ಬಿ ಐ ತಮ್ಮ ತನಿಖೆಯನ್ನು ಯಾವುದೇ ಆರೋಪಗಳಿಲ್ಲದೆ ಮುಚ್ಚಿದರು. ಇಂದಿನ ದಿನಕ್ಕೆ, ಇದು ಗಮನಾರ್ಹ. ಯಾರೇ ಆದರು , ಅತ್ಯಂತ ದೂರದ ಸಣ್ಣ ಹಳ್ಳಿಯ ಎಫ್ ಬಿ ಐ ಕ್ಷೇತ್ರ ಕಚೇರಿಯವರು ಸಹ , ಭಾವಿಸಿದ್ದರು ಏನೆಂದರೆ , ತೆರಿಗೆದಾರನ ಹಣದ ಸರಿಯಾದ ಬಳಕೆಯಗುವುದು ಜನರನ್ನು ,ಕಾನೂನನ್ನು ಬಹಿರಂಗಗೊಳಿಸಿದ ಆಧಾರದ ಮೇಲೆ, ಕ್ರಿಮಿನಲ್ ಕಳ್ಳತನ ದ ಆರೋಪ ಹೊರಿಸಿ ತನಿಖೆ ಮಾಡುವುದರಿಂದ . ಕಾನೂನುನನ್ನು ಬಹಿರಂಗಗೊಳಿಸುವುದರಿಂದ ನಾವು ಏನಾದರು ತಪ್ಪು ಮಾಡಿದ್ದೇವೆ ಎಂದು ಯೋಚಿಸುವವನು ಹೇಗೆ ತನ್ನನ್ನು ತಾನು ನ್ಯಾಯಪಾಲಕ ಎಂದು ಹೇಳಿಕೊಳ್ಳಬಲ್ಲ ? ಕಾನೂನುನನ್ನು ಬಹಿರಂಗಗೊಳಿಸುವುದರಿಂದ ನಾವು ಏನಾದರು ತಪ್ಪು ಮಾಡಿದ್ದೇವೆ ಎಂದು ಯೋಚಿಸುವವನು ಹೇಗೆ ತನ್ನನ್ನು ತಾನು ನ್ಯಾಯಪಾಲಕ ಎಂದು ಹೇಳಿಕೊಳ್ಳಬಲ್ಲ ? ಕಾನೂನುನನ್ನು ಬಹಿರಂಗಗೊಳಿಸುವುದರಿಂದ ನಾವು ಏನಾದರು ತಪ್ಪು ಮಾಡಿದ್ದೇವೆ ಎಂದು ಯೋಚಿಸುವವನು ಹೇಗೆ ತನ್ನನ್ನು ತಾನು ನ್ಯಾಯಪಾಲಕ ಎಂದು ಹೇಳಿಕೊಳ್ಳಬಲ್ಲ ? ಆರನ್ ತಾನು ನಂಬಿರುವ ಕಾರಣಗಳಿಗಾಗಿ ತನ್ನನ್ನು ತಾನು ಅಪಾಯಕ್ಕೆ ಒಡ್ಡಲು ಸಿಧ್ಧನಾಗಿದ್ದ. ಸಂಪತ್ತಿನ ಅಸಮಾನತೆಯ ಚಿಂತೆಗೊಳಗಾಗಿ , ಸ್ವಾರ್ಟ್ಜ್ ತಂತ್ರಜ್ಞಾನವನ್ನು ಮೀರಿ , ರಾಜಕೀಯ ಚಳವಳಿಯ ವಿಶಾಲ ವ್ಯಾಪ್ತಿಗೆ ಚಲಿಸುತ್ತಾನೆ. ನಾನು ಪ್ರತಿನಿಧಿಗಳ ಸಭೆಗೆ ಹೋದೆ, ಮತ್ತು ನಾನು ಆತನಿಗೆ , ನಮಲ್ಲಿ ಬಂದು , ಸ್ವಲ್ಪ ಸಮಯ ಇಂಟರ್ನ್ ಆಗಿರಲು ಆಹ್ವಾನಿಸಿದೆ ಇದರಿಂದ ಆತನಿಗೆ ರಾಜಕೀಯ ಪ್ರಕ್ರಿಯೆ ತಿಳಿಯಲು ಸಾಧ್ಯವಾಗುತ್ತಿತ್ತು. ಅವನು ಒಂದು ರೀತಿಯಲ್ಲಿ ಹೊಸ ಸಮುದಾಯ ಮತ್ತು ಹೊಸ ಕೌಶಲ್ಯಗಳ ಬಗ್ಗೆ ಕಲಿಯಲು ಮತ್ತು ಒಂದು ರೀತಿಯಲ್ಲಿ ರಾಜಕೀಯವನ್ನು ಉತ್ತಮಪಡಿಸುವ ಕುರಿತು ಕಲಿಯಲು ಪ್ರಯತ್ನಿಸುತ್ತಿದ್ದ. ಗಣಿಕಾರ್ಮಿಕರು ತಮ್ಮ ದೇಹಗಳು ಬೆವರಿನಿಂದ ತೊಯ್ದು ಹೋಗುವವರೆಗೂ ಸುತ್ತಿಗೆಯಿಂದ ಹೊಡೆಯಬೇಕಾಗಿರುವುದು ಹಾಸ್ಯಾಸ್ಪದ ಎನಿಸುತ್ತದೆ ಅವರೇನಾದರೂ ನಿಲ್ಲಿಸಿದಲ್ಲಿ ಆ ರಾತ್ರಿ ಅವರ ತಟ್ಟೆಯಲ್ಲಿ ಊಟ ಇರುವುದಿಲ್ಲ ಎಂಬ ತಿಳುವಿನೊಂದಿಗೆ, ನಾನಾದರೋ ಅದೇ ವೇಳೆಯಲ್ಲಿ ಕೇವಲ ಟಿವಿ ನೋಡುತ್ತಾ ಪ್ರತಿ ದಿನ ಹೆಚ್ಚೆಚ್ಚು ಹಣ ಗಳಿಸುತ್ತಿದ್ದೇನೆ. ವಾಸ್ತವವಾಗಿ ಪ್ರಪಂಚವು ಹಾಸ್ಯಾಸ್ಪದ ಎನಿಸಿದೆ. ಆದ್ದರಿಂದ ನಾನು "ಪ್ರಗತಿಪರ ಬದಲಾವಣೆಗಾಗಿ ಆಂದೋಲನ ಸಮಿತಿ" ಎಂಬ ಗುಂಪನ್ನು ಇತರರೊಂದಿಗೆ ಸ್ಥಾಪಿಸಿದೆ. ನಾವೇನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರೆ ಇಂಟರ್ ನೆಟ್ ನಲ್ಲಿರುವ ಪ್ರಗತಿಪರ ರಾಜಕೀಯ ಕುರಿತು ಕಾಳಜಿ ಉಳ್ಳವರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದೇವೆ. ದೇಶವನ್ನು ಹೆಚ್ಚು ಪ್ರಗತಿಪರ ದಿಶೆಯೆಡೆಗೆ ಕೊಂಡೊಯ್ಯುವ ಸಲುವಾಗಿ ಒಂದು ರೀತಿ ಜೊತೆ ಸೇರಲು, ನಮ್ಮ ಇ-ಮೇಲ್ ಲಿಸ್ಟ್ ಸೇರಿರಿ, ನಮ್ಮ ಆಂದೋಲನಗಳನ್ನು ಸೇರಿರಿ. ಮತ್ತು ದೇಶಾದ್ಯಂತ ಪ್ರಗತಿಪರ ಅಭ್ಯರ್ಥಿಗಳು ಚುನಾಯಿತರಾಗಲು ನಮ್ಮೊಂದಿಗೆ ಸಹಕರಿಸಿ. ಎಲಿಜಬೆತ್ ವಾರೆನ್ ರವರು ಸೆನೆಟ್ ಗೆ ಚುನಾಯಿತಗೊಳ್ಳಲು ನಡೆದ ಆಂದೋಲನದ ಹಿಂದಿನ ತಳಮಟ್ಟದ ಪ್ರಯತ್ನಗಳನ್ನು ಉದ್ದೀಪಿಸುವ ಜವಾಬ್ದಾರಿಯನ್ನು ಗುಂಪು ಹೊಂದಿತ್ತು. ಇದೊಂದು ಮೂಕ ವ್ಯವಸ್ಥೆ ಎಂದವನು ಆಲೋಚಿಸಿದ್ದಿರಹುದು, ಆದರೆ ಅವನು ಮುಂದೆ ಬಂದು ಹೇಳಿದ್ದ, "ನಾನು ಈ ವ್ಯವಸ್ಥೆ ಕುರಿತು ಕಲಿಯುವ ಅವಶ್ಯವಿದೆ, ಏಕೆಂದರೆ ಯಾವುದೇ ಸಾಮಾಜಿಕ ವ್ಯವಸ್ಥೆಯಂತೆ ಇದನ್ನು ದುರುಪಯೋಗಪಡಿಸಿಕೊಳ್ಳಬಹುದು" ಆದರೆ ಜ್ಞಾನ ಮತ್ತು ಗ್ರಂಥಾಲಯ ಕುರಿತ ಅವನ ಅನುರಕ್ತತೆ ಹಿಂದೆ ಬೀಳಲಿಲ್ಲ. ಶೈಕ್ಷಣಿಕ ಜರ್ನಲ್ ಲೇಖನಗಳನ್ನು ಪ್ರಕಟಿಸುವ ಸಂಸ್ಥೆಗಳನ್ನು ಆರನ್ ಹತ್ತಿರದಿಂದ ನೋಡಲಾರಂಭಿಸಿದ. ಅಮೇರಿಕಾದ ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿರುವ ಕಾರಣ, ನಿಮಗೆ ಲಭ್ಯವಿದೆ ಎಂದು ನಾನು ಭಾವಿಸಿಕೊಳ್ಳುತ್ತೇನೆ ಹಲವು ರೀತಿಯ ವಿದ್ವಾಂಸ ಜರ್ನಲ್ ಗಳು. ಅಮೇರಿಕಾದಲ್ಲಿರುವ ಬಹುತೇಕ ಪ್ರತಿಯೊಂದು ಪ್ರಮುಖ ವಿಶ್ವವಿದ್ಯಾನಿಲಯವು ಈ ರೀತಿಯ ಲೈಸೆನ್ಸಿಂಗ್ ಶುಲ್ಕಗಳನ್ನು ಯಾವ ಸಂಸ್ಥೆಗಳಿಗೆ ಪಾವತಿಸುತ್ತವೆಂದರೆ JSTOR ಮತ್ತು ಥಾಮ್ಸನ್ , ಇಲ್ಲಿರುವ ವಿದ್ವಾಂಸೀಯ ಜರ್ನಲ್ ನಲ್ಲಿರುವ ಲೇಖನಗಳು ವಿಶ್ವದ ಇತರೆ ಭಾಗದವರಿಗೆ ಲಭ್ಯವಿರುವುದಿಲ್ಲ. ಈ ವಿದ್ವಾಂಸೀಯ ಜರ್ನಲ್ ಗಳು ಮತ್ತು ಲೇಖನಗಳು ಆನ್ ಲೈನ್ ನಲ್ಲಿರುವ ಇಡೀ ಮಾನವ ಜ್ಞಾನ ಸಂಪತ್ತಾಗಿದೆ. ಹಲವಕ್ಕೆ ತೆರಿಗೆದಾರರ ಹಣದಿಂದ ಅಥವಾ ಸರ್ಕಾರಿ ಅನುದಾನಗಳಿಂದ ಪಾವತಿಸಲಾಗಿದೆ, ಆದರೆ ಅವುಗಳನ್ನು ಓದಲು, ರೀಡ್-ಎಲ್ಸ್ ವಿಯರ್ ನಂಥಹ ಪ್ರಕಾಶಕರಿಗೆ ನೀವು ಮತ್ತೊಮ್ಮೆ ದುಬಾರಿ ಹಣ ತೆರಬೇಕು. ಇಂಥಹ ಲೈಸೆನ್ಸಿಂಗ್ ಶುಲ್ಕಗಳು ಅದೆಷ್ಟು ಗಣನೀಯ ಪ್ರಮಾಣದ್ದೆಂದರೆ ಅಮೇರಿಕಾದಲ್ಲಿ ಅಧ್ಯಯನ ನಡೆಸುವ ಬದಲು ಭಾರತದಲ್ಲಿ ಅಧ್ಯಯನ ನಡೆಸುತ್ತಿರುವ ಜನರಿಗೆ, ಇವುಗಳು ಲಭ್ಯವಿಲ್ಲ. ಇವೆಲ್ಲ ಜರ್ನಲ್ ಗಳಿಂದಾಚೆ ಅವರನ್ನು ಬಂಧಿಸಲಾಗಿದೆ. ನಮ್ಮ ಇಡೀ ವೈಜ್ಞಾನಿಕ ಪರಂಪರೆಯಿಂದಾಚೆ ಅವುಗಳನ್ನು ಬಂಧಿಸಲಾಗಿದೆ. ನನ್ನ ಮಾತಿನರ್ಥ ಏನೆಂದರೆ, ಬಹುತೇಕ ಇವೆಲ್ಲ ಜರ್ನಲ್ ಲೇಖನಗಳು ಅರುಣೋದಯ ಕಾಲದಷ್ಟು ಹಳೆಯವು ಪ್ರತಿಯೊಂದು ಸಲ ಯಾರಾದರೂ ವಿಜ್ಞಾನ ಲೇಖನ ಬರೆದಾಗ, ಅದನ್ನು ಸ್ಕ್ಯಾನ್ ಮಾಡಿ, ಡಿಜಿಟಲೀಕರಣಗೊಳಿಸಿ, ಇವುಗಳ ಸಂಗ್ರಹಗಾರದಲ್ಲಿ ಇಡಲಾಗಿದೆ. ವಿಜ್ಞಾನಿಗಳ ಇತಿಹಾಸದಂಥಹ ಆಸಕ್ತಿಕರ ಕೆಲಸಗಳನ್ನು ಮಾಡುತ್ತಿದ್ದ ಜನರ ಇತಿಹಾಸದಿಂದ ಇಂಥಹ ಪರಂಪರೆಯು ನಮಗೆ ಬಳುವಳಿಯಾಗಿ ಬಂದಿದೆ. ಈ ಪರಂಪರೆಯು ಜನತೆಯಾಗಿ ನಮಗೆ, ಸಾಮಾನ್ಯವಾಗಿ ನಮ್ಮದಾಗಬೇಕು. ಅದರ ಬದಲಿಗೆ, ಬೆರಳೆಣಿಕೆಷ್ಟು ಲಾಭಕೋರ ಕಂಪನಿಗಳು ಅದನ್ನು ಬಂಧಿಸಿ ಆನ್ ಲೈನ್ ನಲ್ಲಿರಿಸಿವೆ ನಂತರ ಅದರಿಂದ ಅವುಗಳು ಗರಿಷ್ಟ ಲಾಭ ಪಡೆಯಲು ಯತ್ನಿಸುತ್ತವೆ. ಆದ್ದರಿಂದ ವಿಶ್ವವಿದ್ಯಾನಿಲಯ ಅಥವಾ ಜನರಿಂದ ಧನಸಹಾಯ ಪಡೆದ ಸಂಶೋಧಕ ಸಂಶೋಧನಾ ಲೇಖನವೊಂದನ್ನು ಪ್ರಕಾಶಿಸುತ್ತಾನೆ, ಮತ್ತು ಈ ಪ್ರಕ್ರಿಯೆಯ ಅಂತಿಮ ಕ್ಷಣದಲ್ಲಿ, ಎಲ್ಲ ಕಾರ್ಯವೂ ಪೂರ್ಣಗೊಂಡಾಗ, ಅಸಲು ಸಂಶೋಧನೆಯೆಲ್ಲ ಮುಗಿದ ನಂತರ -- ಆಲೋಚನೆ, ಪ್ರಾಯೋಗಿಕ ಕಾರ್ಯ, ವಿಶ್ಲೇಷಣೆ, ಎಲ್ಲವೂ ಪೂರ್ಣಗೊಂಡ ನಂತರ, ಅಂತಹ ಅಂತಿಮ ಹಂತದಲ್ಲಿ, ಸಂಶೋಧಕನು ತನ್ನ ಹಕ್ಕುಸ್ವಾಮ್ಯವನ್ನು ಈ ಬಹು ಬಿಲಿಯನ್ ಡಾಲರ್ ಕಂಪನಿಗೆ ಹಸ್ತಾಂತರಿಸಬೇಕು. ಇದೊಂದು ರೋಗಗ್ರಸ್ತತನ. ಇದೊಂದು ಇಡೀ ಆರ್ಥಿಕವನ್ನು ಸ್ವಯಂಸೇವಾ ಶ್ರಮದ ಮೇಲೆ ನಿರ್ಮಿಸಿ, ನಂತರ ಪ್ರಕಾಶಕರು ಮೇಲೆ ಕುಳಿತು ಲಾಭದ ಕೆನೆ ಮೆಲ್ಲುತ್ತಾರೆ. ಸ್ಕ್ಯಾಮ್ ಕುರಿತು ಮಾತಾಡಿ. ಬ್ರಿಟನ್ನಿನ ಪ್ರಕಾಶಕನೊಬ್ಬ ಕಳೆದ ವರ್ಷ ಮೂರು ಬಿಲಿಯನ್ ಡಾಲರ್ ಲಾಭ ಗಳಿಸಿದ. ಅದರರ್ಥ, ಎಂತಹ ವಂಚನೆ! ಈ ಕಥೆಯಲ್ಲಿ JSTOR ಒಂದು ಸಣ್ಣಾತಿಸಣ್ಣ ಆಟಗಾರ ಆದರೆ ಕೆಲವು ಕಾರಣಕ್ಕಾಗಿ, JSTOR ನ್ನು ಎದುರು ಹಾಕಿಕೊಳ್ಳಲು ಆರನ್ ತೀರ್ಮಾನಿಸಿದ. ಮುಕ್ತ ಪ್ರವೇಶ ಮತ್ತು ಮುಕ್ತ ಪ್ರಕಾಶನ ಕುರಿತಾದ ಕೆಲವು ಸಮ್ಮೇಳನಕ್ಕೆ ಅವನು ಹೋಗಿದ್ದ. JSTOR ನಿಂದ ಬಂದಿದ್ದ ವ್ಯಕ್ತಿ ಯಾರೆಂಬುದು ನನಗೆ ಗೊತ್ತಿಲ್ಲ, ನನಗನಿಸುತ್ತೆ-- ಯಾವುದೋ ಕ್ಷಣದಲ್ಲಿ ಆರನ್ ಪ್ರಶ್ನೆಯೊಂದನ್ನು ಕೇಳಿದ, "JSTOR ನ್ನು ಶಾಶ್ವತವಾಗಿ ಮುಕ್ತವಾಗಿಡಲು ಎಷ್ಟು ವೆಚ್ಚ ತಗಲುತ್ತದೆ?" ಅವರು ಹೇಳಿದರು - ಸುಮಾರು ಎರಡು ನೂರು ಮಿಲಿಯನ್ ಡಾಲರ್ ಗಳೆಂದು, ಇದು ಹಾಸ್ಯಾಸ್ಪದವೆಂದು ಆರನ್ ಆಲೋಚಿಸಿದ. ಸಹಾಸಕ್ತಿಯಿಂದ ಹಾರ್ವರ್ಡ್ ವಿಶ್ವವಿಧ್ಯಾಲಯದಲ್ಲಿ ಕೆಲಸಮಾಡುತಿದ್ದ, ಅವನಿಗೆ JSTOR ನ ಐಶ್ವರ್ಯಕ್ಕೆ ಅಧಿಕೃತ ಪ್ರವೇಶವಿತ್ತು. ಸ್ವಾರ್ಟ್ಜ್ ಗೆ ಒಂದು ಅವಕಾಶ ಕಾಣಿಸಿತು. ನಿನ್ನ ಹತ್ತಿರ ಆ ದ್ವಾರದ ಕೀಲಿ ಇದೆ shell script ನ ಚಮತ್ಕಾರದಿಂದ ಪತ್ರಿಕೆಯ ಲೇಖನ(journal article)ಗಳನ್ನೂ ಪಡೆಯಬಹುದು ಸೆಪ್ಟೆಂಬರ್ ೨೪, ೨೦೧೦ ರಂದು ಸ್ವಾರ್ಟ್ಜ್ ಹೊಸದಾಗಿ ಖರೀದಿಸಿದ acer ಲ್ಯಾಪ್ಟಾಪ್(laptop)ಅನ್ನು "ಗರಿ ಹೋಸ್ಟ್"(Garry Host) ಎಂಬ ಹೆಸರಿನಲ್ಲಿ, MIT ಜಾಲದಲ್ಲಿನೋಂದಾಯಿಸಿದ. ಕ್ಲೈಂಟ್ ನ ಹೆಸರನ್ನು ಘೋಸ್ಟ್ ಲ್ಯಾಪ್ಟಾಪ್ ಎಂದು ನೊಂದಾಯಿಸಿದ. ಅವನು JSTOR ಸಾಂಪ್ರದಾಯಿಕ(ಸಾಮಾನ್ಯ) ರೀತಿಯಲ್ಲಿ ಹ್ಯಾಕ್ ಮಾಡುತ್ತಿರಲಿಲ್ಲ. JSTOR ಡೇಟಾಬೇಸ್ ಅನ್ನು ಆಯೋಜಿಸಲಾಯಿತು. ಆದುದರಿಂದ JSTOR ನಿಂದ ಸಂಪೂರ್ಣವಾಗಿ ಲೇಖನಗಳನ್ನು ನೀವು ಹೇಗೆ ಡವ್ನ್ಲೂಡ್(download) ಮಾಡಬಹುದೆಂದು ತಿಳಿಯುವುದು ಕ್ಷುಲ್ಲಕವಾಗಿತ್ತು. ಯಾಕಂದರೆ ಮೂಲತಃ ಸಂಖ್ಯೆಗಳನ್ನು ಹೊಂದಿತ್ತು. ಅದು ಮೂಲತಃ slash slash slash...ಸಂಖ್ಯೆ ವಿಧಿ(number article) 444024 ಮತ್ತು -25 ಮತ್ತು -26 ಆಗಿತ್ತು. ಅವನು keepgrabbing.pi ಎಂಬ (ಪೈಥಾನ್ ಸ್ಕ್ರಿಪ್ಟ್)python script ವೊಂದನ್ನು ಬರೆದ. ಅದು ಒಂದರ ನಂತರ ಇನ್ನೊಂದು ವಿಧಿ(article)ಗಳನ್ನೂ ಸೆಳೆದುಕೊಳ್ಳುತ್ತದೆ. ಮರುದಿನದಿಂದ, ಘೋಸ್ಟ್ ಲ್ಯಾಪ್ಟಾಪ್ ವಿಧಿ(article)ಗಳನ್ನೂ ಸೆಳೆದುಕೊಳ್ಳಲು ಪ್ರಾರಂಭಿಸುತ್ತದೆ. ಆದರೆ, ಶೀಘ್ರದಲ್ಲೇ ಅವನ ಕಂಪ್ಯೂಟರ್ ನ IP address ಅನ್ನು ತಡೆಹಿಡಿಯಲಾಗುತ್ತದೆ, ಸ್ವರ್ಟ್ಜ್ ಗೆ ಅದು ರಸ್ತೆಯಲ್ಲಿನ ತಡೆಯಾಗಿ ಪರಿವರ್ತಿಸುತ್ತದೆ. ಅವನು ಕೂಡಲೇ ಕಂಪ್ಯೂಟರ್ ನ IP address ಮರುನಿಗದಿಪಡಿಸಿ ಡೌನ್ಲೋಡ್ ಶುರುಮಾಡುತ್ತಿದ್ದ. ಈ ವಿಷಯ ತಿಳಿದ JSTOR ಮತ್ತು MIT, ಅವರ ಸಾಮಾನ್ಯ ಕ್ರಮಗಳು ಫಲಿಸದಿದ್ದಾಗ, ಇದನ್ನು ಹಸ್ತಕ್ಷೇಪಗೊಳಿಸಲು(interfere) ಸಾಕಷ್ಟು ಕ್ರಮಗಳನ್ನು ಕೈಗೊಂಡರು. ಕೆಲವೊಮ್ಮೆ JSTOR, MITಗೆ JSTORನ ಡೇಟಾಬೇಸ್(database)ಗೆ ಇರುವ ಪ್ರವೇಶವನ್ನು ಕಡಿತಗೊಳಿಸುತ್ತಾರೆ. ಹಾಗಾಗಿ ಒಂದು ರೀತಿಯಲ್ಲಿ ಬೆಕ್ಕು ಇಲಿಯ ಆಟದ ಹಾಗೆ ಕಾಣುತ್ತಿತ್ತು. JSTORನ ಪ್ರವೇಶ ಪಡೆಯುವುದಕ್ಕಾಗಿ . ಆರನ್ ನ ತಾಂತ್ರಿಕ ಸಾಮರ್ಥ್ಯವು JSOTR ಡೇಟಾಬೇಸ್(database)ಅನ್ನು ಕಾಯುವ ಜನಗರಿಗಿಂತಲು ಅಧಿಕವಾಗಿತ್ತು ಕೊನೆಯಲ್ಲಿ, ನಿಸ್ಸಂಶಯವಾಗಿ ಆರನ್ ಬೆಕ್ಕಾಗಿರುತ್ತಿದ್ದ. WiFi ಮೂಲಕ ಹೋಗುವ ಬದಲು ಅವನು, ಕೆಳಗಡೆ ಹೋಗಿ ಅವನ ಕಂಪ್ಯೂಟರ್ ಅನ್ನು ನೇರವಾಗಿ ಆ ತಾಣಕ್ಕೆ ಜೋಡಿಸಿದ(plug). ಇದನ್ನು ಅಲ್ಲಿಯೇ ಬಿಟ್ಟು ಬಾಹ್ಯ ಹಾರ್ಡ್ ಡ್ರೈವ್(external hard drive)ನಿಂದ ಕಂಪ್ಯೂಟರ್ ಗೆ ಆರ್ಟಿಕಲ್ ಗಳನ್ನೂ ಡೌನ್ಲೋಡ್ ಮಾಡುತ್ತಿದ್ದ. ಸ್ವಾರ್ಟ್ಜ್ ಗೆ ಗೊತ್ತಿಲ್ಲದೇ ಅವನ ಲ್ಯಾಪ್ಟಾಪ್ ಮತ್ತು ಹಾರ್ಡ್ ಡ್ರೈವ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿತ್ತು. ಅವರು ಡೌನ್ಲೋಡ್ಅನ್ನು ನಿಲ್ಲಿಸಲಿಲ್ಲ ಬದಲಾಗಿ, ಕಣ್ಗಾವಲು(surveillance) ಕ್ಯಾಮೆರಾವನ್ನು ಅಳವಡಿಸಿದರು. ಅವರು ಈ ಕಂಪ್ಯೂಟರ್ ಅನ್ನು MIT ಕಟ್ಟಡದ ನೆಲಮಾಳಿಗೆಯಲ್ಲಿ(basement) ನೋಡಿದ್ದರು. ಅವರು, ಜೋಡಿಸಿದ ಕಂಪ್ಯೂಟರ್ ಮತ್ತು ಹಾರ್ಡ್ ಡ್ರೈವ್ ಅನ್ನೂ ತೆಗೆದು, ಆ ಹುಡುಗ ಬರುವ ತನಕ ಕಾದು, ಹುಡುಗ, ಇದೇನು ಮಾಡುತ್ತಿದ್ದಿ ಎಂದು ನಿನಗೆ ತಿಳಿದಿದೆಯೇ, ಅದನ್ನು ಕಡಿತಗೊಳಿಸು, ಯಾರು ನೀನು? ಅವರು ಈ ರೀತಿ ಮಾಡಬಹುದಾಗಿತ್ತು, ಆದರೆ ಮಾಡಲಿಲ್ಲ. ಅವರಿಗೆ ಬೇಕಾದದ್ದು, ಇದನ್ನೆಲ್ಲಾ ದೃಶ್ಯೀಕರಿಸಿ(film making) ಸಾಕ್ಷಿಯಾಗಿ ಇಟ್ಟುಕೊಂಡು ಅವನ ಮೇಲೆ ಮೊಕದ್ದಮೆ(case) ಹಾಕುವುದು. ಅದೊಂದೇ ಕಾರಣಕ್ಕೆ ನೀವು ಅಂತಹದನ್ನು ದೃಶ್ಯೀಕರಿಸುವುದು. ಮೊದಲು, ಒಬ್ಬನೇ ಅಪರಾಧ ಕಣ್ಗಾವಲು ಕ್ಯಾಮೆರಾ(guilt surveillance camera)ದಲ್ಲಿ ಇಲ್ಲಿ ಸಿಕ್ಕಿಬಿದ್ದ ವ್ಯಕ್ತಿಯು, ಕ್ಲೊಸೆಟ್ಅನ್ನು ಬಾಟಲಿ ಮತ್ತು ಕ್ಯಾನ್ಗಳನ್ನು ಸ೦ಗ್ರಹಿಸಲು ಬಳಸುತಿದ್ದ. ಆದರೆ ನಂತರದ ದಿನಗಳಲ್ಲಿ, ಇದು ಸ್ವರ್ಟ್ಜ್ ನನ್ನು ಹಿಡಿಯಿತು . ಸ್ವರ್ಟ್ಜ್ ಹಾರ್ಡ್ ಡ್ರೈವ್ ಅನ್ನು ತನ್ನ ಬ್ಯಾಕ್ ಪ್ಯಾಕ್ ನಲ್ಲಿದ್ದ ಹಾರ್ಡ್ ಡ್ರೈವ್ ನೊಂದಿಗೆ ಬದಲು ಮಾಡುತ್ತಿದ್ದ ನಂತರ ಅವರು ಸೂಕ್ಷ್ಮವಾಗಿ ಸಂಘಟಿಸಿದರು. ಅವನು MITಯಿಂದ ತನ್ನ ಮನೆಗೆ ತೆರಳುತ್ತಿರುವಾಗ , ಪೊಲೀಸ್ ಪಡೆ ರಸ್ತೆಯ ಎರಡು ಬದಿಯಿಂದ ಅವನನ್ನು ಹಿಂಬಾಲಿಸಿದರು . ಅವನ ವಿವರಣೆಯ ಪ್ರಕಾರ ಪೊಲೀಸರು ಅವನ ಮೇಲೆ ವತ್ತಡ ಹಾಕಿ ದಾಳಿ ಮಾಡಿದರು . ಅವನು ನನಗೆ ಹೇಳಿದ -- ನನ್ನ ಮೇಲೆ ಪೊಲೀಸರೇ ಕಣ್ಣು ಇಟ್ಟಿದ್ದಾರೆ ಎಂಬುವುದು ಸ್ಪಷ್ಟವಿಲ್ಲ . ತನ್ನ ಮೇಲೆ ಆಕ್ರಮಣಮಾಡಲು ಯಾರೋ ಸಂಚು ಮಾಡುತಿದ್ದಾರೆ ಎಂದು ಅವನು ಭಾವಿಸಿದ . ಅವನ ಹೇಳಿಕೆಯ ಪ್ರಕಾರ ಅವರು ಅವನನ್ನು ಹೊಡೆಯುತಿದ್ದರು . ಇದು ನಂಬಲಾಗದ ಪರಿಸ್ತಿತಿ . ನಮ್ಮ ಕುಟುಂಬದ ಯಾವುದೇ ಸದಸ್ಯರ ಮೇಲೆ ಕಾನೂನಿನ ಅಪರಾದ ಹೊಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ , ನನಗೆ ಏನು ಮಾಡಬೇಕು ಯಂಬುವುದು ತಿಳಿಯಲಿಲ್ಲ . ಹಾಗೂ , ಸರ್ಚ್ ವಾರಂಟ್ಗಳ ಮೂಲಕ ಆರನ್ನಿನ ಮನೆ , ಕೇಂಬ್ರಿಜ್ ನಲ್ಲಿದ್ದ ಅವನ ಅಪಾರ್ಟ್ಮೆಂಟ್ ಮತ್ತು Harwardನಲ್ಲಿದ್ದ ಅವನ ಕಚೇರಿಯನ್ನು ಪರಿಶೀಲಿಸಿದರು . ಅವನ ಬಂಧನದ ಎರಡು ದಿನಗಳ ಹಿಂದೆ , ತನಿಖೆಯು JSTOR ಮತ್ತು ಕೇಂಬ್ರಿಜ್ಜಿ ನ ಸ್ಥಳೀಯ ಪೊಲೀಸರನ್ನೂ ಮೀರಿತ್ತು . ತನಿಖೆಯನ್ನು ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸೇವೆ ಸಂಸ್ಥೆಯು ವಹಿಸಿಕೊಂಡಿತ್ತು . ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸೇವೆ ಸಂಸ್ಥೆಯು 1984ರಲ್ಲಿ ಕಂಪ್ಯೂಟರ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆಗಳ ತನಿಖೆಯಲ್ಲಿ ತೊಡಗಿತ್ತು . ಆದರೆ 9/11 ದಾಳಿ ನಡೆದ ಆರು ವಾರಗಳ ನಂತರ ಈ ಸಂಸ್ಥೆಯು ಪಾತ್ರ ವಿಸ್ತಾರಗೊಂಡಿತು. [ಚಪ್ಪಾಳೆ] ಅಧ್ಯಕ್ಷ ಬುಷ್ ದಿ ಪೇಟ್ರಿಯಾಟ್ ಆಕ್ಟ್ ನನ್ನು ಬಳಿಸಿ “Electronic Crimes Task Forces” ಎಂಬ ನೆಟ್ವರ್ಕ್ನನ್ನು ಸ್ಥಾಪಿಸಿದರು . ನನ್ನ ಮುಂದಿರುವ ಬಿಲ್ ಹೊಸ ವಾಸ್ತವಿಕತೆ ಮತ್ತು ಭಯೋತ್ಪಾದಕರಿಂದ ಆಗುವ ಅಪಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ . ಗುಪ್ತ ಸೇವೆ(ಸೀಕ್ರೆಟ್ ಸರ್ವಿಸ್)ಯ ಪ್ರಕಾರ, ಅವರು ಆರ್ಥಿಕ ಪರಿಸ್ತಿತಿಯ ಮೇಲೆ ಆಘಾತವನ್ನುಂಟುಮಾಡುತ್ತಾರೆ, ಗುಪ್ತ ಸೇವೆ(ಸೀಕ್ರೆಟ್ ಸರ್ವಿಸ್)ಯು ಸ್ವರ್ಟ್ಜ್ ನ ಪ್ರಕರಣವನ್ನು ಬಾಸ್ಟನ್ U.S ಅಟೊರ್ನಿ(Boston U.S. Attorney's office)ಯ ಕಚೇರಿಗೆ ವರ್ಗಾಯಿಸುತ್ತದೆ. U.S. ಅಟ್ಟೋರ್ನಿಯ ಕಚೇರಿಯಲ್ಲಿ ಒಬ್ಬ ಹುಡುಗನಿದ್ದ ಅವನಿಗೆ, "Head of the Computer Crimes Division or Task Force" ಎಂದು ಹೆಸರಿಟ್ಟಿದ್ದರು. ಆರೋನ್ ಸ್ವರ್ಟ್ಜ್ ನ ಬಂಧನವಾದಗಿನಿಂದ ಪ್ರಾಸಿಕ್ಯೂಟರ್ ಸ್ತೆಪ್ಹೇನ್ ಹೆಯ್ಮಂನ್ ಸಾರ್ವಜನಿಕರ ಕಣ್ಣಿಗೆ ಬಿಳುತ್ತಿರಲಿಲ್ಲ. ಆದರೆ ಅವರನ್ನು "ಅಮೆರಿಕನ್ ಗ್ರೀಡ್" ಎಂಬ ವಾಹಿನಿಯ ಕಂತಿನಲ್ಲಿ ಕಾಣಬಹುದಾಗಿತ್ತು. ಅದು ಆರನ್ ಬಂಧಿಯಾದ ಸಮಯದಲ್ಲಿ ದೃಶ್ಯೀಕರಿಸಿದ್ದು. ಅವನು,ಹೆಸರಾಂತ ಹ್ಯಾಕರ್(hacker) ಅಲ್ಬೇರ್ಟೋ ಗೊನ್ಶಲೆಸ್ ವಿರುದ್ಧದ ಹಳೆಯ ಪ್ರಕರಣವನ್ನು ವಿವರಿಸುತ್ತಿದ್ದ. ಈ ಪ್ರಕರಣವು ಹೆಯ್ಮಂನ್ ಗೆ ಅಪಾರವಾಗಿ ಸೆಳೆದು ಅದರ ಮೇಲೆ ಗಮನಕೊಡುವಂತೆ ಮಾಡಿತು ಇದು ಇತಿಹಾಸದಲ್ಲೇ ಅತಿ ದೊಡ್ಡ ವಂಚನೆ(fraud). ಇಲ್ಲಿ, ಹೆಯ್ಮಂನ್ ಗೊನ್ಶಲೆಸ್ನನ್ನು ವರ್ಣಿಸುತ್ತ ಮತ್ತೊಬ್ಬ ಹ್ಯಾಕರ್ ನ ಮನಸ್ಸಿನ ಬಗ್ಗೆ ಯೋಚಿಸುತ್ತಿದ್ದ. ಅವರಿಗೆ ಪ್ರತಿಷ್ಠೆ ಇದೆ, ಅವರಿಗೆ ಸವಾಲುಗಳನ್ನು ಎದುರಿಸುವುದು ಅಂದರೆ ಇಷ್ಟ, ಮತ್ತು ಅವರಿಗೆ ದುಡ್ಡು ಎಂದರೂ ಇಷ್ಟ ಮತ್ತು ಎಲ್ಲವನ್ನು ನಾವು ದುಡ್ಡಿಂದ ಪಡೆದುಕೊಳ್ಳಬಹುದು. ಶಂಕಿತರಲ್ಲಿ ಒಬ್ಬ ಗೊನ್ಶಲೆಸ್ ಪ್ರಕರಣದಲ್ಲಿ ಒಳಗೊಂಡಿರುವ ಕಿರಿಯ ಹ್ಯಾಕರ್, ಅವನ ಹೆಸರು ಜೊನಾಥನ್ ಜೇಮ್ಸ್. ಗೊನ್ಶಲೆಸ್ನ ಅಪರಾಧಗಳು ಇವನ ಮೇಲೆ ಬರುತ್ತದೆ ಎಂದು, ಜೇಮ್ಸ್ ತನಿಖೆಯ ಸಮಯದಲ್ಲಿ ಆತ್ಮಾಹತ್ಯೆ ಮಾಡಿಕೊಂಡನು. ಆರಂಭಿಕ ಪತ್ರಿಕಾ ಬಿಡುಗಡೆಯಲ್ಲಿ ಸರ್ಕಾರವು ಆರನ್ ಪ್ರಕರಣದ ಸ್ಥಿತಿಯ ಕುರಿತು ತಿಳಿಸಿತು ಹೆಯ್ಮಂನ್ ನ ಬಾಸ್, ಮಸ್ಸಾಚುಸೆಟ್ಸ್ ಜಿಲ್ಲೆಯ U.S . ಅಟೋರ್ನೆಯ್, ಹೇಳಿದ್ದು ಹೀಗೆ: "ಕಳ್ಳತನವೆಂದರೆ ಕಳ್ಳತನ, ಕಂಪ್ಯೂಟರ್ ನ ಕಮಾಂಡ್ಅನ್ನು ಉಪಯೋಗಿಸಿ ಅಥವಾ ಕ್ರೌಬಾರ್, ದಾಖಲೆಗಳನ್ನು ಕದಿಯುವುದು, ಡೇಟಾ ಅಥವಾ ಡಾಲರ್ಸ್" ಅದು ಸತ್ಯವಲ್ಲ, ನಿಸ್ಸಂಶಯವಾಗಿ ಅದು ಸತ್ಯವಲ್ಲ. ನಾನು, ಅದು ನಷ್ಟಉಂಟುಮಾಡುವುದಿಲ್ಲ ಎಂದು ಹೇಳುತ್ತಿಲ್ಲ, ಮತ್ತು ನಾನು ಮಾಹಿತಿ ಕಳ್ಳತನ(information stealing) ಮಾಡುವುದನ್ನು ಅಪರಾಧಿಸುವುದಿಲ್ಲ ಎನ್ನುತ್ತಿಲ್ಲ. ಆದರೆ ನೀನು ತುಂಬಾ ಸೂಕ್ಷ್ಮವಾಗಿರಬೇಕು ಯಾವ ಅಪಾಯಗಳು ಅಪಾಯಕಾರಿಯಾಗಿವೆ ಎಂದು ಕಂಡುಕೊಳ್ಳಲು. ಕ್ರೌಬರ್(crowbar)ನ ವಿಷಯವೇನೆಂದರೆ, ಪ್ರತಿಸಲ ಕ್ರೌಬರ್ ನೊಂದಿಗೆ ಇರುವಾಗ ಅದರೊಂದಿಗೆ ಮಗ್ನನಾಗಿರುತ್ತೇನೆ. ನಾನು ಹಾನಿ ಮಾಡುತ್ತೇನೆ. ಅದರಲ್ಲಿ ಅನುಮಾನವಿಲ್ಲಾ. ಆದರೆ ಆರನ್ ಬರೆದ ಸ್ಕ್ರಿಪ್ಟ್(script) ಹೇಳುವುದೇನೆಂದರೆ ಡೌನ್ಲೋಡ್ ಡೌನ್ಲೋಡ್ ಡೌನ್ಲೋಡ್, ಒಂದು ಸೆಕೆಂಡ್ಗೆ ನೂರು ಸಲ, ಯಾರಿಗೂ ನೈಜ ಹಾನಿ ಆಗುವುದಿಲ್ಲ. ಅದನ್ನವನು ಅಕಾಡೆಮಿಕ್ ಸಂಶೋಧನೆ ನಡೆಸಲು ದಾಖಲೆಯೊಂದನ್ನು ಕ್ರೋಢೀಕರಿಸುವ ಉದ್ದೇಶಕ್ಕಾಗಿ ಮಾಡಿದರೆ, ಎಂದಿಗೂ ಯಾರಿಗೂ ಹಾನಿಯಾಗುವುದಿಲ್ಲ. ಅವನು ಕದಿಯುತ್ತಿರಲಿಲ್ಲ. ಅವನು ಪಡಕೊಂಡದ್ದನ್ನು ಮಾರುತ್ತಿರಲಿಲ್ಲ ಅಥವಾ ಯಾರಿಗೂ ಕೊಟ್ಟುಬಿಡುತ್ತಿರಲಿಲ್ಲ. ನನಗೆ ಗೊತ್ತಿರುವಂತೆ, ಅವನು ತನ್ನ ಅನಿಸಿಕೆ ಹೇಳುತ್ತಿದ್ದ. ಬಂಧನ ಆರನ್ ನ್ನು ಒತ್ತಡಕ್ಕೀಡು ಮಾಡಿತು. ಅವನು ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಅಂದರೆ, ಅವನು ತೀರಾ ಒತ್ತಡದಲ್ಲಿದ್ದ. ಎಫ್.ಬಿ.ಐ ನಿಮ್ಮ ಮನೆ ಬಾಗಿಲಿಗೆ ಯಾವತ್ತಾದರೂ ಬರುತ್ತದೆಂದು ನೀವು ಆಲೋಚಿಸಿದಲ್ಲಿ, ಯಾವುದೇ ಸಮಯದಲ್ಲಿ ಸಭಾಂಗಣದ ಕೆಳಗೆ ಹೋದಲ್ಲಿ, ನೀವು ಇಸ್ತ್ರಿ ಮಾಡಿಸಲು ಕೂಡ, ನೀವು ಮನೆಬಾಗಿಲಿಗೆ ಬೀಗ ಹಾಕದೇ ಹೋಗಿದ್ದರಿಂದ ಅವರು ನಿಮ್ಮ ಅಪಾರ್ಟ್ ಮೆಂಟ್ ಬಾಗಿಲು ಮುರಿದು ಒಳನುಗ್ಗುತ್ತಾರೆ, ಅಂದರೆ, ನಾನು ತೀರಾ ಒತ್ತಡಕ್ಕೊಳಗಾಗುತ್ತೇನೆ, ಅದು ಸ್ಪಷ್ಟವಿತ್ತು, ಆರನ್ ಸದಾ ಒಂದು ರೀತಿಯ ನಿಷ್ಕಪಟ ಮೂಡಿನಲ್ಲಿರುತ್ತಿದ್ದ. ಈ ಸಮಯದಲ್ಲಿ ಅವನು ಎಲ್ಲಿರುತ್ತಿದ್ದನೆಂಬ ಸೂಕ್ಷ್ಮ ಮಾಹಿತಿಗಳನ್ನು ಹೇಳಿಕೊಂಡುಬಿಡುತ್ತಿದ್ದ, ಏಕೆಂದರೆ ಎಫ್.ಬಿ.ಐ ಅವನಿಗಾಗಿ ಕಾಯುತ್ತಿದೆಯೆಂದು ಅವನಿಗೆ ಸಿಕ್ಕಾಪಟ್ಟೆ ಭಯವಾಗಿತ್ತು. ಅದು ಹಿಂದೆಂದು ಕೇಳರಿಯದ ಸಾಮಾಜಿಕ ಮತ್ತು ರಾಜಕೀಯ ಕ್ರಿಯಾಶೀಲತೆಯ ಸಮಯ. ಟೈಮ್ ಮ್ಯಾಗಜೀನ್ ನಂತರದಲ್ಲಿ, 2011 ರ ವರ್ಷದ ವ್ಯಕ್ತಿ "ಪ್ರತಿಭಟನಾಕಾರ" ಎಂದು ಕರೆದಿತ್ತು. ಒಂದು ರೀತಿಯ ಹ್ಯಾಕರ್ ಕೇಂದ್ರದ ಚಟುವಟಿಕೆ ನಡೆಯುತ್ತಿತ್ತು. ವಿಕಿಲೀಕ್ಸ್ ರಾಯಭಾರಿ ಕೇಬಲ್ ಗಳ ಸಂಗ್ರಹಾಗಾರವನ್ನೇ ಬಿಡುಗಡೆಗೊಳಿಸಿತ್ತು, ಆ ಸಮಯದಲ್ಲಿ ಮ್ಯಾನ್ನಿಂಗ್ ಬಂಧನಕ್ಕೊಳಗಾಗಿದ್ದ, ಸೋರಿಕೆಯ ಮೂಲ ಅವನೇ ಎಂದು ಗೊತ್ತಿರಲಿಲ್ಲ. Anonymous, ಪ್ರತಿಭಟನೆ ಮಾದರಿಯು ತನ್ನ ಗುಂಪಿನಲ್ಲಿ ಬಹಳ ಸಂಖ್ಯೆಯ ಹ್ಯಾಕರ್ ಗಳನ್ನು ಹೊಂದಿದ್ದು, ಎಲ್ಲ ಕಡೆ ಆಂದೋಲನ ನಡೆಸುತ್ತಿತ್ತು. ಅವನು ಮಾಡಿದ್ದಕ್ಕೆ ಇದನ್ನು ಹೋಲಿಸಿದರೆ, ನಿನಗೆ ವಕೀಲರು ಇದನ್ನು ಮಾಡಲು ಹೇಳುತ್ತಿದ್ದಾರೆ, ಸರ್ಕಾರವು ನಿನಗೆ ಬದಲಾಯಿಸಲು ಅವಕಾಶವಿಲ್ಲದಿರುವ ಬೇಡಿಕೆಯನ್ನು ಮುಂದಿಟ್ಟಿದೆ, ಮತ್ತು ನಿನಗೆ, ನೀನು ಗೆಲ್ಲುವ ಸಾಧ್ಯತೆಗಳು ಕಡಿಮೆ ಇವೆಯಂದು ಹೇಳಲಾಗಿದೆ, ಆದರೆ ಅವನೇನು ಮಾಡುತ್ತಿದ್ದನೆಂದು ಕಲ್ಪಿಸಿಕೊಳ್ಳುವುದು ಹುಚ್ಚತನ. ನಾನೇನು ತಪ್ಪು ಮಾಡಿರಲಿಲ್ಲ, ಮತ್ತು ಎಲ್ಲಾ ತಪ್ಪಾಗಿ ಹೋಗಿತ್ತು. ಆದರೆ ನಾನ್ಯಾವತ್ತು... ನಾನಿನ್ನು ಸಿಟ್ಟಲ್ಲಿದ್ದೇನೆ. ನಾನಿನ್ನು ಸಿಟ್ಟಲ್ಲಿದ್ದೇನೆ ,ಯಾಕಂದರೆ ನಿಮಗಿನ್ನೂ ಸಂಪೂರ್ಣ ಪ್ರಯತ್ನ ಪಡಬಹುದು ಈ ಜನರಿಗೆ ಒಳ್ಳೆಯದನ್ನು ಮಾಡಲು. ಮತ್ತು ಅವರು ನಿಮ್ಮ ವಿರುದ್ಧ ಎಲ್ಲವನ್ನೂ ತಿರುಗಿಸಿಹಾಕುತ್ತಾರೆ. ಮತ್ತು ಅವರಿಗೆ ಸಾಧ್ಯವಾದುದರಲ್ಲೆಲ್ಲಾ ನಿಮ್ಮನ್ನು ನೋಯಿಸುತ್ತಾರೆ. ಆ ಕ್ಷಣದಲ್ಲಿ, ನಾನು ಮಾಡಿದ್ದನ್ನು ಅಂದೆ ಅನ್ನುವ ಬಗ್ಗೆ ವಿಷಾದಿಸುತ್ತೇನೆ. ಇನ್ನೂ ಹೆಚ್ಚು ವಿಷಾದ ಪಡುವಂತಹ ವಿಷಯವೇನೆಂದರೆ, ನಾವು ಇದರೊಂದಿಗೆ ನೆಲೆಸಿದ್ದೇವೆ. ನಾಮಗೆ ಇದು ಸರಿ ಅನಿಸುತ್ತೆ, ನಮಗೆ ಈ ನ್ಯಾಯಾಂಗ ವ್ಯವಸ್ಥೆ ಸರಿ ಅನಿಸುತ್ತೆ. ಜನರೊಂದಿಗೆ ಆಟವಾಡಿ ಅವರನ್ನ ಹಳ್ಳಕ್ಕೆ ಹಾಕಿ, ಅವರ ಬಾಳು ಹಾಳು ಮಾಡುವ ಈ ವ್ಯವಸ್ಥೆ. ಅದಕ್ಕ ನಂಗನಿಸುತ್ತೆ ನಾನು ಅದನ್ನು ಅನ್ನಬಾರದಿತ್ತು ಎಂದು. ಆದರೆ ನಾನಿನ್ನು ಹೆಚ್ಚು, ಹೆಚ್ಚು ಸಿಟ್ಟಲ್ಲಿರುವುದು ಯಾಕೆಂದರೆ, ನಾನು ಇಲ್ಲಿದ್ದೇನೆಂದು. ಇದು ನಾವು, ಮಾನವರಾಗಿ, ಸರಿಯಿದೆ ಎಂದು ತಿಳಿಯತ್ತೇವೆ ನಂಗನಿಸುತ್ತೆ, ಅವರು ಅವರಿಗೆ ನೆನಪಿಗೆ ಬಂದ ಎಲ್ಲಾ ವಿಧಾನಗಳನ್ನು ಬಳಸಿ ಅವಳಿಗೆ ಮಾಹಿತಿಯನ್ನು ಕೊಟ್ಟರು, ಆರನ್ ನ ವಿರುದ್ಧ. ಆದರೆ ನಂಗನಿಸುವುದಿಲ್ಲ ಸರಕಾರಕ್ಕೆ ಸಹಾಯವಾಗುವಂತಹ ಮಾಹಿತಿ ಅವಳ ಬಳಿ ಇತ್ತೆಂದು ತಿಂಗಳುಗಳು ಕಳೆದವು,ಆರನ್ ನ ಗೆಳೆಯರು,ಮನೆಯವರು ಮರೀಚಿಕೆಯಾದಂತಹ ಅವನ ಬಿಡುಗಡೆಯನ್ನು ಕಾಯುತ್ತಿದ್ದರು ಅದೇ ವೇಳೆ ಆರನ್ ಹಲವು ಇಂಟರ್ನೆಟ್ ಸಂಭಂದಿತ ವಿಷಯಗಳಲ್ಲಿ ಸಂಪರ್ಕಿಸಬೇಕಾದ ತಜ್ಞನಾದ [ರ್ ಟಿ ಇಂಟರ್ವ್ಯು ಮಾಡುವವ} ನಿಮಗೊಂದು ಪ್ರಶ್ನೆ: ನಿಮಗನಿಸುತ್ತಾ ಇಂಟರ್ನೆಟನ್ನು ಮಾನವ ಹಕ್ಕಾಗಿ ಪರಿಗಣಿಸಬೇಕೆಂದು, ಮತ್ತು ಸರಕಾರ ಅದನ್ನು ನಿಮ್ಮಿಂದ ಕಿತ್ತುಕೊಳ್ಳದಹಾಗೆ ಮಾಡಬೇಕೆಂದು? ಹೌದು, ಖಂಡಿತವಾಗಿಯೂ, ರಾಷ್ಟ್ರೀಯ ಭದ್ರತೆಗಾಗಿ ಇಂಟರ್ನೆಟನ್ನು ಮೂಚ್ಚಲಾಯಿತು ಎಂಬ ಕಲ್ಪನೆಯಿದೆ, ಇಜಿಪ್ಟ್ ಸೈರಿಯಾ ಮುಂತಾದ ರಾಷ್ಟ್ರಗಳಲ್ಲಿ ಅದೇ ಕೇಳಿ ಬಂದಿದೆ ಆದ್ದರಿಂದ, ಹೌದು, ಅದು ನಿಜ, ವಿಕಿಲೀಕ್ನಂತ ಸೈಟ್ಗಳಲ್ಲಿ ಕೆಲವು ಮುಜುಗರದ ವಿಷಯಗಳನ್ನು ಹಾಕಲಾಗುತ್ತದೆ U.S ಸರಕಾರ ಏನು ಮಾಡುತ್ತದೆಂದು, ಮತ್ತು ಜನರು ಅದರ ವಿರುದ್ಧ ಪ್ರತಿಭಟಿಸಲು ಸಂಘಟಿಸಿದರು ಮತ್ತು ತಮ್ಮ ಸರಕಾರವನ್ನು ಬದಲಾಯಿಸಲು ಪ್ರಯತ್ನಿಸಿದರು. ನಿಮ್ಗೊತ್ತಾ, ಅದು ಒಳ್ಳೆಯ ವಿಷಯ ಇದನ್ನೇ 'ಮೊದಲ ತಿದ್ದುಪಡಿ', 'ಅಭಿವ್ಯಕ್ತಿಸುವ ಹಕ್ಕು', 'ಸಂಘಟಿಸುವ ಸ್ವಾತಂತ್ರ್ಯ' ಎಲ್ಲಾ ಅನ್ನುದು ಆದುದರಿಂದ ಇದನೆಲ್ಲಾ ಮುಚ್ಚಬೇಕು ಅನ್ನುವ ಕಲ್ಪನೆ , ಅಮೇರಿಕಾದ ಮೂಲ ತತ್ವಗಳ ವಿರುದ್ಧವಾಗಿದೆ ಆರನ್ ಶರಣಾಗಲು ಹೋದಾಗ ಅವರು ಅವನನ್ನು ಬಂಧಿಸಿದರು. ಆಗ ಅವನ ಬಟ್ಟೆ ಬಿಚ್ಚಿಸಿ ಶೋಧಿಸಿದರು, ಅವನ ಶೂ ಲೇಸ್ ಗಳನ್ನು ತೆಗೆದುಕೊಂಡರು, ಅವನ ಬೆಲ್ಟ್ ತೆಗೆದುಕೊಂಡರು, ಮತ್ತು ಒಂಟಿ ಸೆರೆವಾಸದಲ್ಲಿಟ್ಟರು. ಅಮೇರಿಕಾದ ಮೆಸ್ಸಾಚುಸೆಟ್ಸ್ ಜಿಲ್ಲೆಯ ಅಟಾರ್ನಿ ಕಛೇರಿಯು ಹೇಳಿಕೆಯೊಂದನ್ನು ಹೊರಡಿಸಿತು "ಸ್ವಾರ್ಜ್ 35 ವರ್ಷಗಳವರೆಗೆ ಸೆರೆವಾಸ, ತದನಂತರ ಮೂರು ವರ್ಷಗಳ ಕಾಲ ನಿಗಾವಹಿಸುವ ಷರತ್ತಿನ ಬಿಡುಗಡೆ, ಪುನಃ ಸ್ವಾಧೀನ, ಮುಟ್ಟುಗೋಲು ಮತ್ತು ಒಂದು ಮಿಲಿಯನ್ ಡಾಳರ್ ಗಳವರೆಗೆ ದಂಡ." ಅವನನ್ನು ಒಂದು ಲಕ್ಷ ಡಾಲರ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅದೇ ದಿನ, ಪ್ರಕರಣದಲ್ಲಿ ಮೂಲತ: ಬಲಿಪಶು ಆಗಿದ್ದ, JSTOR, ಸ್ವಾರ್ಜ್ ಮೇಲಿನ ಎಲ್ಲ ಆರೋಪಗಳನ್ನು ಕೈಬಿಡುತ್ತದೆ, ಮತ್ತು ಪ್ರಕರಣವನ್ನು ಮುಂದೆ ನಡೆಸಲು ನಿರಾಕರಿಸುತ್ತದೆ. JSTOR--ಅವರೇನೂ ನಮ್ಮ ಮಿತ್ರರಲ್ಲ; ಅವರೇನೂ ನಮಗೆ ಸಹಾಯ ನೀಡುತ್ತಿರಲಿಲ್ಲ ಅಥವಾ ಸ್ನೇಹಮಯಿ ಆಗಿರಲಿಲ್ಲ, ಅವರು ಯಾವ ರೀತಿ ಇದ್ದರೆಂದರೆ, "ನಾವು ಇದರ ಭಾಗವೇನು ಅಲ್ಲ". JSTOR, ಮತ್ತು ಅದರ ಮಾತೃ ಕಂಪನಿ, ITHAKA, ಕೂಡ ಈ ಚಿತ್ರದಲ್ಲಿ ಮಾತನಾಡಲು ಕೋರಿದಾಗ ಜಾರಿಕೊಂಡವು. ಅದೇ ವೇಳೆ, ಅವರೊಂದು ಹೇಳಿಕೆ ಬಿಡುಗಡೆ ಮಾಡಿದರು, "ತನಿಖೆ ನಡೆಸಬೇಕೋ ಬೇಡವೋ ಎಂಬುದು ಸರ್ಕಾರದ ತೀರ್ಮಾನ, JSTOR ನದ್ದಲ್ಲ". ಇದರಿಂದ ನಮ್ಮ ನಂಬಿಕೆ ಏನಾಗಿತ್ತೆಂದರೆ, ಪ್ರಕರಣ ಮುಕ್ತಾಯಗೊಂಡಿದೆ ಎಂದು. ಅಂದರೆ ನಾವು ಸ್ಟೀವ್ ಹೇಮನ್ನ್ ರನ್ನು ಭೇಟಿ ಮಾಡಿ ಪ್ರಕರಣವನ್ನು ಕೈಬಿಡುವಂತೆ ಅಥವಾ ಒಳ್ಳೆಯ ಅರ್ಥಪೂರ್ಣ ರೀತಿಯಲ್ಲಿ ಮುಕ್ತಾಯಗೊಳಿಸುವಂತೆ ಮಾಡಲು ಸಾಧ್ಯ ಎಂದು. ಆದರೆ ಸರ್ಕಾರವು ಇದನ್ನು ತಿರಸ್ಕರಿಸಿತು. (ವಿವರಣಕಾರ) ಏಕೆ? ಸರಿ, ಅದೇಕೆಂದು ನನಗನಿಸುತ್ತೆದೆಂದರೆ, ಆರನ್ ಪ್ರಕರಣವನ್ನೊಂದು ಉದಾಹರಣೆಯನ್ನಾಗಿಸಲು ಅವರು ಬಯಸಿದ್ದರು, ಮತ್ತು ಅವರು ಹೇಳಿದರು ಅವರು ಬಯಸಿದ್ದೇನೆಂದು - ಕಾರಣ, ಮಹಾಘೋರಾಪರಾಧ ಇದೆಂದು ಸೆರೆವಾಸಕ್ಕೆ ದೂಕಲು ಅವರಿಗೆ ಸಾಧ್ಯವಾಗದ್ದರಿಂದ, ಈ ಪ್ರಕರಣವನ್ನು ನಿಷೇಧವನ್ನಾಗಿ ಬಳಸಿಕೊಳ್ಳಲು ಅವರು ಬಯಸಿದ್ದರು. (ಸಂದರ್ಶಕ) ಇದನ್ನವರು ನಿಮಗೆ ಹೇಳಿದರೇ? - ಹೌದು. ಇದನ್ನೊಂದು ಪಾಠವನ್ನಾಗಿ ತೋರಿಸಲು ಅವರು ಹೊರಟಿದ್ದರು? - ಹೌದು. ಅವನ ಪ್ರಕರಣವನ್ನೊಂದು ಪಾಠವನ್ನಾಗಿ ತೋರಿಸಲು ಅವರು ಹೊರಟಿದ್ದರು? - ಹೌದು. ಸ್ಟೀವ್ ಹೇಮನ್ನ್ ಅದನ್ನು ಹೇಳಿದ. ಈ ಸಂಶೋಧಕನೊಂದಿಗೆ ಈ ಹುಡುಗನು ಸಂಜೆ ವೇಳೆಯಲ್ಲಿ ಮತ್ತು ವಾರಾಂತ್ಯಗಳಲ್ಲಿ ಕೆಲಸ ಮಾಡಿದ ಮತ್ತು ಫೆಬ್ರುವರಿಯಲ್ಲಿ ಅವನು ಸುದ್ದಿಯಲ್ಲಿರುವುದನ್ನು ನಾನು ಕೇಳ್ಪಟ್ಟೆ ಆರನ್ ಮರಣವಾದ ಕೆಲವು ವಾರಗಳ ನಂತರ, ಆರನ್ ಬಹಳಷ್ಟು ಸುದ್ದಿಯಾದಾಗ.. ಕ್ಷಮಿಸಿ ... ಅವನು ಹೇಳಿದ ತಾನು ಸುದ್ದಿಯಲ್ಲಿರುವುದಕ್ಕೆ ಕಾರಣವೆಂದರೆ ಅವರು ಅದನ್ನು ಪೂರ್ಣಗೊಳಿಸಿದರು. ಅವರು ತೆಗೆದಕೊಂಡು ಹೋಗುತ್ತಿದ್ದ ಮೆದೋಜೀರಕ ಕ್ಯಾನ್ಸರ್ ನ ಪರೀಕ್ಷೆಯು ಹಲವು ಜನರ ಜೀವ ಉಳಿಸುತ್ತದೆ, ಅವನು ಹೇಳಿದ, "ಆದ್ದರಿಂದಲೇ ಆರನ್ ಮಾಡಿದ್ದು ಅಷ್ಟು ಪ್ರಾಮುಖ್ಯತೆ ಉಳ್ಳದ್ದಾಗಿರುವುದು". ಏಕೆಂದರೆ ನಿಮಗೆ ಎಂದಿಗೂ ತಿಳಿಯುವುದಿಲ್ಲ, ಅಲ್ಲವೇ? ಈ ವಿಶ್ವದ ಸತ್ಯ ಏನೆಂಬುದು ಕೇವಲ ನೀತಿನಿರೂಪಕರು ಮಾತ್ರ ವೇಗ ಮಿತಿ ವಿಧಿಸಿ ಶೋಧಿಸುವುದಲ್ಲ. ಮೆದೋಜೀರಕ ಕ್ಯಾನ್ಸರ್ ನಿಂದ ನಿಮ್ಮ ಮಗುವು ಸಾಯುವುದರಿಂದ ರಕ್ಷಿಸಲು ಸಾಧ್ಯವಾಗಲು ಅದರ ಚಿಕಿತ್ಸೆಯ ವಿವರ ಲಭ್ಯವಾಗದಿದ್ದರೆ, ಶೋಧಿಸುವ ವ್ಯಕ್ತಿಗೂ ಕೂಡ ಎಂದಿಗೂ ಆ ಉತ್ತರವನ್ನು ಹುಡುಕಲು ಸಾಧ್ಯವಿಲ್ಲ [ಆರೋನನ ತಂದೆ] ಉತ್ತಮ, ಆರನ್. ಉತ್ತಮ. ವಾಹ್, ಆರನ್! ಸರಿ, ಈಗ ಇದು ಹಾಡಿನ ಸಮಯ.